ಖ್ಯಾತ ನಟಿ ಕೀರ್ತಿ ಸುರೇಶ್ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಕೋಟಿ ಗೊತ್ತಾ, ಶಾಕ್ ಆಗುತ್ತದೆ ನೋಡಿ.

ನಮ್ಮ ದೇಶದಲ್ಲಿ ಕೆಲವು ನಟಿಯರಿಗೆ ನಟರಿಗಿಂತ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಹೌದು ಅವರ ನಟನೆ ಮತ್ತು ಸೌಂದರ್ಯಕ್ಕೆ ಮನಸೋತು ಅವರ ಅಭಿಮಾನಿಗಳು ಆಗುತ್ತಿದ್ದಾರೆ ಈಗಿನ ಜನರು. ಇನ್ನು ತನ್ನ ಸಿಂಪಲ್ ಸ್ಟೈಲ್ ಮತ್ತು ನಟನೆಯ ಮೂಲಕ ಬಹಳ ಅಭಿಮಾನಿಗಳನ್ನ ಗಳಿಸಿಕೊಂಡಿರುವ ನಟಿಯರಲ್ಲಿ ನಟಿ ಕೀರ್ತಿ ಸುರೇಶ್ ಕೂಡ ಒಬ್ಬರು ಎಂದು ಹೇಳಬಹುದು. ತಮಿಳು ಮತ್ತು ತೆಲುಗಿನ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟಿ ನಿಕೀರ್ತಿ ಸುರೇಶ್ ಅವರಿಗೆ ದೇಶಾದ್ಯಂತ ಅಪಾರವಾದ ಅಭಿಮಾನಿ ಬಳಗ ಇದೆ ಎಂದು ಹೇಳಬಹುದು. ಇನ್ನು ನಟಿ ಕೀರ್ತಿ ಸುರೇಶ್ ಅವರು ಬಹುತೇಕ ಎಲ್ಲಾ ಟಾಪ್ ನಟರ ಜೊತೆ ನಟನೆಯನ್ನ ಮಾಡಿರುವ ಇವರು ಕೆಲವು ನಟರಿಂತ ಹೆಚ್ಚಿನ ಸಂಭಾವನೆಯನ್ನ ಪಡೆದುಕೊಳ್ಳುತ್ತಾರೆ ಎಂದು ಹೇಳಬಹುದು.

ಇನ್ನು ನಟಿ ಕೀರ್ತಿ ಸುರೇಶ್ ಅವರು ಒಂದು ಚಿತ್ರಕ್ಕೆ ಪಡೆದುಕೊಳ್ಳುತ್ತಿರುವ ಸಂಭಾವನೆಯ ಹಣವನ್ನ ಕೇಳಿದರೆ ನೀವು ಒಮ್ಮೆ ಶಾಕ್ ಆಗುತ್ತೀರಿ ಎಂದು ಹೇಳಬಹುದು. ಹಾಗಾದರೆ ನಟಿ ಕೀರ್ತಿ ಸುರೇಶ್ ಅವರು ಒಂದು ಚಿತ್ರಕ್ಕೆ ಪಡೆದುಕೊಳ್ಳುತ್ತಿರುವ ಒಟ್ಟು ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ನಟಿ ಕೀರ್ತಿ ಸುರೇಶ್ ಅವರ ನಟನೆಗೆ ರಾಷ್ಟ್ರ ಪ್ರಶಸ್ತಿಯ ಜೊತೆಗೆ ಹಲವು ಪ್ರಶಸ್ತಿಗಳು ಬಂದಿದೆ.

Kirthi Suresh salary

ಎರಡು ವರ್ಷದ ಹಿಂದೆ ಲಕ್ಷದ ಲೆಕ್ಕದಲ್ಲಿ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದ ನಟಿ ಕೀರ್ತಿ ಸುರೇಶ್ ಅವರು ಈಗ ಕೋಟಿಯ ಲೆಕ್ಕದಲ್ಲಿ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಬಂದಿರುವ ಮಾಹಿತಿಯ ಪ್ರಕಾರ ನಟಿ ಕೀರ್ತಿ ಸುರೇಶ್ ಅವರು ಈಗ ಒಂದು ಚಿತ್ರಕ್ಕೆ 3 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ದಕ್ಷಿಣ ಭಾರತದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ನಟಿ ಕೀರ್ತಿ ಸುರೇಶ್ ಅವರು ದೇಶದ ಖ್ಯಾತ ನಟನಾದ ರಜನೀಕಾಂತ್ ಅವರ ಜೊತೆ ನಟನೆಯನ್ನ ಮಾಡಿದ್ದು ಸದ್ಯ ಅವರ ಅಣ್ಣಾತ್ತೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಎರಡು ವರ್ಷದ ಹಿಂದೆ ಸಾಮಾನ್ಯ ನಟಿಯರ ಹಾಗೆ 80 ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದ ನಟಿ ಕೀರ್ತಿ ಸುರೇಶ್ ಅವರಿಗೆ ಈಗ ಬಹಳ ಬೇಡಿಕೆ ಬಂದಿದ್ದು ಸದ್ಯ ಅವರು ಒಂದು ಚಿತ್ರಕ್ಕೆ 3 ಕೋಟಿ ರೂಪಾಯಿಗಳ ಸಂಭಾವನೆಯನ್ನ ನಿಗಧಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಿನೆಮಾಗಳಲ್ಲಿ ಬಹಳ ಸಿಂಪಲ್ ಆಗಿ ಕಾಣಸಿಕೊಳ್ಳುವ ನಟಿ ಕೀರ್ತಿ ಸುರೇಶ್ ಅವರು ತನ್ನ ಸಿಂಪಲ್ ನಟನೆಯನ್ನ ಮೂಲಕವೇ ಬಹಳ ಜನಮೆಚ್ಚುಗೆಯನ್ನ ಗಳಿಸಿಕೊಂಡಿದ್ದಾರೆ. ಇನ್ನು ಸಾಲುಸಾಲು ಸಿನಿಮಾಗಳು ನಟಿ ಕೀರ್ತಿ ಸುರೇಶ್ ಅವರ ಕೈಯಲ್ಲಿ ಇದ್ದು ಸದ್ಯ ಕೀರ್ತಿ ಸುರೇಶ್ ಅವರು ಚಿತ್ರದ ಶೂಟಿಂಗ್ ನಟ್ಟಿ ಬಹಳ ಬ್ಯುಸಿ ಆಗಿದ್ದಾರೆ ಎಂದು ತಿಳಿದು ಬಂದಿದೆ. ಸ್ನೇಹಿತರೆ ನಟಿ ಕೀರ್ತಿ ಸುರೇಶ್ ಅವರ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Kirthi Suresh salary

Join Nadunudi News WhatsApp Group