ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯ ವಿಚಾರ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಈ ಮದುವೆಯ ವಿಡಿಯೋ ಪ್ರಸಾರ ಮಾಡಲು ಓಟಿಟಿ 100 ಕೋಟಿ ರೂಪಾಯಿ ಆಫರ್ ನೀಡಿದ್ದು ಸದ್ಯ ಇದಕ್ಕೆ ಕತ್ರಿನ್ ಮತ್ತು ವಿಕ್ಕಿ ಕೌಶಲ್ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಕೆಲವು ದಿನಗಳ ಹಿಂದೆ ಕತ್ರಿನಾ ಮತ್ತು ವಿಕ್ಕಿ ಮದುವೆಯ ಮೆಹೆಂದಿ ಕಾರ್ಯಕ್ರಮಕ್ಕೆ ಬಳಸಲಾಗುತ್ತಿರುವ ಮೆಹೆಂದಿಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗಿತ್ತು, ಆದರೆ ಈಗ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದೂ ಮದುವೆಯ ಊಟದ ರೆಸಿಪಿ ಆಗಿದೆ. ಹೌದು ಕತ್ರಿನ್ ಮತ್ತು ವಿಕ್ಕಿ ಕೌಶಲ್ ಮದುವೆಯ ಭೋಜನದ ಯಾವ ಯಾವ ಆಹಾರ ಇರಲಿದೆ ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ.
ಸದ್ಯ ಭೋಜನದಲ್ಲಿ ಇರುವ ಆಹಾರಗ ಲಿಸ್ಟ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ ಎಂದು ಹೇಳಬಹುದು. ಹಾಗಾದರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶನ್ ಮದುವೆಯ ಭೋಜನದಲ್ಲಿ ಅಥಿತಿಗಳಿಗೆ ಸಿದ್ಧಪಡಿಸಲಾಗಿರುವ ಆಹಾರಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ ಬರಿ ಭಾರತದಿಂದ ಮಾತ್ರವಲ್ಲದೆ ಬೇರೆ ಬೇರೆ ದೇಶದಿಂದ ಅಥಿತಿಗಳು ಆಗಮಿಸಲಿದ್ದಾರೆ ಮತ್ತು ಮದುವೆಗೆ ಬರುವ ರಾಯಲ್ ಅಥಿತಿಗಳಿಗೆ ರಾಯಲ್ ವ್ಯವಸ್ಥೆಯನ್ನ ಮಾಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಸ್ನೇಹಿತರೆ ಮದುವೆಗೆ ಬರುವ ದೇಶೀ ಮತ್ತು ವಿದೇಶಿ ಅಥಿತಿಗಳಿಗೆ ಇಷ್ಟವಾಗುವ ಎಲ್ಲಾ ಆಹಾರಗಳನ್ನ ಮದುವೆಯಲ್ಲಿ ಸಿದ್ದಪಡಿಸಲಾಗಿದೆ. ಸ್ನೇಹಿತರೆ ಔತಣ ಕೂಟದ ಒಂದು ಭಾಗದಲ್ಲಿ ಆಹಾರವಾಗಿ, ಚೌಪಾಟಿ- ಕಚೋರಿ, ದಹಿ ಭಲ್ಲಾ, ಫ್ಯೂಷನ್ ಚಾಟ್, ಲೈವ್ ಸ್ಟಾಲ್, ಗೋಲ್ ಗಪ್ಪ, ಪಾನ್ ಇರಲಿದೆ. ಇನ್ನು ಇನ್ನೊಂದು ಭಾಗದಲ್ಲಿ ಉತ್ತರ ಭಾರತದ ಆಹಾರಗಳಾದ ಕಬಾಬ್, ಮೀನು ಮತ್ತು ಥಾಲ್ ಇರಲಿದೆ. ಇನ್ನು ಮತ್ತೊಂದು ಕಡೆಯಲ್ಲಿ ರಾಜಸ್ಥಾನದ ಪಾಕಪದ್ಧತಿ ಕೂಡ ಇಅರಳಿದೆ ಮತ್ತು ಅದರಲ್ಲಿ ದಾಲ್ ಬಾಟಿ ಚುರ್ಮಾದಂತಹ ಅನೇಕ ಸಾಂಪ್ರದಾಯಿಕ ಭಕ್ಷ್ಯ ನೋಡಬಹುದಾಗಿದೆ.
ಇನ್ನು ಮದುವೆಗೆ ಬಂದ ಅಥಿತಿಗಳಿಗೆ ಎಲ್ಲಾ ರೀತಿಯ ಸಿಹಿ ತಿಂಡಿಗಳ ವ್ಯವಸ್ಥೆಯನ್ನ ಮಾಡಲಾಗಿದೆ. ಸದ್ಯ ಕತ್ರಿನಾ ಮತ್ತು ವಿಕ್ಕಿ ಮದುವೆಯ ಭೋಜನ ಕೂಟದಲ್ಲಿ ದೇಶದಲ್ಲಿ ಪ್ರಸಿದ್ಧ ಆಹಾರಗಳು ಇರಲಿದ್ದು ಅಥಿತಿಗಳು ತಮಗೆ ಇಷ್ಟವಾದ ಆಹಾರವನ್ನ ಸೇವನೆ ಮಾಡಬಹುದು. ಒಟ್ಟು 120 ಅಥಿತಿಗಳು ಈ ಮದುವೆಯಲ್ಲಿ ಭಾಗವಹಿಸಲಿದ್ದು ಬರುವ ಎಲ್ಲಾ ಅಥಿತಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನ ಮಾಡಲಾಗಿದೆ. ಸ್ನೇಹಿತರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅದ್ದೂರಿ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.