Ads By Google

ಮಗಳ ಮದುವೆಯ ಟೆನ್ಷನ್ ನಲ್ಲಿ ಇರುವವರಿಗೆ ಗುಡ್ ನ್ಯೂಸ್, ಸಿಗಲಿದೆ 27 ಲಕ್ಷ, ಹೊಸ ಯೋಜನೆ.

kanyadana scheme
Ads By Google

ದೇಶದಲ್ಲಿ ದಿನದಿಂದ ದಿನಕ್ಕೆ ಹೊಸ ಯೋಜನೆ ಯಾರಿಗೆ ಬರುತ್ತಿದ್ದು ಇದು ಜನರ ಅನುಕೂಲಕ್ಕೆ ಕಾರಣವಾಗುತ್ತಿದೆ ಎಂದು ಹೇಳಬಹದು. ಹೌದು ಜನರಿಗೆ ಅನುಕೂಲ ಆಗಲಿ ಅನ್ನುವ ಉದ್ದೇಶದಿಂದ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರುತ್ತಿದ್ದು ಇದರ ಪ್ರಯೋಜನವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ದೇಶದ ಹೆಣ್ಣು ಮಕ್ಕಳ ಸಬಲೀಕರಣದ ಉದ್ದೇಶದಿಂದ ಹಲವು ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಲಾಭವನ್ನ ದೇಶದಲ್ಲಿ ಬಹುತೇಕ ಕುಟುಂಬಗಳು ಪಡೆದುಕೊಂಡಿದೆ ಎಂದು ಹೇಳಬಹುದು.

ಇನ್ನು ಒಂದು ಮನೆಯಲ್ಲಿ ಹೆಣ್ಣು ಮಗುವಿನ ಜನನ ಆಯಿತು ಅಂದರೆ ಆ ಮನೆಗೆ ಲಕ್ಷಿಯ ಪ್ರವೇಶ ಆದಂತೆ ಎಂದು ಹೇಳಬಹುದು. ಗಂಡು ಮಗು ದೊಡ್ಡವನಾದ ಮೇಲೆ ಹೇಗಾದರೂ ದುಡಿದು ಜೀವನವನ್ನ ಮಾಡುತ್ತಾನೆ, ಆದರೆ ಹೆಣ್ಣು ಮಗುವಿನ ಜವಾಬ್ದಾರಿ ಹೆತ್ತವರ ಮೇಲೆ ಜಾಸ್ತಿ ಇರುತ್ತದೆ ಎಂದು ಹೇಳಬಹುದು. ಹೌದು ಹೆಣ್ಣು ಮಗುವಿನ ಜನನ ಮನೆಯಲ್ಲಿ ಲಕ್ಷ್ಮಿ ಜನಿಸಿದಂತೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಹೆತ್ತವರಿಗೆ ತನ್ನ ಮಗಳು ಚನ್ನಾಗಿ ಇರಬೇಕು, ಅವಳು ಚನ್ನಾಗಿ ಶಿಕ್ಷಣವನ್ನ ಪಡೆದುಕೊಳ್ಳಬೇಕು ಮತ್ತು ಅವಳಿಗೆ ಉತ್ತಮವಾದ ವರನನ್ನ ಹುಡುಕಿ ಮದುವೆಯನ್ನ ಮಾಡಬೇಕು ಅನ್ನುವ ದೊಡ್ಡ ಬಯಕೆಗಳು ಇರುತ್ತದೆ ಎಂದು ಹೇಳಬಹುದು.

ಇನ್ನು ಹೆತ್ತವರು ಹೆಣ್ಣು ಮಗು ಹುಟ್ಟಿದ ದಿನದಿಂದ ಆಕೆಯ ಮುಂದಿನ ಜೀವನಕ್ಕಾಗಿ ಹಣವನ್ನ ಕುಡಿದಳು ಶುರು ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಶ್ರೀಮಂತರ ಮನೆಯಲ್ಲಿ ಹೇಗೆ ನಡೆಯುತ್ತದೆ, ಆದರೆ ಬಡವರಿಗೆ ಹಣವನ್ನ ಉಳಿತಾಯ ಮಾಡುವುದು ಬಹಳ ಕಷ್ಟ ಎಂದು ಹೇಳಬಹುದು. ಇನ್ನು ಹೆಣ್ಣು ಮಗು ಇರುವ ಎಲ್ಲಾ ಪೋಷಕರಿಗೆ ಹೆತ್ತವರಿಗೆ ಈಗ ದೊಡ್ಡ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಲಾಭವನ್ನ ಪ್ರತಿಯೊಬ್ಬರೂ ಪಡೆದುಕೊಳ್ಳಬಹುದಾಗಿದೆ.

ಹಾಗಾದರೆ ಏನದು ಹೊಸ ಯೋಜನೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಭಾರತೀಯ ವಿಮ ಕಂಪನಿಯಾದ LIC ತಂದಿರುವ ಹೊಸ ಯೋಜನೆಯಾದ ಕನ್ಯಾದಾನ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಪೋಷಕರು 27 ಲಕ್ಷ ರೂಪಾಯಿಯನ್ನ ಪಡೆಯಬಹುದಾಗಿದೆ. ಪ್ರತಿದಿನ 121 ರೂಪಾಯಿಗಳನ್ನು ಠೇವಣಿ ಇರಿಸುವ ಮೂಲಕ 25 ವರ್ಷಗಳ ನಂತರ ಈ ಪಾಲಿಸಿಯಿಂದ 27 ಲಕ್ಷ ರೂಪಾಯಿಗಳನ್ನು ಪಡೆಯುತ್ತೀರಿ. ನಿಮ್ಮ ಮಗಳ ವಿವಾಹದ ಚಿಂತೆಗಾಗಿ ಮಾಡಿದ ಖರ್ಚಿನಿಂದ ಈ ಮೊತ್ತವು ನಿಮ್ಮನ್ನು ಹೆಚ್ಚಿನ ಪ್ರಮಾಣದಲ್ಲಿ ಎಲ್ಲ ಸಮಸ್ಯೆಗಳಿಂದ ಮುಕ್ತ ಮಾಡುತ್ತದೆ.

ವಿಶೇಷತೆಯೆಂದರೆ ಈ ಯೋಜನೆ 25 ವರ್ಷಗಳವರೆಗೆ, ಆದರೆ ನೀವು ಪ್ರೀಮಿಯಂ ಅನ್ನು 22 ವರ್ಷಗಳವರೆಗೆ ಮಾತ್ರ ಪಾವತಿಸಬೇಕಾಗುತ್ತದೆ. ಕನ್ಯಾದಾನ ಯೋಜನೆಯೂ LIC ಯ ದೊಡ್ಡ ಯೋಜನೆ ಆಗಿದ್ದು ಹೆಣ್ಣು ಮಕ್ಕಳ ಸಭಲೀಕರಣದ ಉದ್ದೇಶದಿಂದ ಈ ಯೋಜನೆಯನ್ನ ಜಾರಿಗೆ ತರಲಾಗಿದೆ. ಇನ್ನು ಪಾಲಿಸಿಯ ಮಧ್ಯದಲ್ಲಿ ವಿಮೆ ಮಾಡಿದವರು ಸತ್ತರೆ ಯಾವುದೇ ಕುಟುಂಬವು ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಅದೇ ಸಮಯದಲ್ಲಿ ಪಾಲಿಸಿಯ ಉಳಿದ ವರ್ಷಗಳಲ್ಲಿ ಮಗಳಿಗೆ ಪ್ರತಿ ವರ್ಷ 1 ಲಕ್ಷ ರೂಪಾಯಿ ಸಿಗುತ್ತದೆ, ಇದರೊಂದಿಗೆ 25 ವರ್ಷಗಳು ಪೂರ್ಣಗೊಂಡ ನಂತರ ಪಾಲಿಸಿ ನಾಮಿನಿಗೆ ಪ್ರತ್ಯೇಕವಾಗಿ 27 ಲಕ್ಷ ರೂ ದೊರಕುತ್ತದೆ. ಸ್ನೇಹಿತರೆ ಈ ಮಾಹಿತಿಯನ್ನ ದೇಶದಲ್ಲಿ ಹೆಣ್ಣು ಮಗುವನ್ನ ಹೊಂದಿರುವ ಎಲ್ಲರಿಗೂ ತಲುಪಿಸಿ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field