Keerthy Suresh Trolls: ಶಾಮಿಯಾನ ಬಟ್ಟೆ ಧರಿಸಿ ಟ್ರೊಲ್ ಆದ ನಟಿ ಕೀರ್ತಿ ಸುರೇಶ್, ಇದೆಲ್ಲ ಬೇಕಿತ್ತಾ ಅಂದ ಫ್ಯಾನ್ಸ್.

Actress Keerthy Suresh In Venky Atluri Marriage: ಬಹುಬಾಷಾ ನಟಿ ಕೀರ್ತಿ ಸುರೇಶ್ (Keerthy Suresh) ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ನಟಿ ಕೀರ್ತಿ ಸುರೇಶ್ ಈಗ ಸುದ್ದಿಯಲ್ಲಿದ್ದಾರೆ.

ಹಲವು ಭಾಷೆಯ ನಟಿ ಕೀರ್ತಿ ಸುರೇಶ್ ಅವರ ಕೆಲವು ಸಿನಿಮಾಗಳು ಕನ್ನಡಲ್ಲಿ ಸಹ ಪ್ರಸಾರವಾಗಿ ಅವರು ಕನ್ನಡಿಗರ ಅಭಿಮಾನವನ್ನು ಪಡೆದುಕೊಂಡಿದ್ದಾರೆ. ನಟಿ ಕೀರ್ತಿ ಸುರೇಶ್ ಅವರ ಹೊಸ ಡ್ರೆಸ್ ಧರಿಸಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣ (Social Media)ದಲ್ಲಿ ವೈರಲ್ ಆಗಿದೆ.

Actress Keerthy Suresh got trolled by wearing a shamiya, fans want it all.
Image Credit: postsen

ಬಣ್ಣ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ ನಟಿ ಕೀರ್ತಿ ಸುರೇಶ್
ನಟಿ ಕೀರ್ತಿ ಸುರೇಶ್ ಇತ್ತೀಚಿಗೆ ನಿರ್ದೇಶಕ ವೆಂಕಿ ಮದುವೆಯಲ್ಲಿ ಪಾಲ್ಗೊಂಡಿದ್ದರು. ಇವರ ಮದುವೆ ಸಂಭ್ರಮದಲ್ಲಿ ನಟಿ ಕೀರ್ತಿ ಸುರೇಶ್ ಬಣ್ಣ ಬಣ್ಣದ ಕಲರ್ ಫುಲ್ ಲೆಹೆಂಗಾ ಧರಿಸಿ ಸಕತ್ತಾಗಿ ಮಿಂಚಿದರು.

ಸದ್ಯ ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇವರ ಈ ಫೋಟೋಗಳಿಗೆ ಸಾಕಷ್ಟು ಜನರು ಟ್ರೊಲ್ ಮಾಡುತ್ತಿದ್ದಾರೆ. ನ

Keerthy Suresh dressed in colorful clothes at Venky Atluri's wedding
Image Credit: pinkvilla

ಟಿ ಕೀರ್ತಿ ಸುರೇಶ್‌ಗೆ ಅಪಾರ ಅಭಿಮಾನಿ ಬಳಗವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಫಾಲೋವರ್ಸ್‌ ಇದ್ದಾರೆ. ತಮ್ಮ ಫೋಟೋಶೂಟ್ ಸ್ಟಿಲ್‌ಗಳು ಮತ್ತು ಅವರ ದೈಹಿಕ ರೂಪಾಂತರದಿಂದ ಇಂಟರ್ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಆದರೆ ಈಗ ತಮ್ಮ ವಿಶಿಷ್ಟ ಕಾಸ್ಟ್ಯೂಮ್‌ನಿಂದಾಗಿ ಟ್ರೋಲ್‌ಗೆ ಒಳಗಾಗಿದ್ದಾರೆ.

Join Nadunudi News WhatsApp Group

Actress Keerthy Suresh got trolled for wearing colorful clothes
Image Credit: timesofindia.indiatimes

ಟ್ರೊಲ್ ಗೆ ಒಳಗಾದ ನಟಿ ಕೀರ್ತಿ ಸುರೇಶ್
ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾದ ಫೋಟೋಗಳಲ್ಲಿ ಕೀರ್ತಿ ಅವರ ಕಾಸ್ಟ್ಯೂಮ್ ಗೆ ಬಹಳಷ್ಟು ಜನರು ಹಾಸ್ಯ ಮಾಡಿದ್ದಾರೆ.

ಕಾಮೆಂಟ್ ಸೆಕ್ಷನ್ ನಲ್ಲಿ ಫ್ಯಾಶನ್ ಸೆನ್ಸ್ ಅನ್ನು ಟ್ರೊಲ್ ಮಾಡಿದ್ದಾರೆ. ಹಲವಾರು ಜನರು ಅವರ ಉಡುಪನ್ನು ಶಾಮಿಯಾನ ಮತ್ತು ಕರ್ಟನ್ ಬಟ್ಟೆಗೆ ಹೋಲಿಸಿದ್ದಾರೆ.

People have compared actress Keerthy Suresh's clothes to a shamiana
Image Credit: news18

ಒಬ್ಬರು ನಿಮ್ಮ ಡ್ರೆಸ್ ಸೆನ್ಸ್ ಯಾವಾಗಲೂ ಇಷ್ಟವಾಗುತ್ತಿತ್ತು ಆದರೆ ಇದಕ್ಕೆ 10 ರಲ್ಲಿ 1% ಎಂದಿದ್ದಾರೆ. ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ತಪ್ಪು ತಿಳಿದ್ಕೊಳಬೇಡಿ ಒಳ್ಳೆಯ ಸ್ಟೈಲಿಶ್ ಅನ್ನು ನೇಮಿಸಿಕೊಳ್ಳಿ ಎಂಬುದಾಗಿ ಹೇಳಿದ್ದಾರೆ.

Join Nadunudi News WhatsApp Group