Kantara English Version: ಕನ್ನಡದ ಹೆಮ್ಮೆಯ ಚಿತ್ರ ಕಾಂತಾರ ಇಂಗ್ಲೀಷ್ ಭಾಷೆಯಲ್ಲಿ ರಿಲೀಸ್.

Kantara Movie In English Language: ಕನ್ನಡದ ಹೆಮ್ಮೆಯ ಚಿತ್ರ ಕಾಂತಾರ (Kantara) ಬಹುಭಾಷೆಗಳಲ್ಲಿ ರಿಲೀಸ್ ಆಗಿ ನೂರು ದಿನಗಳನ್ನು ಪೂರೈಸಿದೆ. ಕಾಂತಾರ ನೂರು ದಿನದ ಸಂಭ್ರಮದ ಆಚರಣೆಯನ್ನು ಬಹಳ ಅದ್ದೂರಿಯಾಗಿ ಚಿತ್ರತಂಡ ಆಚರಿಸಿದೆ.

ಕಾಂತಾರ ನೂರು ದಿನದ ಸಂಭ್ರಮಾಚರಣೆಯಲ್ಲಿ ರಿಷಬ್ ಶೆಟ್ಟಿ (Rishab Shetty) ಸಾಕಷ್ಟು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಕಾಂತಾರ ಚಿತ್ರ ಅನೇಕ ಭಾಷೆಗಳಲ್ಲಿ ರಿಲೀಸ್ ಆಗಿ ಬಾರಿ ಸದ್ದು ಮಾಡಿತ್ತು. ಇದೀಗ ಕಾಂತಾರ ಇಂಗ್ಲೀಷ್ ಭಾಷೆಯಲ್ಲೂ ಕೂಡ ರಿಲೀಸ್ ಆಗುವುದಾಗಿ ರಿಷಬ್ ಶೆಟ್ಟಿ ಹೇಳಿಕೋಂದ್ದಿದ್ದಾರೆ.

Kannada Hemme movie Kantara released in English language.
Image Source: India Today

ಇಂಗ್ಲೀಷ್ ಭಾಷೆಯಲ್ಲಿ ರಿಲೀಸ್ ಆಗಲಿರುವ ಕಾಂತಾರ
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಗಳಿಸಿದೆ. ಇದೀಗ ಕನ್ನಡದ ಕಾಂತಾರ ಈಗಾಗಲೇ ಹಿಂದಿ, ತಮಿಳು, ತೆಲಗು, ತುಳು, ಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದೆ. ಇದೀಗ ಕಾಂತಾರ ಚಿತ್ರ ಇಂಗ್ಲೀಷ್ ನಲ್ಲಿ ಬಿಡುಗಡೆಗಿಲ್ಲಲಿದೆ.

Kannada Hemme movie Kantara released in English language.
Image Source: India Today

ಮಾರ್ಚ್ ನಲ್ಲಿ ಇಂಗ್ಲೀಷ್ ಕಾಂತಾರ ರಿಲೀಸ್
ದೇಶದೆಲ್ಲೆಡೆ ಪ್ರಸಿದ್ದಿ ಪಡೆದ ಕಾಂತಾರ ಇದೀಗ ಇಂಗ್ಲೀಷ್ ಭಾಷೆಯಲ್ಲೂ ಕೂಡ ಬರಲಿದೆ. ಮಾರ್ಚ್ 1 ಕ್ಕೆ ಕನ್ನಡದ ಹೆಮ್ಮೆಯ ಚಿತ್ರ ಕಾಂತಾರ ಬಿಡುಗಡೆ ಆಗಲಿದೆ. ಆದರೆ ಕಾಂತಾರ ಇಂಗ್ಲೀಷ್ ವರ್ಷನ್ ಸಿಂಗಲ್ ಥಿಯೇಟರ್ ನಲ್ಲಿ ಬರುವುದಿಲ್ಲ, ಬದಲಾಗಿ ಓಟಿಟಿಯಲ್ಲಿ ಇಂಗ್ಲೀಷ್ ಕಾಂತಾರ ಬಿಡುಗಡೆಯಾಗಲಿದೆ.

ಇನ್ನು ಕಾಂತಾರ ಇಂಗ್ಲೀಷ್ ವರ್ಷನ್ ಬಿಡುಗಡೆಯ ವಿಚಾರದ ಜೊತೆಗೆ ಕಾಂತಾರ ಇನ್ನೊಂದು ಭಾಗದ ವಿಷಯದ ಬಗ್ಗೆ ರಿಷಬ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಕಾಂತಾರ 2 ಯಾವಾಗ ಎನ್ನುವ ಎಲ್ಲರ ಪ್ರಶ್ನೆಗೆ ರಿಷಬ್ ಶೆಟ್ಟಿ ಇದೀಗ ಉತ್ತರಿಸಿದ್ದಾರೆ.

Join Nadunudi News WhatsApp Group

Kannada Hemme movie Kantara released in English language.
Image Source: India Today

ಕಾಂತಾರ 2 ಬಗ್ಗೆ ಮಾಹಿತಿ ನೀಡಿದ ರಿಷಬ್ ಶೆಟ್ಟಿ
‘ನೀವು ನೋಡಿದ್ದು ಕಾಂತಾರ 2 , ಇನ್ನು ಮುಂದೆ ಕಾಂತಾರ ಪಾರ್ಟ್ 1 ಬರಲಿದೆ. ಆದಷ್ಟು ಬೇಗ ಕಾಂತಾರ ಪಾರ್ಟ್ 1 ರ ಕೆಲಸ ಶುರು ಮಾಡುತ್ತೇವೆ’ ಎಂದು ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಬಗ್ಗೆ ಹೇಳಿದ್ದಾರೆ.

Kannada Hemme movie Kantara released in English language.
Image Source: India Today

Join Nadunudi News WhatsApp Group