Kia New: 10 ಲಕ್ಷಕ್ಕೆ ಸನ್ ರೂಫ್ ಇರುವ ಕಾರ್ ಲಾಂಚ್ ಮಾಡಿದ Kia, ಒಂದೇ ದಿನದಲ್ಲಿ 50 ಸಾವಿರ ಬುಕಿಂಗ್.
ಸನ್ ರೂಫ್ ಇರುವ ಕಾರನ್ನ ಕಡಿಮೆ ಬೆಲೆಗೆ ಲಾಂಚ್ ಮಾಡಿದ Kia.
Kia Sonnet Electronic Sunroof Feature: ಭಾರತೀಯ ಮಾರುಕಟ್ಟೆಯಲ್ಲಿ Kia ನೂತನ ಮಾದರಿಯ SUV ಗಳನ್ನೂ ಪರಿಚಯಿಸುವ ಮೂಲಕ ದೇಶದ ಬೆಸ್ಟ್ ಬ್ರಾಂಡ್ ಆಗಿ ಗುರಿತಿಸಿಕೊಂಡಿದೆ. ಕಿಯಾ ಈಗಾಗಲೇ ಸಾಕಷ್ಟು ಮಾದರಿಯ SUC Car ಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಕಿಯಾ ಲೇಟೆಸ್ಟ್ ಮಾಡೆಲ್ ಕಾರ್ ಗಳು ಸಾಕಷ್ಟು ಗ್ರಾಹಕರಿಗೆ ಆಯ್ಕೆಗೆ ಸಿಗುತ್ತದೆ.
ಇನ್ನು ಕಿಯಾ ಕಂಪನಿಯ ಎಲ್ಲ ಮಾದರಿಯ ಕಾರ್ ಗಳು ಇನ್ನಿತರ SUV ಗಳ ಜೊತೆ ಬಾರಿ ಪೈಪೋಟಿ ನಡೆಸುತ್ತದೆ. ಈಗಾಗಲೇ ಕಿಯಾ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ರೂಪಾಂತರವನ್ನು ಪರಿಚಯಿಸಿದೆ. ಈ ಮಾದರಿ ಕಾರ್ ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದೀಗ ಕಂಪನಿ ಸೊನೆಟ್ ವೇರಿಯೆಂಟ್ ನಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಗ್ರಾಹಕರಿಗೆ Kia Sonnet ನೂತನ ನವೀಕರಿಸಿದ ವಿನ್ಯಾಸದಲ್ಲಿ ಲಭ್ಯವಾಗಲಿದೆ.
ನೂತನ ನವೀಕರಿಸಿದ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರಲಿದೆ Kia Sonnet
Kia India ಇದೀಗ ತಮ್ಮ Kia Sonnet ರೂಪಾಂತರದಲ್ಲಿ Sunroof ವೈಶಿಷ್ಟ್ಯವನ್ನು ಸೇರಿಸಲು ನಿರ್ಧರಿಸಿದೆ. ಹಳೆಯ ಮಾಡರಿಗಿಂತ Kia Sonnet ಭರ್ಜರಿ ವಿನ್ಯಾಸ ಪಾದೆಯಲಿದೆ. ಕಿಯಾ ಇಂಡಿಯಾ ಸೊನೆಟ್‌ನ Smartstream G1.2 HTK ಪ್ಲಸ್ ರೂಪಾಂತರದಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ನೀಡುವುದಾಗಿ ಘೋಷಿಸಿದೆ.
Kia Sonnet SUV Price
Kia Sonnet ನಲ್ಲಿ HTK Puls ವೇರಿಯೆಂಟ್ ಅಳವಡಿಸಿದ ಕಾರಣ ಅದರ ಎಕ್ಸ್ ಶೋರೂಮ್ ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಾಗಲಿದೆ. ಇನ್ನು HTK ಪ್ಲಸ್ ವೇರಿಯೆಂಟ್ ನ ಎಕ್ಸ್ ಶೋರೂಮ್ ಬೆಲೆ 7 .79 ಲಕ್ಷ ರೂ. ಆಗಿದೆ. ಎಲೆಕ್ಟ್ರಾನಿಕ್ ಸನ್ ರೂಫ್ ಅಳವಡಿಸುವ ಕಾರಣ ಕಿಯಾ ಸೊನೆಟ್ HTK Plus ವೇರಿಯೆಂಟ್ ನ ಎಕ್ಸ್ ಶೋರೂಮ್ ಬೆಲೆ 9.76 ಲಕ್ಷ ರೂ. ನಿಗದಿಯಾಗಿದೆ.
Kia Sonnet ವಿಶೇಷತೆ
ಇನ್ನು ಕಿಯಾ ಸೊನೆಟ್ ಹಳೆಯ ರೂಪಾಂತರದ ಬೆಲೆ 9.64 ಲಕ್ಷ ರೂ. ಆಗಿದ್ದು ಎಲೆಕ್ಟ್ರಾನಿಕ್ ಸನ್ ರೂಫ್ ಸೇರ್ಪಡೆಯ ಕಾರಣ 12000 ರೂ. ಹೆಚ್ಚಿಸಲಾಗಿದೆ. ಗ್ರಾಹಕರಿಗೆ Kia Sonnet ಲಕ್ಸುರಿ ಮಾಡೆಲ್ ನಲ್ಲಿ ಸಿಗಲಿದೆ. ಎಲೆಕ್ಟ್ರಾನಿಕ್ ಸನ್ ರೂಫ್ ಜೊತೆ 8-inch infotainment touchscreen, 6-speaker audio system, fully automatic climate control, auto headlamp on and off ಫೀಚರ್ ಅನ್ನು ಅಳವಡಿಸಲಾಗಿದೆ.