ಅಂಬರೀಷ್ ನಿಧನದ ಎರಡು ವರ್ಷದ ಬಳಿಕ ಮತ್ತೆ ಮನೆಯಲ್ಲಿ ಸಾವಿನ ಛಾಯೆ, ಕಣ್ಣೀರಿಟ್ಟ ಇಡೀ ಕುಟುಂಬ.

ನಟ ಅಂಬರೀಷ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಹೆಮ್ಮೆಯ ನಟರಲ್ಲಿ ನಟ ಅಂಬರೀಷ್ ಕೂಡ ಒಬ್ಬರು ಎಂದು ಹೇಳಬಹುದು. ನಟ ಅಂಬರೀಷ್ ಅವರು ಈಗ ನಮ್ಮಜೊತೆ ಇಲ್ಲದೆ ಆದರೆ ಅವರ ನೆನಪು ಮತ್ತು ಅವರು ಮಾತುಗಳು ಸದಾ ನಮ್ಮಜೊತೆ ಇರುತ್ತದೆ ಎಂದು ಹೇಳಬಹುದು. ಬರಿ ಚಿತ್ರರಂಗ ಮಾತ್ರವಲ್ಲದೆ ರಾಜಕೀಯ ಜೀವನದಲ್ಲಿ ಕೂಡ ಅಪಾರವಾದ ಸಾಧನೆಯನ್ನ ಮಾಡಿದ ಅಂಬರೀಷ್ ಅವರು ಬರಿ ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯದಲ್ಲಿ ಕೂಡ ಅಪಾರ ಸಂಖ್ಯೆ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಬಹುದು. ಇನ್ನು ಅಂಬರೀಷ್ ಅವರು ನಮ್ಮನ್ನ ಅಗಲಿ ವರ್ಷಗಳೇ ಉರುಳಿದೆ, ಆದರೆ ಅವರ ನೆನಪು ಅಜರಾಮರ ಎಂದು ಹೇಳಬಹುದು.

ಅಂಬರೀಷ್ ಅವರ ಮನೆಯಲ್ಲಿ ಅವರ ನೆನಪು ಮಾಡುವ ಹಲವು ವಸ್ತುಗಳು ಇದ್ದು ಅವುಗಳನ್ನ ನೋಡಿದರೆ ಅಂಬರೀಷ್ ಅವರ ನೆನಪು ಆಗುತ್ತದೆ ಎಂದು ಹೇಳಬಹುದು. ಇನ್ನು ಅಂಬರೀಷ್ ಅವರನ್ನ ಕಳೆದುಕೊಂಡು ಬಹಳ ನೋವಿನಲ್ಲಿ ಇದ್ದ ಕುಟುಂಬಕ್ಕೆ ಈಗ ಇನ್ನೊಂದು ನೋವು ಎದುರಾಗಿದ್ದು ಜನರು ಕೂಡ ಕಂಬನಿ ಮಿಡಿದಿದ್ದಾರೆ ಎಂದು ಹೇಳಬಹುದು. ಹೌದು ಅಂಬರೀಷ್ ಅವರ ಮನೆಯಲ್ಲಿ ಮತ್ತೆ ಸಾವಿನ ಛಾಯೆ ಮೂಡಿದ್ದು ಕುಟುಂಬದವರು ಬೇಸರದಲ್ಲಿ ಇದ್ದಾರೆ ಎಂದು ಹೇಳಬಹುದು. ಹಾಗಾದರೆ ಅಷ್ಟಕ್ಕೂ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

kanwar and bulbull

ಹೌದು ಸ್ನೇಹಿತರೆ ಸ್ಯಾಂಡಲ್‍ವುಡ್ ದಿವಂಗತ ನಟ ರೆಬಲ್ ಸ್ಟಾರ್ ಅಂಬರೀಶ್ ಪ್ರೀತಿಯ ಶ್ವಾನ ಕನ್ವರ್ ಲಾಲ್ ಇಂದು ಬೆಳಗ್ಗೆ ನಿಧನವಾಗಿದೆ. ಮೊದಲಿನಿಂದಲೂ ಪ್ರಾಣಿ ಪ್ರಿಯರಾಗಿದ್ದ ಅಂಬರೀಷ್ ಅವರಿಗೆ ಶ್ವಾನಗಳು ಅಂದರೆ ಬಹಳ ಪ್ರೀತಿ ಮತ್ತು ಹೀಗಾಗಿ ತಮ್ಮ ಮನೆಯಲ್ಲಿ ಎರಡು ಶ್ವಾನಗಳನ್ನು ಸಾಕಿದ್ದರು. ಆ ಶ್ವಾನಗಳಿಗೆ ಕನ್ವರ್ ಲಾಲ್ ಹಾಗೂ ಬುಲ್‍ಬುಲ್ ಎಂದು ಹೆಸರಿಟ್ಟಿದ್ದರು. ಅಂಬರೀಶ್‍ ರವರ ವೃತ್ತಿ ಜೀವನದಲ್ಲಿ ನಾಗರ ಹಾವು ಸಿನಿಮಾದ ಬುಲ್ ಬುಲ್ ಮಾತಾಡಕ್ಕಿಲ್ವಾ ಹಾಗೂ ಅಂತ ಚಿತ್ರದ ಕುತ್ತೇ ಕನ್ವರ್ ನಹೀ ಕನ್ವರ್ ಲಾಲ್ ಬೋಲೋ ಡೈಲಾಗ್‍ಗಳು ಬಹಳ ಖ್ಯಾತಿ ತಂದುಕೊಟ್ಟಿತ್ತು ಮತ್ತು ಇದರ ನೆನಪಿಗಾಗಿ ಅಂಬರೀಶ್‍ ರವರು ತಮ್ಮ ಎರಡು ಶ್ವಾನಗಳಿಗೆ ಬುಲ್‍ಬುಲ್ ಹಾಗಾ ಕನ್ವರ್ ಎಂದು ನಾಮಕರಣ ಮಾಡಿದ್ದರು.

ಸೆಂಟ್ ಬರ್ನಾಡ್ ತಳಿಯ ಶ್ವಾನಕ್ಕೆ ಕನ್ವರ್ ಲಾಲ್ ಎಂದು ಕರೆಯುತ್ತಿದ್ದರು ಮತ್ತು ಕನ್ವರ್ ಒಂಟಿಯಾಗಿರಬಾರದು ಎಂದು ಕನ್ವರ್ ಲಾಲ್ ಜೊತೆಗೆ ಬುಲ್‍ ಬುಲ್ ನಾಯಿಯನ್ನು ತಂದು ಜೋಡಿ ಮಾಡಿದ್ದರು. ಅಂಬರೀಷ್ ಅವರು ಪ್ರತಿದಿನ ಈ ಎರಡು ಶ್ವಾನಗಳ ಜೊತೆ ಬಹಳ ಕಾಲವನ್ನ ಕಳೆಯುತ್ತಿದ್ದರು ಮತ್ತು ಕುಟುಂಬದ ಸದಸ್ಯನಂತಿದ್ದ ಕನ್ವರ್ ಅಂಬರೀಶ್ ನಿಧನರಾದ ಬಳಿಕ ಮಾನಸಿಕವಾಗಿ ನೊಂದಿತ್ತು ಮತ್ತು ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಇನ್ನು ಈಗ ಅಂಬಿ ನಿಧನರಾದ ಎರಡು ವಷಗಳ ಬಳಿಕ ಕನ್ವರ್ ಲಾಲ್ ಕೊನೆಯುಸಿರೆಳೆದಿದ್ದಾನೆ. ಇದೀಗ ಬೆಂಗಳೂರಿನಲ್ಲಿ ಕನ್ವರ್ ಲಾಲ್‍ ನನ್ನು ಮಣ್ಣು ಮಾಡಲಾಗಿದೆ. ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ತಮ್ಮ ಮುದ್ದಿನ ಶ್ವಾನ ಅಸುನೀಗಿದ್ದರಿಂದ ದುಃಖದಲ್ಲಿದ್ದಾರೆ.

Join Nadunudi News WhatsApp Group

kanwar and bulbull

Join Nadunudi News WhatsApp Group