ಕಿಮ್ ತನ್ನ ಪತ್ನಿಯ ಮೇಲೆ ಹೇರಿರುವ ರೂಲ್ಸ್ ಗಳು ಏನು ಗೊತ್ತಾ, ಕೇಳಿದರೆ ಕಣ್ಣಲ್ಲಿ ರಕ್ತ ನೀರು ಬರುತ್ತದೆ ನೋಡಿ,

ಕಿಮ್ ಜಂಗ್ ಉನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಉತ್ತರ ಕೊರಿಯಾದ ಸರ್ವಾಧಿಕಾರಿಯಂದರೆ ಅದೂ ಕಿಮ್ ಜಂಗ್ ಉನ್ ಎಂದು ಹೇಳಬಹುದು. ಇನ್ನು ಕಿಮ್ ಜಂಗ್ ಉನ್ ನ ಹಲವು ವಿಚಿತ್ರ ಸತ್ಯಗಳು ಈಗಾಗಲೇ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು, ಈತನ ಕೆಲವು ನಿಯಮಗಳನ್ನ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರಿನ ಬದಲಿಗೆ ರಕ್ತ ಬರುತ್ತದೆ ಎಂದು ಹೇಳಬಹುದು. ಇನ್ನು ನಿಮಗೆ ತಿಳಿಯದ ಒಂದು ವಿಷಯ ಏನು ಅಂದರೆ ಕಿಮ್ ಜಂಗ್ ಉನ್ ನ ಪತ್ನಿಯ ವಿಚಾರ ಎಂದು ಹೇಳಬಹುದು, ನಿಮಗೆ ಬಿಡಿ ಬಹುತೇಕ ಕೊರಿಯಾದ ಜನರಿಗೆ ಕಿಮ್ ಜಂಗ್ ಉನ್ ಪತ್ನಿಯ ಬಗ್ಗೆ ತಿಳಿದಿಲ್ಲ ಎಂದು ಹೇಳಬಹುದು. ಸ್ನೇಹಿತರೆ ಕಿಮ್ ಜಂಗ್ ಉನ್ ನ ಪತ್ನಿಯ ಹೆಸರು ರೀ ಸೊಲ್ ಜು ಅಂತ, 2009 ರಲ್ಲಿ ಕಿಮ್ ಜಂಗ್ ಉನ್ ಅನ್ನು ಮದುವೆಯನ್ನ ಮಾಡಿಕೊಂಡ ಈಕೆಯ ನಿಜವಾದ ಹೆಸರು ಬೇರೆ ಮತ್ತು ಮದುವೆಯ ನಂತರ ಈಕೆ ತನ್ನ ಹೆಸರನ್ನ ರೀ ಸೊಲ್ ಜು ಎಂದು ಬದಲಾಯಿಸಿಕೊಂಡಿದ್ದಾಳೆ ಎಂದು ಹೇಳಬಹುದು, ಆದರೆ ಆ ಹೆಸರು ಯಾರಿಗೂ ಇನ್ನು ಕೂಡ ತಿಳಿದಿಲ್ಲ ಮತ್ತು ಆ ಹೆಸರನ್ನ ಬಹಳ ರಹಸ್ಯವಾಗಿ ಇಡಲಾಗಿದೆ ಎಂದು ಹೇಳಬಹುದು.

ಹಾಗಾದರೆ ಈತನ ಹೆಂಡತಿ ನಿಜಕ್ಕೂ ಯಾರು ಮತ್ತು ಕಿಮ್ ಜಂಗ್ ಉನ್ ಈಕೆಯ ಮೇಲೆ ವಿಧಿಸಿರುವ ವಿಚಿತ್ರ ರೂಲ್ಸ್ ಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ರೀ ಸೊಲ್ ಜು ಅನ್ನುವುದು ಕಿಂಗ್ ಜಂಗ್ ಉನ್ ಮದುವೆಯಾದ ನಂತರ ಈಕೆಗೆ ಇಟ್ಟ ಶಾಶ್ವತವಾದ ಹೆಸರು ಆಗಿದೆ. ಸ್ನೇಹಿತರೆ ಈತ ಈಕೆಯನ್ನ ಮದುವೆಯಾಗಿ ಹತ್ತು ವರ್ಷ ಕಳೆದರು ಕೂಡ ಈಕೆಯ ಕೆಲವು ಸತ್ಯಗಳನ್ನ ಸರ್ಕಾರ ಬಹಳ ರಹಸ್ಯವಾಗಿ ಇಟ್ಟಿದೆ ಎಂದು ಹೇಳಬಹುದು. ಈಕೆ ಯಾರು, ಈಕೆಯ ತಂದೆ ತಾಯಿ ಯಾರು, ಈಕೆಯ ಊರು ಯಾವುದು, ಈಕೆಯ ಜನ್ಮ ದಿನಾಂಕ ಯಾವುದು ಅನ್ನುವುದು ಕೂಡ ಅಲ್ಲಿನ ಸಾಮಾನ್ಯ ಜನರಿಗೆ ತಿಳಿದಿಲ್ಲ ಎಂದು ಹೇಳಬಹುದು.

kim jong un and ri sol ju

ಈಕೆ ಮದುವೆಗೂ ಮುನ್ನ ಒಳ್ಳೆಯ ಕಲಾವಿದೆ ಮತ್ತು ಹಾಡುಗಾರ್ತಿ ಆಗಿದ್ದರು ಮತ್ತು ಸಮಾರಂಭದಲ್ಲಿ ಈಕೆಯನ್ನ ನೋಡಿದ ಕಿಮ್ ಜಂಗ್ ಉನ್ ಗೆ ಈಕೆಯ ಮೇಲೆ ಪ್ರೀತಿ ಹುಟ್ಟಿದ ಕಾರಣ ಈಕೆಯನ್ನ ಮದುವೆಯಾಗುತ್ತಾನೆ. ಬಂದಿರುವ ಮಾಹಿತಿಯ ಪ್ರಕಾರ, ಈಕೆ ಬಡ ಕುಟುಂಬದವಳು ಆದಕಾರಣ ತನ್ನ ಪ್ರತಿಷ್ಠೆಗೆ ದಕ್ಕೆ ಆಗಬಾರದು ಅನ್ನುವ ಕಾರಣಕ್ಕೆ ಕಿಮ್ ಜಂಗ್ ಉನ್ ಈಕೆಯ ಮೊದಲಿನ ಎಲ್ಲಾ ಕಾರ್ಯಕ್ರಮಗಳ ವಿಡಿಯೋ ಮತ್ತು ಫೋಟೋಗಳನ್ನ ರದ್ದು ಮಾಡುತ್ತಾನೆ. ಇನ್ನು ಈಕೆ ಕಿಮ್ ಜಂಗ್ ಉನ್ ಒಪ್ಪಿದ ಕಾರ್ಯಕ್ರಮದಲ್ಲಿ ಮಾತ್ರ ಆತನ ಜೊತೆ ಇರುತ್ತಾಳೆ ಮತ್ತು ಇವರಿಬ್ಬರಿಗೆ ಎಷ್ಟು ಜನ ಮಕ್ಕಳಿದ್ದಾರೆ ಅನ್ನುವುದು ಖಚಿತವಾಗಿ ಯಾರಿಗೂ ತಿಳಿದಿಲ್ಲ ಎಂದು ಹೇಳಬಹುದು. ಇನ್ನು ರೀ ಸೊಲ್ ಜು ಗೆ ವಿಚ್ಛೇಧನ ಪಡೆಯಲು ಯಾವುದೇ ಅವಕಾಶ ಇಲ್ಲ, ಇಷ್ಟ ಇರಲಿ ಇಲ್ಲದೆ ಇರಲಿ ಆಕೆ ತನ್ನ ಗಂಡನ ಜೊತೇನೆ ಬಾಳಬೇಕು.

ಇನ್ನು ಈತನನ್ನ ಮದುವೆಯಾದ ನಂತರ ಒಮ್ಮೆ ಕೂಡ ಈಕೆಗೆ ತನ್ನ ಕುಟುಂಬದವರನ್ನ ಭೇಟಿ ಮಾಡಲು ಅವಕಾಶ ನೀಡಲಿಲ್ಲ ಕಿಮ್ ಜಂಗ್ ಉನ್. ತನ್ನ ತವರು ಮನೆಯಲ್ಲಿ ಯಾರೇ ಸತ್ತರು ಆಕೆಗೆ ಅವರನ್ನ ನೋಡಲು ಕೂಡ ಅವಕಾಶ ಇಲ್ಲದಂತೆ ಮಾಡಿದ್ದಾನೆ ಈ ಕಿಮ್ ಜಂಗ್ ಉನ್. ಇನ್ನು ರೀ ಸೊಲ್ ತನಗಿಷ್ಟವಾದ ಯಾವುದೇ ವಸ್ತುವನ್ನ ಮತ್ತು ಆಹಾರವನ್ನ ಕಿಮ್ ಜಂಗ್ ಉನ್ ಅನುಮತಿ ಇಲ್ಲದೆ ಮುಟ್ಟುವ ಹಾಗೆ ಇಲ್ಲ. ಇನ್ನು ಈಕೆ ತನಗೆ ಬಾರದೆ ಇದ್ದರು ಕಿಮ್ ಜಂಗ್ ಉನ್ ಪಕ್ಕ ಇರುವಾಗ ನಗುತ್ತಲೇ ಇರಬೇಕು. ಸ್ನೇಹಿತರೆ ಕಿಮ್ ಜಂಗ್ ಉನ್ ನ ಪತ್ನಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

kim jong un and ri sol ju

Join Nadunudi News WhatsApp Group