ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ಹಠಾತ್ ಪಿಡ್ಸ್ ಗೆ ಬಲಿ, ಕಣ್ಣೀರಿಟ್ಟ ಭಾರತದ ಚಿತ್ರರಂಗ.

2021 ಅನ್ನುವುದು ಭಾರತದ ಚಿತ್ರರಂಗದ ಪಾಲಿಗೆ ಬಹಳ ಕರಾಳವಾದ ವರ್ಷವಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಚಿತ್ರರಂಗದ ಹಲವು ಖ್ಯಾತ ನಟ ನಟಿಯರು ಈ ವರ್ಷದಲ್ಲಿ ಇಹಲೋಕವನ್ನ ತ್ಯಜಿಸಿದ್ದು ಇದು ಚಿತ್ರರರಂಗದ ಪಾಲಿಗೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ. ಇನ್ನು ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕರೋನ ಮಹಾಮಾರಿಯ ರೂಪಾಂತರದ ಬಗ್ಗೆ ಬಹಳ ಚರ್ಚೆ ಆಗುತ್ತಿದ್ದು ಜನರು ಬಹಳ ಭಯದಲ್ಲಿ ಜೀವನವನ್ನ ಮಾಡುತ್ತಿದ್ದಾರೆ. ಇನ್ನು ಇದರ ನಡುವೆ ಈಗ ದೇಶದ ಜನರಿಗೆ ದೊಡ್ಡ ಶಾಕಿಂಗ್ ಸುದ್ದಿ ಬಂದಿದ್ದು ದೇಶದ ಚಿತ್ರರಂಗದ ಖ್ಯಾತ ನಿರ್ದೇಶಕ ಇಹಲೋಕವನ್ನ ತ್ಯಜಿಸಿದ್ದು ಇದು ಚಿತ್ರರಂಗಕ್ಕೆ ದೊಡ್ಡ ಆಘಾತವನ್ನ ಉಂಟುಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಈ ಖ್ಯಾತ ನಿರ್ದೇಶಕ ಯಾರು ಮತ್ತು ಇವರಿಗೆ ಏನಾಗಿತ್ತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಿರ್ದೇಶಕನ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ. ಹೌದು ಸ್ನೇಹಿತರೆ ತೆಲುಗು ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕ ಎನಿಸಿಕೊಂಡಿದ್ದ ಕೆ.ಎಸ್.ನಾಗೇಶ್ವರ ರಾವ್ ಅವರು ತೀವ್ರವಾದ ಅನಾರೋಗ್ಯದಿಂದ ಇಹಲೋಕವನ್ನ ತ್ಯಜಿಸಿದ್ದಾರೆ.

KS Nageswar rao

ಕೆ.ಎಸ್.ನಾಗೇಶ್ವರ ರಾವ್ ಅವರ ನಿಧನದ ಸುದ್ದಿಯನ್ನ ಕೇಳಿ ಚಿತ್ರರಂಗಕ್ಕೆ ಬಹಳ ಆಘಾತ ಉಂಟಾಗಿದ್ದು ದೇಶದ ಹಲವು ಗಣ್ಯ ನಟ ನಟಿಯರು ಕೆ.ಎಸ್.ನಾಗೇಶ್ವರ ರಾವ್ ನಿಧಾನಕ್ಕೆ ಸಂತಾಪವನ್ನ ಸೂಚಿಸಿದ್ದಾರೆ. ನಿನ್ನೆ ಕೆ.ಎಸ್.ನಾಗೇಶ್ವರ ರಾವ್ ಅವರು ತಮ್ಮ ಊರಿನಿಂದ ಹೈದರಾಬಾದ್ ಗೆ ಬರುವಾಗ ಅವರಿಗೆ ಹಠಾತ್ ಪಿಡ್ಸ್ ಕಾಣಿಸಿಕೊಂಡಿದ್ದು ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕ್ಸಿತೆ ಫಲಕಾರಿಯಾಗದೆ ಅವರು ಇಹಲೋಕವನ್ನ ತ್ಯಜಿಸಿದ್ದಾರೆ. ಕೆ.ಎಸ್.ನಾಗೇಶ್ವರರಾವ್ ಅವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಹೊಂದಿದ್ದಾರೆ. ಅವರ ಆರೋಗ್ಯದಲ್ಲಿ ಹಠಾತ್ ಏರುಪೇರು ಆದಾಗ ಅವರ ಹತ್ತಿರದ ದೊಡ್ಡ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು, ಆದರೆ ಅವರು ಯಾವುದೇ ಚಿಕಿತ್ಸೆಗೆ ಸ್ಪಂಧಿಸಿಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

ಚಿತ್ರರರಂಗದಲ್ಲಿ ಬಹಳ ವರ್ಷಗಳಿಂದ ಕೆಲಸವನ್ನ ಮಾಡುತ್ತಿದ್ದ ಕೆ.ಎಸ್.ನಾಗೇಶ್ವರ ರಾವ್ ಅವರು ಚಿತ್ರರಂಗಕ್ಕೆ ಹಲವು ನಾಯಕ ನಟರನ್ನ ಪರಿಚಯಿಸಿದ್ದು ಅವರಿಗೆ ಹೇಳವು ಪ್ರಶಸ್ತಿಗಳು ಕೂಡ ಬಂದಿದೆ ಎಂದು ಹೇಳಬಹುದು. ಇವರ ಅಗಲಿಕೆಗೆ ಹಲವು ಗಣ್ಯ ವ್ಯಕ್ತಿಗಳು ಸಂತಾಪವನ್ನ ಸೂಚಿಸಿದ್ದಾರೆ. ಏನೇ ಆಗಲು ಪ್ರಸ್ತುತ ವರ್ಷ ಅನ್ನುವುದು ಚಿತ್ರರಂಗದ ಪಾಲಿಗೆ ಬಹಳ ಕರಾಳವಾದ ವರ್ಷವಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಕೆ.ಎಸ್.ನಾಗೇಶ್ವರ ರಾವ್ ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

KS Nageswar rao

Join Nadunudi News WhatsApp Group