Kriti Kharbanda Marriage: ಹಸೆಮಣೆ ಏರಲು ತಯಾರಾದ ಗೂಗ್ಲಿ ಚಿತ್ರದ ನಟಿ, ಬಹುಕಾಲದ ಗೆಳೆಯಯನ ಜೊತೆ ಮದುವೆ.

Actress Kriti Kharbanda Marriage With Pulikit Samrat: ಬಹುಭಾಷಾ ನಟಿ ಕೃತಿ ಖರಬಂದ (Kriti Kharabanda) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಕೃತಿ ಕರಬಂದ ಕನ್ನಡದಲ್ಲಿ ಸಹ ಸಾಕಷ್ಟು ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.

Actress Kriti Kharbanda ready to get married, Kriti Kharbanda is going to marry Pulkit Samrat.
Image Credit: mumbaimirror.indiatimes

ಗೂಗ್ಲಿ ಸಿನಿಮಾದ ಮೂಲಕ ನಟಿ ಕೃತಿ ಖರಬಂದಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ನಟಿ ಕೃತಿ ಕರಬಂದ ಇದೀಗ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

Kriti Kharbanda, the actress of Googly, is going to tie the knot with Pulkit Samrat
Image Credit: instagram

ಮದುವೆಗೆ ಸಿದ್ಧಳಾದ ನಟಿ ಕೃತಿ ಖರಬಂದ
ಚಿತ್ರರಂಗದಲ್ಲಿ ಒಬ್ಬರ ಹಿಂದೆ ಒಬ್ಬರು ಹಸೆಮಣೆ ಏರುತ್ತಿದ್ದಾರೆ. ಅಥಿಯಾ ಶೆಟ್ಟಿ ಕೆ.ಎಲ್ ರಾಹುಲ್, ಸಿದ್ದಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಇತ್ತೀಚಿಗೆ ಮದುವೆಯಾದರು. ಈ ಬೆನ್ನಲ್ಲೇ ಕನ್ನಡದ ಗೂಗ್ಲಿ ನಟಿ ಕೃತಿ ಮದುವೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಪುಲ್ಕಿತ್ ಸಾಮ್ರಾಟ್ ಜೊತೆ ಕೃತಿ ಖರಬಂದ ಮದುವೆ ಮಾತು ಹರಡುತ್ತಿದೆ.

Actress Kriti Kharbanda is getting married to Pulkit Samrat
Image Credit: instagram

ಪುಲ್ಕಿತ್ ಸಾಮ್ರಾಟ್ ಜೊತೆಗೆ ಮದುವೆಯಾಗಲು ಹೋರಟ ನಟಿ ಕೃತಿ ಖರಬಂದ
ಕನ್ನಡದ ಗೂಗ್ಲಿ ಸಿನಿಮಾದಲ್ಲಿ ಯಶ್ ಗೆ ನಾಯಕಿಯಾಗಿ ನಟಿ ಕೃತಿ ಖರಬಂದ ಜನರನ್ನು ಮೋಡಿ ಮಾಡಿದ್ದರು. ಇದೀಗ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾ ಅಲ್ಲಿಯೇ ಸೆಟಲ್ ಆಗಿದ್ದಾರೆ.

ಇನ್ನು ಪುಲ್ಕಿತ್ ಸಾಮ್ರಾಟ್ ಜೊತೆಗಿನ ಕೃತಿ ಪ್ರೀತಿ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಸದ್ಯದಲ್ಲಿಯೇ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಡಿದೆ

Join Nadunudi News WhatsApp Group

Actress Kriti Kharbanda is getting married to her longtime boyfriend Pulkit Samrat
Image Credit: dnaindia

ಪುಲ್ಕಿತ್ ಮತ್ತು ಕೃತಿ ಈ ವರ್ಷದ ಅಂತ್ಯದೊಳಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ ಸದ್ಯದಲ್ಲಿಯೇ ಈ ಕುರಿತು ಅಧಿಕೃತ ಅಪ್ ಡೇಟ್ ಕೂಡ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಮದುವೆ ಅದೆಷ್ಟರ ಮಟ್ಟಿಗೆ ನಿಜಾ ಎಂದು ಇನ್ನು ಕೃತಿ ಖರಬಂದ ಜೋಡಿ ಶಪಿಸ್ತಾನೆ ನೀಡಿಲ್ಲ.

Join Nadunudi News WhatsApp Group