ಫಾರಂ ಕೋಳಿ ತಿನ್ನುವವರಿಗೆ ಇಲ್ಲಿದೆ ನೋಡಿ ದೊಡ್ಡ ಸುದ್ದಿ, ಕೇಂದ್ರ ಆರೋಗ್ಯ ಇಲಾಖೆ ಹೇಳಿದ್ದೇನು ನೋಡಿ.

ದೇಶದಲ್ಲಿ ಕರೋನ ಮಹಾಮಾರಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ದಿನದಿಂದ ದಿನಕ್ಕೆ ಕರೋನ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದ್ದು ಜನರು ಬಹಳ ಭಯದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಈಗ ಕರೋನ ಎರಡನೆಯ ಅಲೆ ಆರಂಭ ಆಗಿದ್ದು ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಕರೋನ ಅಟ್ಟಹಾಸ ಬಹಳ ಜಾಸ್ತಿ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಕರ್ನಾಟಕ ಸೇರಿದಂತೆ ಹಲವು ರಾಜ್ಯವನ್ನ ಈಗಾಗಲೇ ಲಾಕ್ ಡೌನ್ ಮಾಡಲಾಗಿದ್ದು ಜನರು ಭಯದ ನಡುವೆ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಕರೋನ ಮಹಾಮಾರಿಯ ನಡುವೆ ಕಪ್ಪು ಶಿಲೀಂಧ್ರ ಮತ್ತು ಬಿಳಿ ಶಿಲೀಂಧ್ರ ಕಾಣಿಸಿಕೊಂಡಿದ್ದು ದು ಜನರ ತುಂಬಾ ದೊಡ್ಡ ಪರಿಣಾಮವನ್ನ ಬೀರುತ್ತಿದೆ ಎಂದು ಹೇಳಬಹುದು.

ವೈದ್ಯರು ಈ ಶಿಲೀಂಧ್ರ ಬಹಳ ಕೆಟ್ಟ ಶಿಲೀಂಧ್ರ ಆಗಿದ್ದು ಇದು ಮಾನವನ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಕೂಡ ಹೇಳಿದ್ದಾರೆ. ಇನ್ನು ಇದರ ನಡುವೆ ಕೆಲವು ದಿನಗಳ ಹಿಂದೆ ಕೆಲವು ಮಾಧ್ಯಮಗಳಲ್ಲಿ ಫಾರಂ ಕೋಳಿಯಿಂದ ಶಿಲೀಂಧ್ರ ಸೋಂಕು ಹರಡುತ್ತಿದೆ ಅನ್ನುವ ದೊಡ್ಡ ಸುದ್ದಿ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಸಕತ್ ವೈರಲ್ ಆಗಿತ್ತು ಎಂದು ಹೇಳಬಹುದು. ಇನ್ನು ಈಗ ವಿಷಯದ ಕುರಿತಾಗಿ ವಿಜ್ಞಾನಿಗಳ ದೊಡ್ಡ ಸುದ್ದಿಯನ್ನ ನೀಡಿದ್ದು ಕೋಳಿ ತಿನ್ನುವ ಪ್ರತಿಯೊಬ್ಬರೂ ಇದನ್ನ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ಹಾಗಾದರೆ ಏನದು ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Koli farm

ಹೌದು ಫಾರಂ ಕೋಳಿ ಸಾಮಾನ್ಯವಾಗಿ ಎಲ್ಲರು ತಿನ್ನುತ್ತಾರೆ ಎಂದು ಹೇಳಬಹುದು. ರುಚಿಕರ ನೋನ್ ವೇಗ್ ಅಡುಗೆ ಮಾಡಲು ಫಾರಂ ಕೋಳಿ ಬಹಳ ಅವಶ್ಯಕ ಎಂದು ಹೇಳಬಹುದು. ಇನ್ನು ಕೆಲವು ದಿನಗಳ ಹಿಂದೆ ಫಾರ್ಮ್ ಕೋಳಿ ತಿನ್ನುವುದರಿಂದ ಕಪ್ಪು ಶಿಲೀಂಧ್ರ ಮತ್ತು ಬಿಳಿ ಶಿಲೀಂಧ್ರ ಹರಡುತ್ತದೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಹರಿದಾಡಿತ್ತು ಈ ಸುದ್ದಿಯನ್ನ ಕೇಳಿ ಅದೆಷ್ಟೋ ಜನರು ಕೋಳಿ ತಿನ್ನುವುದನ್ನೇ ಬಿಟ್ಟಿದ್ದಾರೆ ಎಂದು ಹೇಳಬಹುದು.

ಇನ್ನು ಈಗ ಈ ಸುದ್ದಿಯ ಬಗ್ಗೆ ಈಗ ಸುಳ್ಳು ಎಂದು ವಿಜ್ಞಾನಿಗಳ ತಂಡ ಹೇಳಿದೆ. ಸೋಂಕು ಕೋಳಿಗಳಿಂದ ಮಾನವರಿಗೆ ಹರಡಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ (ಪಿಐಬಿ) ಫ್ಯಾಕ್ಟ್ ಚೆಕ್ ಕಿಂಗ್ ಆರ್ಮ್ ಪಿಐಬಿ ಫ್ಯಾಕ್ಟ್ ಚೆಕ್ ಎಂದು ಟ್ವೀಟ್ ಮಾಡಿದೆ ಮತ್ತು ಹೀಗಾಗಿ ಕೋಳಿ ತಿನ್ನವ ಯಾರಿಗೂ ಕೂಡ ಭಯ ಇಲ್ಲ. ಕೋಳಿಯಿಂದ ಈ ಸೋಂಕು ಹರಡುತ್ತದೆ ಅನ್ನುವ ಸುದ್ದಿಯನ್ನ ಕೇಳಿ ಜನರು ಶಾಕ್ ಗೆ ಒಳಗಾಗಿದ್ದರು ಎಂದು ಹೇಳಬಹುದು. ಸ್ನೇಹಿತರೆ ಸುಳ್ಳು ಸುದ್ದಿಯನ್ನ ಯಾರು ನಂಬಬಾರದು ಎಂದು ಪಿಐಬಿ ಹೇಳಿದೆ. ಸ್ನೇಹಿತರೆ ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Koli farm

Join Nadunudi News WhatsApp Group