Gruha Lakshmi Rule: ಇಂತಹ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಸಿಗಲ್ಲ ಗೃಹಲಕ್ಷ್ಮಿ ಯೋಜನೆಯ ಹಣ, ಸರ್ಕಾರದ ದೊಡ್ಡ ಘೋಷಣೆ.
ಇದೀಗ ಸರ್ಕಾರ Gruha Lakshmi ಯೋಜನೆಯ ಹಣ ಜಮಾ ಆಗದೆ ಇರುವುದಕ್ಕೆ ಸೂಕ್ತ ಕಾರಣವನ್ನು ನೀಡಿದ್ದಾರೆ.
Gruha Lakshmi Update: ರಾಜ್ಯದಲ್ಲಿ Gruha Lakshmi ಯೋಜನೆ ಅನುಷ್ಠಾನಗೊಂಡಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. Agust 30 ರಂದು ರಾಜ್ಯದ ಅರ್ಹ ಮಹಿಳೆಯರ ಖಾತೆಗೆ Gruha Lakshmi ಯೋಜನೆಯಡಿ ಮಾಸಿಕ 2000 ಹಣ ಖಾತೆಗೆ ಜಮಾ ಆಗಿದೆ. ಇನ್ನು ಯೋಜನೆಯ ಹಣ ಜಮಾ ಆಗುವ ನಿರೀಕ್ಷೆಯಲಿದ್ದವರಿಗೆ ಸಂತಸ ಮೂಡಿದೆ.
ಆದರೆ Gruha Lakshmi ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲರಿಗು ಕೂಡ ಯೋಜನೆಯ ಹಣ ಜಮಾ ಆಗಿಲ್ಲ. ಅರ್ಹ ಅಜಿದಾರರರ 50 % ರಷ್ಟು ಮಾತ್ರ ಹಣ ಖಾತೆಗೆ ತಲುಪಿದೆ. ಇನ್ನು ಉಳಿದ 50 % ಅರ್ಹ ಮಹಿಳೆಯರಿಗೆ Gruha Lakshmi ಯೋಜನೆಯಡಿ ಹಣ ಜಮಾ ಆಗಿಲ್ಲ.
ಗೃಹ ಯೋಜನೆಯ ಹಣ ಇನ್ನು ಖಾತೆಗೆ ಜಮಾ ಆಗಿಲ್ಲ
ಇನ್ನು ಯೋಜನೆಯ ಅರ್ಜಿ ಸಲ್ಲಿಕೆಯ ಸಮಯದಲ್ಲಿ ದಾಖಾಲೆಗಳಲ್ಲಿ ಯಾವುದೇ ಸಣ್ಣ ತಪ್ಪಿದ್ದರು ಕೂಡ ಯೋಜನೆಯ ಹಣ ತಲುಪುದು ಕಷ್ಟವಾಗುತ್ತದೆ. ಇನ್ನು Gruha Lakshmi ಯೋಜನೆಯಡಿ ಹಣ ಪಡೆಯಲ್ಲೂ Ration Card ನಲ್ಲಿ ಮಹಿಳೆಯೇ ಮುಖ್ಯಸ್ಥೆ ಆಗಿರಬೇಕು ಎಂದು ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಇನ್ನು ರೇಷನ್ ಕಾರ್ಡ್ ನಲ್ಲಿ ಮಹಿಳಾ ಮುಖ್ಯಸ್ಥೆ ಇಲ್ಲದಿದ್ದರೆ ಅಂತವರಿಗೆ ಯೋಜನೆಯ ಲಾಭ ದೊರಕಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಇನ್ನೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿತ್ತು.
ದಾಖಲೆಗಳು ತಿದ್ದುಪಡಿ ಮಾಡಿದರು ಹಣ ಖಾತೆಗೆ ಜಮಾ ಆಗುತ್ತಿಲ್ಲ
ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ ಅವಕಾಶ ಮುಗಿದ್ದು, ಸಾಕಷ್ಟು ಮಂದಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡಿದ್ದರು ಐಕೂಡ ಇನ್ನು ಯೋಜನೆಯ ಹಣ ಖಾತೆಗೆ ಜಮಾ ಆಗಿಲ್ಲ. ಯಾವ ಕಾರಣಕೆ ಯೋಜನೆಯ ಹಣ ಜಮಾ ಆಗುತ್ತಿಲ್ಲ ಎಂದು ರಾಜ್ಯ ಗೃಹಿಣಿಯರು ಚಿಂತಿಸುತ್ತಿದ್ದಾರೆ. ಎಲ್ಲ ಸಮಸ್ಯೆಯನ್ನು ಸರಿ ಮಾಡಿದರು ಕೂಡ ಹಣ ಖಾತೆಗೆ ಏಕೆ ಜಮಾ ಜಮಾ ಆಗುತ್ತಿಲ್ಲ ಎಂದು ಮಹಿಳೆಯರು ಸರ್ಕಾರಕ್ಕೆ ಪ್ರಶ್ನೆಯನ್ನಿಟ್ಟಿದ್ದಾರೆ. ಇದೀಗ ಸರ್ಕಾರ Gruha Lakshmi ಯೋಜನೆಯ ಹಣ ಜಮಾ ಆಗದೆ ಇರುವುದಕ್ಕೆ ಸೂಕ್ತ ಕಾರಣವನ್ನು ನೀಡಿದ್ದಾರೆ.
ಗೃಹ ಲಕ್ಷ್ಮಿ ಹಣ ಜಮಾ ಆಗಲು ಇನ್ನೆಷ್ಟು ದಿನ ಬಾಕಿ ಇದೆ..?
ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ 1.10 ಕೋಟಿ ಅರ್ಹ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಅದರಲ್ಲಿ ಕೇವಲ 82 ಲಕ್ಷ ಮಂದಿಗೆ ಹಣ ಜಮಾ ಆಗಿದೆ. ಇನ್ನುಳಿದ 28 ಲಕ್ಷ ಮಂದಿಗೆ ಇನ್ನು ಕೂಡ ಹಣ ಖಾತೆಗೆ ಜಮಾ ಆಗಿಲ್ಲ. ಇನ್ನು ಕೂಡ ಶೇ. 30 ರಷ್ಟು ಅರ್ಹರಿಗೆ ಹಣ ಜಮಾ ಆಗಬೇಕಿದೆ. ಇನ್ನು RBI ನಿಯಮಾನುಸಾರ ಪ್ರತಿ ದಿನ 6 ರಿಂದ 8 ಲಕ್ಷ ಮನೆಯೊಡತಿಯರ ಖಾತೆಗೆ ಮಾತ್ರ ಹಣ ಜಮಾ ಮಾಡಲು ಸಾಧ್ಯವಾಗುತ್ತದೆ.
ಪ್ರತಿಯೊಂದು ಅರ್ಜಿಯ ದಾಖಲೆಯನ್ನು ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ ಮಾತ್ರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಒಂದು ದಿನಕ್ಕೆ 6 ರಿಂದ 8 ಲಕ್ಷ ಮನೆಯೊಡತಿಯರ ಖಾತೆಗೆ ಮಾತ್ರ ಹಣ ಜಮಾ ಮಾಡಲು ಸಾಧ್ಯವಾಗುವ ಕಾರಣ ಇನ್ನು ಖಾತೆಗೆ ಹಣ ಜಮಾ ಆಗದೆ ಇರುವ ಮಹಿಳೆಯರ ಖಾತೆಗೆ ಇನ್ನೇನು 10 ರಿಂದ 12 ದಿನಗಳಲ್ಲಿ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.