KTM 390: ಕೇವಲ 30000 ರೂ ಗೆ ಮನೆಗೆ ತನ್ನಿ KTM 390, ಬಂಪರ್ ಆಫರ್ ಮಿಸ್ ಮಾಡಿಕೊಳ್ಳಬೇಡಿ.
ಕೇವಲ 30000 ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ ಹೊಸ KTM 390 ಬೈಕ್ ಅನ್ನು ಮನೆಗೆ ತಗೆದುಕೊಂಡು ಬರಬಹುದು.
KTM 390 Adventure X: ಬೈಕ್ ಖರೀದಿಸಲು ಹೆಚ್ಚಾಗಿ ಯುವಕರು ವಿಶೇಷ ಆಸಕ್ತಿಯನ್ನು ಹೊಂದಿರುತ್ತಾರೆ. ಆದರೆ ಆರ್ಥಿಕ ಸಮಸ್ಯೆಯ ಕಾರಣ ಬೈಕ್ ಖರೀದಿಸುವ ಅದೆಷ್ಟಿ ಯುವಕರು ಆಸೆ ಹಾಗೆಯೆ ಉಳಿದುಬಿಡುತ್ತದೆ.
ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಹೊಸ ಮಾದರಿಯ ಬೈಕ್ (Bike) ಗಳು ಬಿಡುಗಡೆಯಾಗುತ್ತಿವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ.
ಇನ್ನು ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ (KTM) ತನ್ನ ಕಂಪನಿಯ ಹೊಸ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇದೀಗ ಕೆಟಿಎಂ ತನ್ನ ಹೊಚ್ಚ ಹೊಸ ಕೆಟಿಎಂ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ.
ಕೆಟಿಎಂ 390 ಅಡ್ವೆಂಚರ್ ಎಕ್ಸ್ (KTM 390 Adventure X)
ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ 390 ಅಡ್ವೆಂಚರ್ ಎಕ್ಸ್ ಲಗ್ಗೆ ಇಟ್ಟಿದೆ. ಕೆಟಿಎಂ 390 ಅಡ್ವೆಂಚರ್ ಎಕ್ಸ್ ನ ಆರಂಭಿಕ ಬೆಲೆ 2,80,652 ರೂ. ಆಗಿದೆ.
ಇನ್ನು ಈ ಬೆಲೆ ನಿಮಗೆ ಅಧಿಕವೆನಿಸಿದರೆ ಕಂಪನಿ ಕೆಟಿಎಂ 390 ಅಡ್ವೆಂಚರ್ ಎಕ್ಸ್ ಬೈಕ್ ನ ಮೇಲೆ ಅತ್ಯಾಕರ್ಷಕ ಹಣಕಾಸು ಯೋಜನೆಯನ್ನು ನೀಡಿದೆ.ವಾಹನ ಖರೀದಿಸುವವರು ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ವಾಹನವನ್ನು ಹುಡುಕುತ್ತಾರೆ. ಈ ಬೈಕ್ ಅತ್ಯಂತ ಆಕರ್ಷಕ ಫೀಚರ್ ಗಳ ಜೊತೆಗೆ ಹೆಚ್ಚು ಮೈಲೇಜ್ ನೀಡುವ ಬೈಕ್ ಆಗಿದೆ.
ಕೇವಲ 30000 ರೂ ಗೆ ಮನೆಗೆ ತನ್ನಿ KTM 390
ಕಂಪನಿಯು ಕೆಟಿಎಂ 390 ಅಡ್ವೆಂಚರ್ ಎಕ್ಸ್ ಬೈಕ್ ನ ಮೇಲೆ ವಿಶೇಷ ಹಣಕಾಸು ಯೋಜನೆ ಲಭ್ಯವಿದೆ. ಕೇವಲ 30 ಸಾವಿರ ಡೌನ್ ಪೇಮೆಂಟ್ ಮಾಡುವ ಮೂಲಕ ಈ ಬೈಕ್ ಅನ್ನು ಖರೀದಿಸಬಹುದಾಗಿದೆ.
ಈ ಬೈಕ್ ಖರೀದಿಗೆ ವಾರ್ಷಿಕ ಆಹೆ. 9 .7 ಬಡ್ಡಿ ದರದಲ್ಲಿ 2,95,346 ರೂ ಸಾಲವನ್ನು ನೀಡಲಾಗುತ್ತದೆ. ಬೈಕ್ ಖರೀದಿಸಲು ಬ್ಯಾಂಕ್ ಗಳಲ್ಲಿ 3 ವರ್ಷಗಳ ಕಾಲ ಸಮಯವಿದೆ. ಪ್ರತಿ ತಿಂಗಳು 9,488 ರೂ ಗಳ EMI ಅನ್ನು ಬ್ಯಾಂಕ್ ನಲ್ಲಿ ಠೇವಣಿ ಮಾಡಬೇಕು.