Kiara Advani In Red Gown: ರೆಡ್ ಕಲರ್ ಗೌನ್ ನಲ್ಲಿ ಮಿಂಚಿದ ನಟಿ ಕಿಯಾರ ಅಡ್ವಾಣಿ.

Actress Kiara Advani Photoshoot: ಬಾಲಿವುಡ್ ನ ಖ್ಯಾತ ನಟಿ ಕಿಯಾರ ಅಡ್ವಾಣಿ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಕಿಯಾರ ಅಡ್ವಾಣಿ (Kiara Advani) ಇತ್ತೀಚಿಗೆ ಖ್ಯಾತ ನಟ ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ಅವರ ಜೊತೆ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ ಕಿಯಾರ ಅಡ್ವಾಣಿ ಮದುವೆಯ ನಂತರ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದೀಗ ರೆಡ್ ಕಲರ್ ಗೌನ್ ಧರಿಸಿ ನಟಿ ಕಿಯಾರ ಅಡ್ವಾಣಿ ಫೋಟೋಗೆ ಪೋಸ್ ನೀಡಿದ್ದಾರೆ.

Kiara Advani In Red Gown
Image Source: India Today

ರೆಡ್ ಕಲರ್ ಗೌನ್ ನಲ್ಲಿ ಮಿಂಚಿದ ನಟಿ ಕಿಯಾರ ಅಡ್ವಾಣಿ
ಖಾಸಗಿ ವಾಹಿನಿಯ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಕಿಯಾರ ಅಡ್ವಾಣಿ ಅವರು ರೆಡ್ ಕಲರ್ ಗೌನ್ ಧರಿಸಿ ಮಿಂಚಿದ್ದರು. ಇದೀಗ ಇವರ ಈ ಫೋಟೋಗಳು ವೈರಲ್ ಆಗಿದೆ. ಅಭಿಮಾನಿಗಳು ಇವರ ಫೋಟೊ ನೋಡಿ ಮೆಚ್ಚಿಕೊಂಡಿದ್ದಾರೆ.

ನಟಿ ಕಿಯಾರ ರೆಡ್ ಕಲರ್ ಡ್ರೆಸ್ ನಲ್ಲಿ ಸಕತ್ ಆಗಿ ಕಾಣಿಸುತ್ತಿದ್ದು ಅಭಿಮಾನಿಗಳು ಇವರ ಫೋಟೊ ನೋಡಿ ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Kiara Advani In Red Gown
Image Source: Times Of India

ಮದುವೆಯ ನಂತರ ಕೂಡ ಸಿನಿಮಾದಲ್ಲಿ ನಟಿಸಲಿರುವ ನಟಿ ಕಿಯಾರ ಅಡ್ವಾಣಿ
ನಟಿ ಕಿಯಾರ ಅಡ್ವಾಣಿ ಇದೀಗ ತಮ್ಮ ಫೋಟೋಶೂಟ್ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಟಿ ಕಿಯಾರ ಮದುವೆಯ ನಂತರ ಸಿನಿಮಾ, ಸಂಸಾರ ಎರಡನ್ನು ಸಮತೋಲನದಲ್ಲಿ ಕಾಪಾಡಿಕೊಂಡು ಬರುತ್ತಿದ್ದಾರೆ.

Join Nadunudi News WhatsApp Group

Kiara Advani In Red Gown
Image Source: India Today

ನಟಿ ಕಿಯಾರ ಅಡ್ವಾಣಿ ಅವರು ಮದುವೆಯ ನಂತರ ಸಹ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೂಡ ಹರಡಿದೆ. ನಟಿ ಕಿಯರ ಅಡ್ವಾಣಿ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ನಟಿ ಕಿಯಾರ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಹೊಸ ಹೊಸ ಛಾಪು ಮೂಡಿಸಿರುವ ನಟಿ.

Kiara Advani In Red Gown
Image Source: India Today

Join Nadunudi News WhatsApp Group