ನಟಿ ಕತ್ರಿನಾ ಕೈಫ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೇಶದ ಚಿತ್ರರಂಗ ಖ್ಯಾತ ನಟಿಯರಲ್ಲಿ ನಟಿ ಕತ್ರಿನಾ ಕೈಫ್ ಕೂಡ ಒಬ್ಬರು ಎಂದು ಹೇಳಬಹುದು. ಅದೆಷ್ಟೋ ಟಾಪ್ ನಟರ ಜೊತೆ ನಟನೆಯನ್ನ ಮಾಡಿ ಹಿಟ್ ಸಿನಿಮಾಗಳನ್ನ ಕೊಟ್ಟ ನಟಿ ಕತ್ರಿನಾ ಕೈಫ್ ಅವರಿಗೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಮೊನ್ನೆ ಮೊನ್ನೆತಾನೆ ನಟಿ ಕತ್ರಿನಾ ಕೈಫ್ ಅವರು ದೇಶದ ಇನ್ನೊಬ್ಬ ಖ್ಯಾತ ನಟ ಎನಿಸಿಕೊಂಡಿರುವ ವಿಕ್ಕಿ ಕೌಶಲ್ ಅವರನ್ನ ರಾಜಸ್ಥಾನದಲ್ಲಿ ಖಾಸಗಿ ಮಂಟಪದಲ್ಲಿ ಮದುವೆಯನ್ನ ಮಾಡಿಕೊಂಡರು. ಇನ್ನು ಈ ಅದ್ದೂರಿ ಮದುವೆಗೆ ದೇಶ ವಿದೇಶಗಳಿಂದ ಅಥಿತಿಗಳು ಆಗಮಿಸಿದ್ದು ಅತೀ ದುಬಾರಿ ಮದುವೆಯಲ್ಲಿ ಈ ಮಾಡುವೆ ಕೂಡ ಒಂದಾಗಿತ್ತು ಎಂದು ಹೇಳಬಹುದು.
ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಮದುವೆಯನ್ನ ಮಾಡಿಕೊಂಡ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಮದುವೆಯ ನಂತರ ಮಾಲ್ಡಿವ್ಸ್ ಗೆ ಹನಿಮೂನ್ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಹೌದು ಸಾಮಾನ್ಯವಾಗಿ ಹೆಚ್ಚಿನ ಎಲ್ಲಾ ಸೆಲೆಬ್ರಟಿಗಳು ಮದುವೆಯ ನಂತರ ಹನಿಮೂನ್ ಗಾಗಿ ಮಾಲ್ಡಿವ್ಸ್ ಗೆ ಹೋಗುತ್ತಾರೆ ಮತ್ತು ಅದೇ ರೀತಿಯಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಹನಿಮೂನ್ ಗಾಗಿ ಮಾಲ್ಡಿವ್ಸ್ ಗೆ ಹೋಗಿದ್ದಾರೆ. ಇನ್ನು ಕತ್ರಿನಾ ಕೈಫ್ ಅವರು ಹನಿಮೂನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದು ಅಭಿಮಾನಿಗಳು ಮೆಚ್ಚುಗೆಯನ್ನ ಕೂಡ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ಈಗ ಸದ್ಯ ಸಕತ್ ಚರ್ಚೆಯಾಗುತ್ತಿರುವ ವಿಚಾರ ಏನು ಅಂದರೆ ಅದೂ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಹನಿಮೂನ್ ಗಾಗಿ ಖರ್ಚು ಮಾಡಿದ ಮಾಡಿದ ಹಣದ ವಿಷಯ ಎಂದು ಹೇಳಬಹುದು. ಹಾಗಾದರೆ ಮಾಲ್ಡಿವ್ಸ್ ಗೆ ಹನಿಮೂನ್ ಹೋಗಲು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು ಮಾಡಿದ ಖರ್ಚೆಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ರಾಯಲ್ ವಿವಾಹ ಎಲ್ಲೆಡೆ ಸಖತ್ ಸುದ್ದಿಯಾಗಿದೆ.
ಡಿಸೆಂಬರ್ 9 ರಂದು ರಾಜಸ್ಥಾನದ ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ದಂಪತಿಗಳು ವಿವಾಹವಾದರು ಮತ್ತು ಶೀಘ್ರದಲ್ಲೇ ಅವರು ಹನಿಮೂನ್‌ಗೆ ತೆರಳಿದರು ಮತ್ತು ಕೆಲವೇ ದಿನಗಳ ಹಿಂದೆ ಮುಂಬೈಗೆ ಮರಳಿದರು. ಇನ್ನು ಸುಮಾರು ನಾಲ್ಕು ದಿನಗಳ ಕಾಲ ಮಾಲ್ಡಿವ್ಸ್ ಗೆ ಹನಿಮೂನ್ ಪ್ರಯಾಣ ಮಾಡಿದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಹನಿಮೂನ್ ಗಾಗಿ ಸುಮಾರು 5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಾಲ್ಕು ದಿನಗಳ ಮಾಲ್ಡಿವ್ಸ್ ನಲ್ಲಿ ಹನಿಮೂನ್ ಆಚರಣೆ ಮಾಡಿದ ಕತ್ರಿನಾ ದಂಪತಿಗಳು ತಮ್ಮ ಹನಿಮೂನ್ ಗಾಗಿ ಸುಮಾರು 5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಾಲ್ಕು ದಿನಕ್ಕೆ ಸುಮಾರು 5 ಕೋಟಿ ರೂಪಾಯಿ ಖರ್ಚು ಮಾಡಿದು ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಹನಿಮೂಮ್ ಗಾಗಿ ಕತ್ರಿನಾ ಮತ್ತು ವಿಕ್ಕಿ ಮಾಡಿದ ಖರ್ಚಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.