Lectrix EV: 80 ಸಾವಿರಕ್ಕೆ ಮನೆಗೆ ತನ್ನಿ 125 Km ಮೈಲೇಜ್ ಕೊಡುವ ಈ ಎಲೆಕ್ಟ್ರಿಕ್ ಸ್ಕೂಟರ್, ದಾಖಲೆಯ ಬುಕಿಂಗ್

ಕಡಿಮೆ ಬೆಲೆ ಲಾಂಚ್ ಆಯಿತು Lectrix EV ಕಂಪನಿಯ Electric Scooter

Lectrix  LXS 2 .0 Electric Scooter: ಸದ್ಯ ಭಾರತೀಯ ಆಟೋ ವಲಯದಲ್ಲಿ Electric Scooter ಗಳ ಸಂಖ್ಯೆ ಹೆಚ್ಚಿದೆ ಎನ್ನಬಹುದು. ವಿವಿಧ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಪರಿಚಯಿಸುತ್ತಿದೆ. ಜನಪ್ರಿಯ ಕಂಪನಿಗಳೊಂದಿಗೆ ಕೆಲ ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಲೇ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ.

Lectrix LXS 2 .0 Electric Scooter
Image Credit: Financialexpress

ಕಡಿಮೆ ಬೆಲೆ ಲಾಂಚ್ ಆಯಿತು ಹೊಸ EV
ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿಭಾಗದಲ್ಲಿ Lectrix EV ಕಂಪನಿಯ Electric Scooter ಕೂಡ ಸೇರಿಕೊಳ್ಳಲಿದೆ. ಗ್ರಾಹಕರಿಗೆ ಉತ್ತಮ ರೇಂಜ್, ಅಗ್ಗದ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ನೂತನ EV ಲಭ್ಯವಾಗಲಿದೆ. ಮೈಲೇಜ್ ಹಾಗೂ ಬೆಲೆಯ ವಿಚಾರದಲ್ಲಿ ಈ ನೂತನ ಮಾದರಿ ಮಾರುಕಟ್ಟೆಯಲ್ಲಿ ಸಾಕಷ್ಟು ಎಲೆಕ್ಟ್ರಿಕ್ ಮಾದರಿಗಳಿಗೆ ಪೈಪೋಟಿ ನೀಡಲಿದೆ. ಅತಿ ಅಗ್ಗದ ಬೆಲೆಯಲ್ಲಿ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಬಹುದಾಗಿದೆ.

ಭರ್ಜರಿ ಬುಕಿಂಗ್ ಕಾಣುತ್ತಿದೆ ನೂತನ EV
ಇದೀಗ ಮಾರುಕಟ್ಟೆಯಲ್ಲಿ Lectrix ಕಂಪನಿಯು ನೂತನ ಮಾದರಿಯ LXS 2 .0 Electric Scooter ಅನ್ನು ಪರಿಚಯಿಸಿದೆ. ಕಂಪನಿಯು ಈಗಾಗಲೇ ಈ ಸ್ಕೂಟರ್ ನ ಬುಕಿಂಗ್ ಗೆ ಅನುಮತಿ ನೀಡಲಾಗಿದ್ದು, ಅತಿ ಕಡಿಮೆ ಸಮಯದಲ್ಲಿ 10 ಸಾವಿರಕ್ಕೂ ಹೆಚ್ಚು ಯೂನಿಟ್ ಗಳಷ್ಟು ಸ್ಕೂಟರ್ ಬುಕ್ ಆಗಿದೆ. ಇನ್ನು ಮಾರ್ಚ್ 2024 ರಿಂದ ವಿತರಣೆ ಆರಂಭಿಸಲಾಗುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ.

Lectrix LXS 2 .0 Electric Scooter 2024
Image Credit: Awtobazar

ಹೆಚ್ಚಿನ ಬೇಡಿಕೆಯಿರುವ ಈ ಎಲೆಕ್ಟ್ರಿಕ್ ಮಾದರಿಯ ಬೆಲೆ ಎಷ್ಟಿದೆ ಗೊತ್ತಾ…?
ನೀವು LXS 2 .0 Electric Scooter ಅನ್ನುಒಮ್ಮೆ ಚಾರ್ಜ್ ಮಾಡಿದರೆ 98 ಕಿ.ಮೀ. ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು 2.3KW ಬ್ಯಾಟರಿಯನ್ನು ಹೊಂದಿದ್ದು, ಒಟ್ಟು 1.25 ಲಕ್ಷ ಕಿ.ಮೀ ರಸ್ತೆ ಪರೀಕ್ಷೆ ಮಾಡಲಾಗಿದೆ. ಉತ್ತಮ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ರೂ. 79,999 ಹೊಸ EV ಅನ್ನು ಮಾರುಕಟ್ಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ.

Join Nadunudi News WhatsApp Group

Join Nadunudi News WhatsApp Group