ಸದ್ಯ ಕರ್ನಾಟಕದಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿ ಇರುವ ವಿಷಯಗಳಲ್ಲಿ ಕೋಟಿಗೊಬ್ಬ 3 ಮತ್ತು ಸಲಗ ಚಿತ್ರದ ವಿಷಯ ಕೂಡ ಒಂದು ಎಂದು ಹೇಳಬಹುದು. ಕಳೆದ ಒಂದು ವಾರದಿಂದ ಬಹುತೇಕ ಎಲ್ಲಾ ಚಿತ್ರ ಮಂದಿರಗಳು ಫುಲ್ ಆಗಿ ಪ್ರದರ್ಶನವನ್ನ ಕಾಣುತ್ತಿದ್ದು ಬಹುತೇಕ ಎಲ್ಲಾ ದಾಖಲೆಗಳನ್ನ ಅಳಿಸಿ ಹಾಕುತ್ತಿದೆ ಎಂದು ಹೇಳಬಹುದು. ಕರೋನ ಸಮಯದಲ್ಲಿ ಮುಚ್ಚಿದ್ದ ಎಲ್ಲಾ ಚಿತ್ರಮಂದಿರಗಳು ಕೋಟಿಗೊಬ್ಬ 3 ಮತ್ತು ಸಲಗ ಚಿತ್ರದಿಂದ ಓಪನ್ ಆಗಿದ್ದು ಎರಡು ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ ಎಂದು ಹೇಳಬಹುದು. ಇನ್ನು ಕಲೆಕ್ಷನ್ ವಿಚಾರಕ್ಕೆ ಬರುವುದಾದರೆ, ಅಭಿಮಾನಿಗಳ ತಲೆಯಲ್ಲಿ ಹಲವು ದಿನಗಳಿಂದ ಯಾವ ಚಿತ್ರ ಹೆಚ್ಚು ಕಲೆಕ್ಷನ್ ಮಾಡಿತು ಅನ್ನುವ ಪ್ರಶ್ನೆ ಇದೆ ಎಂದು ಹೇಳಬಹುದು.
ಸ್ನೇಹಿತರೆ ಬಲ್ಲ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಸಲಗ ಚಿತ್ರಕ್ಕೆ ಕೋಟಿಗೊಬ್ಬ 3 ಚಿತ್ರ ಸಡ್ಡು ಹೊಡೆದಿದ್ದು ಕೋಟಿಗೊಬ್ಬ 3 ಕೆಲವು ದಾಖಲೆಗಳನ್ನ ಅಳಿಸಿಹಾಕಿ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಕೋಟಿಗೊಬ್ಬ 3 ಮತ್ತು ಸಲಗ ಚಿತ್ರ ಮಾಡಿದ ಕಲೆಕ್ಷನ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಪ್ರಕಾರ ಯಾವ ಚಿತ್ರ ಚನ್ನಾಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ಕೋಟಿಗೊಬ್ಬ 3 ಮತ್ತು ಸಲಗ ಚಿತ್ರ ಒಂದೇ ದಿನ ಬಿಡುಗಡೆಯಾಗಬೇಕಿತ್ತು, ಆದರೆ ಕೋಟಿಗೊಬ್ಬ 3 ಚಿತ್ರ ಒಂದುದಿನ ತಡವಾಗಿ ಬಿಡುಗಡೆಯಾಯಿತಿತು ಎಂದು ಹೇಳಬಹುದು.
ಇನ್ನು ಸಲಗ ಚಿತ್ರ ಬಿಡುಗಡೆಯಾದ ಮೊದಲ ದಿನವೇ ರಾಜ್ಯದಲ್ಲಿ ಭರ್ಜರಿ ಪ್ರದರ್ಶನವನ್ನ ಕಂಡಿದ್ದು ಮೊದಲ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಈಗ ಐದು ದಿನಗಳ ನಂತರ ಸಲಗ ಚಿತ್ರ ಸುಮಾರು 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಅಂದಾಜು ಮಳೆಗೈದೆ. ಇನ್ನು ಕೋಟಿಗೊಬ್ಬ 3 ಒಂದು ದಿನ ತಡವಾಗಿ ಬಿಡುಗಡೆಯಾದರೂ ಕೂಡ ರಾಜ್ಯದಲ್ಲಿ ಸಲಗ ಚಿತ್ರಕ್ಕಿಂದ ಹೆಚ್ಚು ವೀಕ್ಷಣೆ ಪಡೆದಿದ್ದು ಚಿತ್ರ ಬಿಡುಗಡೆಯಾದ ಮೊದಲ ದಿನವೇ 9 ಕೋಟಿ ರೂಪಾಯಿಯನ್ನ ಕಲೆಕ್ಷನ್ ಮಾಡಿತ್ತು ಎಂದು ಅಂದಾಜು ಮಾಡಲಾಗಿತ್ತು.
ಇನ್ನು ಈಗ ಮೂಲಗಳಿಂದ ಬಂಧೀಕ್ರುವ ಮಾಹಿತಿಯ ಪ್ರಕಾರ ಕೋಟಿಗೊಬ್ಬ 3 ಚಿತ್ರ ಬಿಡುಗಡೆಯಾದ ಇಲ್ಲಿಯ ತನಕ ಬರೋಬ್ಬರಿ 40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಅಂದಾಜು ಮಾಡಲಾಗಿದೆ. ಸಲಗ ಚಿತ್ರಕ್ಕೆ ಶಾಕ್ ಕೊಟ್ಟಿರುವ ಕೋಟಿಗೊಬ್ಬ 3 ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕೋಟಿಗೊಬ್ಬ 3 ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಲಗ ಚಿತ್ರದ ಪ್ರಾಯೋಜಕರು ನಮ್ಮ ಚಿತ್ರ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದ್ದೂ ನಮ್ಮ ಹಣ ನಮಗೆ ಬಂದಿದೆ ಎಂದು ಹೇಳಿದ್ದಾರೆ. ಸ್ನೇಹಿತರೆ ನಿಮ್ಮ ಪ್ರಕಾರ ಯಾವ ಚಿತ್ರ ಎಷ್ಟು ಕಲೆಕ್ಷನ್ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.