Leonel Messi Gifts World Cup: ತಂಡದ ಆಟಗಾರರಿಗೆ ಭರ್ಜರಿ ಗಿಫ್ಟ್ ನೀಡಲಿರುವ ಮೆಸ್ಸಿ, 35 ಚಿನ್ನದ ಐಫೋನ್ ಖರೀದಿಸಿದ ಮೆಸ್ಸಿ.

Leonel Messi: ಕತಾರ್ ನಲ್ಲಿ ನಡೆದ ಫಿಫಾ ವಿಶ್ವ ಕಪ್ 2022 (FIFA World Cup 2022) ರಲ್ಲಿ ಮೆಸ್ಸಿ (Leonel Messi) ನಾಯಕತ್ವದ ಅರ್ಜೆಂಟಿನಾ ತಂಡವು ಫ್ರಾನ್ಸ್ ತಂಡದ ವಿರುದ್ಧ ಐತಿಹಾಸಿಕ ಜಯ ಧಾಖಲಿಸಿರುವ ಮೂಲಕ ಮೆಸ್ಸಿ ಚೊಚ್ಚಲ ವಿಶ್ವಕಪ್ ಗೆದ್ದು ಸಾಧನೆ ಮಾಡಿದರು. ಈ ವಿಶ್ವ ಕಪ್ ಅನ್ನು ದೇಶವೇ ಅದ್ದೂರಿಯಾಗಿ ಸಂಭ್ರಮಿಸಿತ್ತು.

Lionel Messi gifts Argentina team 35 gold iPhone 14s for FIFA World Cup win; photos viral
Image Source: India Today

ತಂಡದ ಆಟಗಾರರಿಗೆ ಭರ್ಜರಿ ಗಿಫ್ಟ್ ನೀಡಿದ ಮೆಸ್ಸಿ
2022 ರ ಕತಾರ್ ನಲ್ಲಿ ನಡೆದ ಫೈನಲ್ ನಲ್ಲಿ ಫ್ರಾನ್ಸ್ ವಿರುದ್ಧ ಐತಿಹಾಸಿಕ ಗೆಲವು ದಾಖಲಿಸಿರುವ ಅರ್ಜೆಂಟಿನಾ ತಂಡಕ್ಕೆ ತಂಡದ ನಾಯಕ ಲಿಯೊನೆಲ್ ಮೆಸ್ಸಿ ತನ್ನ ತಂಡದ ಆಟಗಾರರಿಗೆ ಮತ್ತು ಸ್ಟಾಪ್ ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಲಿಯೊನೆಲ್ ಮೆಸ್ಸಿ ತನ್ನ ತಂಡದ ಪ್ರತಿಯೊಬ್ಬ ಸದಸ್ಯ ಮತ್ತು ಸಿಬ್ಬಂದಿಗೆ ವಿಶೇಷ ಉಡುಗೊರೆಯನ್ನು ನೀಡಲು ಮುಂದಾಗಿದ್ದಾರೆ. ಈ ಗಿಫ್ಟ್ ಯಾವುದಿರಬಹುದು ಎಂದು ಎಲ್ಲರು ಕುತೂಹಲರಾಗಿದ್ದಾರೆ.

Lionel Messi gifts 35 gold iPhones for his World Cup winning team and staff | Sports News,The Indian Express
Image Source: India Today

ಚಿನ್ನದ ಐಫೋನ್ ನೀಡಲಿರುವ ಮೆಸ್ಸಿ
ಲಿಯೊನೆಲ್ ಮೆಸ್ಸಿ ತನ್ನ ತಂಡದ ಪ್ರತಿಯೊಬ್ಬ ಸದಸ್ಯ ಮತ್ತು ಸಿಬ್ಬಂದಿಗೆ ಚಿನ್ನದ ಐಫೋನ್ (iPhone) ಅನ್ನು ನೀಡಲಿದ್ದಾರೆ. ವರದಿಗಳ ಪ್ರಕಾರ ಈ ಚಿನ್ನದ ಐಫೋನ್ ನ ಬೆಲೆ 1.73 ಕೋಟಿ ಆಗಿದೆ. ಇದು 24 ಕ್ಯಾರೆಟ್ ಚಿನ್ನದ ಮೊಬೈಲ್ ಆಗಿರುತ್ತದೆ.

ಅಲ್ಲದೆ ಈ ಮೊಬೈಲ್ ಮೇಲೆ ಆಟರಗಾರನ ಹೆಸರುಗಳು, ಸಂಖ್ಯೆಗಳು ಮತ್ತು ಅರ್ಜೆಂಟೀನಾದ ಲೋಗೋವನ್ನು ಪ್ರಿಂಟ್ ಮಾಡಿಸಲಾಗಿದೆ. ಮೆಸ್ಸಿ ತನ್ನ ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಗಾಗಿ ಬರೋಬ್ಬರಿ 35 ಚಿನ್ನದ ಐಫೋನ್ ಅನ್ನು ಆರ್ಡರ್ ಮಾಡಿದ್ದಾರೆ.

Join Nadunudi News WhatsApp Group

Leonel Messi Gifts World Cup
Image Source: India Today

 

 

 

Join Nadunudi News WhatsApp Group