Kavyashree Gowda: ಪೇಂಟಿಂಗ್ ಬ್ರಶ್ ಹಿಡಿದ ಫೋಟೋವನ್ನು ಶೇರ್ ಮಾಡಿದ ನಟಿ ಕಾವ್ಯಶ್ರೀ ಗೌಡ.

Actress Kavyashree Gowda Instagram Post: ಕಲರ್ಸ್ ಕನ್ನಡ ಚಾನಲ್ (Colors Kannada)ಅಲ್ಲಿ ಪ್ರಸಾರವಾಗುತ್ತಿದ್ದ ಮಂಗಳ ಗೌರಿ ಧಾರಾವಾಹಿ ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿತ್ತು. ನಟಿ ಕಾವ್ಯಶ್ರೀ ಗೌಡ (Kavyashree Gowda) ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳ ಮನ ಗೆದ್ದಿದ್ದಾರೆ.

ಇದೀಗ ಈ ಧಾರಾವಾಹಿ ಮುಗಿದು ಸಾಕಷ್ಟು ತಿಂಗಳು ಕಳೆದಿದೆ. ಈ ಧಾರಾವಾಹಿ ನಂತರ ನಟಿ ಕಾವ್ಯಶ್ರೀ ಗೌಡ ಅವರು ಬಿಗ್ ಬಾಸ್ ಸೀಸನ್ 9 (Bigg Boss Season 9) ಕ್ಕೆ ಅಭ್ಯರ್ಥಿಯಾಗಿ ಹೋಗಿದ್ದರು.

Actress Kavyashree Gowda Instagram Post
Image Source: Instagram

ಬಿಗ್ ಬಾಸ್ ಮನೆಯಲ್ಲಿ ನಟಿ ಕಾವ್ಯಶ್ರೀ ಗೌಡ ತಮ್ಮ ಮುಗ್ದತೆಯಿಂದ ಸಾಕಷ್ಟು ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ನಟಿ ಕಾವ್ಯಶ್ರೀ ಗೌಡ ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧೆಯಲ್ಲಿಯೂ ಸಹ ಚನ್ನಾಗಿ ಆಡಿದ್ದಾರೆ.

ಪೇಂಟಿಂಗ್ ಬ್ರಶ್ ಹಿಡಿದ ಫೋಟೋವನ್ನು ಶೇರ್ ಮಾಡಿದ ನಟಿ ಕಾವ್ಯಶ್ರೀ ಗೌಡ
ಇದೀಗ ನಟಿ ಕಾವ್ಯಶ್ರೀ ಗೌಡ ಹೊಸ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ಕಾವ್ಯಶ್ರೀ ಅವರ ಈ ಫೋಟೋ ನೋಡಿ ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ. ನಟಿ ಕಾವ್ಯಶ್ರೀ ಮನೆಗೆ ಪೇಂಟಿಂಗ್ ಮಾಡುವ ಬ್ರಶ್ ಹಿಡಿದು ಫೋಟೋ ತೆಗೆದು ಅದನ್ನು ಶೇರ್ ಮಾಡಿದ್ದಾರೆ.

Actress Kavyashree Gowda Instagram Post
Image Source: Instagram

Join Nadunudi News WhatsApp Group

ಮಂಗಳಗೌರಿ ಖ್ಯಾತಿಯ ನಟಿ ಕಾವ್ಯಶ್ರೀ ಗೌಡ
ನಟಿ ಕಾವ್ಯಶ್ರೀ ಗೌಡ ಶೇರ್ ಮಾಡಿದ ಫೋಟೋಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ನಟಿ ಈ ಫೋಟೋ ನೋಡಿ ಅಭಿಮಾನಿಗಳು ಧಾರಾವಾಹಿ ಮುಗಿದ ಮೇಲೆ ಪೇಂಟಿಂಗ್ ಕೆಲಸ ಶುರು ಮಾಡಿದ್ದೀರಾ ಎಂದು ಕೆಳುತ್ತಿದ್ದಾರೆ.

Actress Kavyashree Gowda Instagram Post
Image Source: Instagram

ನಟಿ ಕಾವ್ಯಶ್ರೀ ಗೌಡ ಅವರು ರೆಡ್ ಕಲರ್ ಮತ್ತು ಬ್ಯಾಕ್ ಕಲರ್ ಮಿಕ್ಸ್ ಜಾಕೆಟ್ ಧರಿಸಿ ತಲೆಗೆ ಎಲ್ಲೊ ಕಲರ್ ಕ್ಯಾಪ್ ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Actress Kavyashree Gowda Instagram Post
Image Source: Instagram

 

Join Nadunudi News WhatsApp Group