ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆ ಮಂಟಪದಲ್ಲಿ ಕಟ್ ಮಾಡಲಿರುವ ಕೇಕಿನ ಬೆಲೆ ಎಷ್ಟು ಗೊತ್ತಾ, ಶಾಕ್ ಆಗುತ್ತದೆ ನೋಡಿ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದೂ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯ ವಿಚಾರ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸದ್ಯ ಬಾಲಿವುಡ್ ನಲ್ಲಿ ಇವರಿಬ್ಬರ ಮದುವೆಯ ವಿಷಯ ಸಕತ್ ಹರಿದಾಡುತ್ತಿದ್ದು ಅಭಿಮಾನಿಗಳು ಇವರಿಬ್ಬರ ಮದುವೆಯನ್ನ ನೋಡಲು ಕಾದು ಕುಳಿತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸದ್ಯ ನಟ ನಟಿಯರ ಮಾಡುವೆ ಅಂದರೆ ಅದಕ್ಕೆ ದೊಡ್ಡ ದೊಡ್ಡ ಅತಿಥಿಗಳು ಬರುವುದು ಸರ್ವೇ ಸಾಮಾನ್ಯವಾಗಿದ್ದು ಅದೇ ರೀತಿಯಲ್ಲಿ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ ದೇಶ ಚಿದೇಶದ ಸುಮಾರು 120 ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ ಮತ್ತು ಅವರಿಗೆ ಉಳಿದುಕೊಳ್ಳಲು ಸ್ಟಾರ್ ಹೋಟೆಲ್ ನಲ್ಲಿ ರೂಮ್ ಕೂಡ ಬುಕ್ ಮಾಡಲಾಗಿದೆ.
ಇನ್ನು ನಟ ನಟಿಯರ ಮದುವೆ ಅಂದರೆ ಅಲ್ಲಿ ಕೇಕ್ ಕಟ್ ಮಾಡುವುದು ಸಾಮಾನ್ಯ ಮತ್ತು ಅದೇ ರೀತಿಯಲ್ಲಿ ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ಮಂಟಪದ ಮೇಲೆ ಕೇಕ್ ಕಟ್ ಮಾಡಲಿದ್ದಾರೆ. ಇನ್ನು ಸದ್ಯ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದೂ ಕತ್ರಿನ್ ಕೈಫ್ ಮತ್ತು ವಿಕ್ಕಿ ಕೌಶಲ್ ಕಟ್ ಮಾಡುತ್ತಿರುವ ಕೇಕ್ ನ ಬೆಲೆಯ ವಿಷಯವಾಗಿದೆ. ಹೌದು ಬಹಳ ದುಬಾರಿ ಬೆಲೆಯ ಕೇಕ್ ಅನ್ನು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕಟ್ ಮಾಡಲಿದ್ದು ಸದ್ಯ ಈ ವಿಷಯ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು.
ಹಾಗಾದರೆ ಮದುವೆ ಮಂಟಪದಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕಟ್ ಮಾಡಲಿರುವ ಕೇಕ್ ನ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಐದು ಅಂತಸ್ತಿನ ಕೇಕ್ ಅನ್ನು ಮದುವೆಯ ಮಂಟಪದ ಮೇಲೆ ಕಟ್ ಮಾಡಲಿದ್ದಾರೆ. ಇನ್ನು ಈ ಐದು ಅಂತಸ್ತಿನ ಕೇಕ್ ತಯಾರಿಸಲು ಇಟಲಿ ದೇಶದಿಂದ ವಿಶೇಷ ಬಾಣಸಿಗನನ್ನ ಕರೆಸಲಾಗಿದ್ದು ಈ ಬಾಣಸಿಗ ಈ ಐದು ಅಂತಸ್ತಿನ ವಿಶೇಷ ಕೇಕ್ ತಯಾರಿಸಲಿದ್ದಾನೆ.
ಇನ್ನು ಈ ಕೇಕ್ ತಯಾರಿಸಲು ಬಳಸುವ ವಸ್ತುಗಳು ಮತ್ತು ಇಟಲಿ ದೇಶದಿಂದ ಬಂದ ಬಾಣಸಿಗನಿಗೆ ಬಹಳ ದೊಡ್ಡ ಮೊತ್ತದ ಸಂಭಾವನೆಯನ್ನ ಕೂಡ ಕೊಡಲಾಗುತ್ತಿದೆಯಂತೆ. ಇನ್ನು ಈ ಐದು ಅಂತಸ್ತಿನ ಕೇಕ್ ತಯಾರಿಸಲು ಈ ದಂಪತಿಗಳು ಬಾಣಸಿಗನ ಸಂಬಳವನ್ನ ಬಿಟ್ಟು ಸುಮಾರು 3 ರಿಂದ 4 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕೇಕ್ ಕಟಿಂಗ್ ಅವರ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಕಟ್ ಮಾಡುತ್ತಿರುವ ಈ ಕೇಕ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.