ಕರೋನ ಕುರಿತು ಇನ್ನೊಂದು ಶಾಕಿಂಗ್ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು, ಶುರುವಾಗಿದೆ ಇನ್ನಷ್ಟು ಆತಂಕ.

ಕರೋನ ಮಹಾಮಾರಿ ದೇಶದಲ್ಲಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಕರೋನ ಹಾವಳಿ ದಿನದಿಂದ ದಿನಕ್ಕೆ ಬಹಳ ಜಾಸ್ತಿ ಆಗುತ್ತಿದ್ದು ಜನರು ಬಹಳ ಎಚ್ಚರದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಸೋಂಕಿತರ ಸಂಖ್ಯೆ ದಿಂದ ದಿನಕ್ಕೆ ಹೆಚ್ಚಳ ಆಗುತ್ತಿದ್ದು ಎಷ್ಟೇ ಅಗತ್ಯ ಕ್ರಮವನ್ನ ಕೈಗೊಂಡರು ಕೂಡ ಕರೋನ ಮಹಾಮಾರಿಯನ್ನ ಯಾರಿಂದಲೂ ಕೂಡ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಹೇಳಬಹುದು. ಇನ್ನು ಕರೋನ ಮಹಾಮಾರಿ ಭೂಮಿಗೆ ಕಾಲಿಡುವ ಮುನ್ನವೇ ಕೊಡಿ ಮಠದ ಶ್ರೀಗಳು ಭವಿಷ್ಯವನ್ನ ನುಡಿದಿದ್ದರು ಮತ್ತು ಭೂಮಿಗೆ ದೊಡ್ಡ ಖಾಯಿಲೆ ಬರಲಿದ್ದು ಲಕ್ಷ ಲಕ್ಷ ಜನರು ತಮ್ಮ ಪ್ರಾಣವನ್ನ ಕಳೆದುಕೊಳ್ಳಲಿದ್ದಾರೆ ಎಂದು ಕೂಡ ಹೇಳಿದ್ದರು.

ಇನ್ನು ಇದರ ಜೊತೆಗೆ ಕಾರ್ತಿಕ ಅಶ್ವಯುಜ ಮಾಸದಲ್ಲಿ ಇದರ ಪ್ರಭಾವ ಕಡಿಮೆ ಆಗಲಿದೆ ಎಂದು ಕೊಡಿ ಮಠದ ಶ್ರೀಗಳು ಯುಗಾದಿಯ ಸಮಯದಲ್ಲಿ ಭವಿಷ್ಯ ನುಡಿದಿದ್ದರು ಮತ್ತು ಅವರ ಭವಿಷ್ಯ ನಿಜ ಕೂಡ ಆಗಿತ್ತು ಎಂದು ಹೇಳಬಹುದು. ಇನ್ನು ಈಗ ಕರೋನ ಎರಡನೆಯ ಅಲೆ ಆರಂಭವಾಗಿದ್ದು ಈ ಸಮಯದಲ್ಲಿ ಕೊಡಿ ಮಠದ ಶ್ರೀಗಳು ಇನ್ನೊಂದು ದೊಡ್ಡ ಭವಿಷ್ಯವನ್ನ ನುಡಿದಿದ್ದಾರೆ ಎಂದು ಹೇಳಬಹುದು. ಸ್ವಾಮಿಗಳ ಈ ಭವಿಷ್ಯವನ್ನ ಕೇಳಿ ಜನರು ಶಾಕ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಕೊಡಿ ಮಠದ ಶ್ರೀಗಳು ನುಡಿದ ಆ ಭವಿಷ್ಯ ಏನು ಎನ್ನುವದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kodi Shri new bhavishya

ಕರೋನ ಎರಡನೆಯ ಅಲೆಯ ಬಗ್ಗೆ ಭವಿಷ್ಯವನ್ನ ನುಡಿದಿರುವ ಕೊಡಿ ಮಠದ ಶ್ರೀಗಳು ಇದರ ಹಾವಳಿ ಇನ್ನೇನು ದಿನಗಳಲ್ಲಿ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ ಮತ್ತು ಅದರ ಜೊತೆಗೆ ಮುಂದೆ ಮಾರಿಹಬ್ಬ ಕಾದಿದೆ ಎಂದು ಹೇಳುವುದರ ಮೂಲಕ ದೊಡ್ಡ ಶಾಕ್ ನೀಡಿದ್ದಾರೆ. ಶ್ರೀಗಳು ಹೇಳಿರುವ ಪ್ರಕಾರ, ಕರೋನ ಅನ್ನುವ ಮಹಾಮಾರಿ ಸಂಪೂರ್ಣವಾಗಿ ಹೋಗಲು ಇನ್ನು ಹತ್ತು ವರ್ಷ ಬೇಕು, ಕರೋನ ಎರಡನೆಯ ಅಲೆ ಜೂನ್ 20 ರ ನಂತರ ಕಡಿಮೆ ಆಗುತ್ತಾ ಬರುತ್ತದೆ. ಈಗ ಬಂದಿರುವ ಬಂದಿರುವ ರೋಗವನ್ನ ನಾವು ಗಂಟಲು ಬೇನೆ ಎಂದು ಕರೆಯುತ್ತಿದ್ದೆವು, ಯಾವಾಗ ಮನುಷ್ಯನಲ್ಲಿ ಸ್ವಚ್ಛತೆ ಅನ್ನುವುದು ಹೋಯಿತೋ ಆಗ ಇಂತಹ ಖಾಯಿಲೆಗಳು ಕಫ, ಪಿತ್ತ, ವಾತ ರೀತಿಯಲ್ಲಿ ಮನುಷ್ಯನನ್ನ ಆವರಿಸಲಿದೆ ಎಂದು ಸ್ವಾಮಿಗಳು ಹೇಳಿದರು.

ಮುಂದಿನ ದಿನಗಳಲ್ಲಿ ಇನ್ನೊಂದು ಅಲೆ ಎದುರಾಗಲಿದೆ, ಸಾವಿರಾರು ಸಾವುಗಳಾಗಲಿದೆ ಎಂದು ಕೊಡಿ ಮಠದ ಶ್ರೀಗಳು ಹೇಳಿದ್ದಾರೆ. ಇನ್ನು ಇದರ ಜೊತೆಗೆ ಬಹಳ ಹಿಂದೇನೆ ನಮ್ಮ ಪೂರ್ವಜರು ಹೇಳಿದ್ದಾರೆ ಮತ್ತು ದೂ ಈಗ ನಿಜವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕಾರ್ತಿಕದ ತನಕ ಮಳೆ ಮುಂದುವರೆಯಲಿದೆ, ಜಗತ್ತಿಗೆ ಅಪಾಯಕಾರಿ ಸನ್ನಿವೇಶ ಎದುರಾಗಲಿದೆ, ದೊಡ್ಡ ದೊಡ್ಡ ತಲೆಗಳು ಉರುಳಲಿದೆ, ದೇಶದ ರಾಜಕೀಯ ವಿಪ್ಲವಾಗಲಿದೆ, ಸಾಮೂಹಿಕ ಸಾವುನೋವುಗಳು ಆಗಿದೆ, ಹೂತ ಹೆಣಗಳು ಎದ್ದು ಮಾತನಾಡಲಿದೆ ಮತ್ತು ಪ್ರೇತಭಾದೆ ಎದುರಾಗಲಿದೆ ಎಂದು ಕೊಡಿ ಮಠದ ಶ್ರೀಗಳು ಮತ್ತೆ ಭವಿಷ್ಯವನ್ನ ನುಡಿದಿದ್ದಾರೆ.

Join Nadunudi News WhatsApp Group

Kodi Shri new bhavishya

Join Nadunudi News WhatsApp Group