LG Smart TV: ಕೇವಲ 2 ಸಾವಿರಕ್ಕೆ ಖರೀದಿಸಿ ಹೊಸ 32 ಇಂಚಿನ ಟಿವಿ, ಆಫರ್ ಮಿಸ್ ಮಾಡಿದರೆ ಮತ್ತೆ ಸಿಗಲ್ಲ.
LG ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಫ್ಲಿಪ್ ಕಾರ್ಟ್ ಬಂಪರ್ ಆಫರ್ ಘೋಷಣೆ ಮಾಡಿದೆ.
LG Smart TV Flipkart Offer: ಇದೀಗ ಜನಪ್ರಿಯ ಇ-ಕಾಮರ್ಸ್ ವೆಬ್ ಸೈಟ್ ಗಳು ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸುತ್ತಿವೆ. ಇತ್ತೀಚೆಗಂತೂ ಫ್ಲಿಪ್ ಕಾರ್ಟ್ (Flipkart) ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಗ್ರಾಹಕರಿಗಾಗಿ ಆಕರ್ಷಕ ಕೊಡುಗೆಯನ್ನು ನೀಡುತ್ತಿದೆ.
ವಿವಿಧ ಆಫರ್ ಗಳನ್ನೂ ಬಳಸಿಕೊಂಡು ಫ್ಲಿಪ್ ಕಾರ್ಟ್ ನ ಮೂಲಕ ಸ್ಮಾರ್ಟ್ ಟಿವಿಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇದೀಗ ನೀವು ಸ್ಮಾರ್ಟ್ ಟಿವಿ ಖರೀದಿಸುವ ಯೋಜನೆಯಲ್ಲಿದ್ದರೆ ಫ್ಲಿಪ್ ಕಾರ್ಟ್ ನ ಈ ರಿಯಾಯಿತಿಯನ್ನು ಬಳಸಿಕೊಂಡು ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದಾಗಿದೆ.
LG ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಫ್ಲಿಪ್ ಕಾರ್ಟ್ ಬಂಪರ್ ಆಫರ್
ವಿಭಿನ್ನ ವೈಶಿಷ್ಟ್ಯಗಳಿರುವ ಹೊಸ ಹೊಸ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಅಂಗಡಿಗಳಲ್ಲಿ ಟಿವಿ ಖರೀದಿಸುವುದಕ್ಕಿಂತ ಆನ್ಲೈನ್ ನಲ್ಲಿ ಟಿವಿ ಖರೀದಿ ಹೆಚ್ಚುತ್ತಿದೆ. ಆನ್ಲೈನ್ ನಲ್ಲಿ ಟಿವಿ ಖರೀದಿಸುವುದರಿಂದ ಗ್ರಾಹಕರು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಆನ್ಲೈನ್ ನಲ್ಲಿ ಬೇಡಿಕೆ ಹೆಚ್ಚುತ್ತಿದ್ದ ಕಾರಣ ಕಂಪನಿಗಳು ವಿವಿಧ ರೀತಿಯ ರಿಯಾಯಿತಿಯನ್ನು ಘೋಷಿಸುತ್ತಿವೆ.
LG ಟಿವಿ ಖರೀದಿಯ ಮೇಲೆ ಭರ್ಜರಿ 8 ಸಾವಿರ ರಿಯಾಯಿತಿ
ಇದೀಗ ಫ್ಲಿಪ್ ಕಾರ್ಟ್ ನಲ್ಲಿ 36% ಆಫರ್ ಅನ್ನು ಬಳಸಿಕೊಂಡು LG ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. LG ಸ್ಮಾರ್ಟ್ ಟಿವಿಯನ್ನು ಫ್ಲಿಪ್ ಕಾರ್ಟ್ ನಲ್ಲಿ ಕೇವಲ 13,990 ರೂ. ಗೆ ಖರೀದಿಸಬಹುದಾಗಿದೆ.
ಈ ಸ್ಮಾರ್ಟ್ ಟಿವಿಯ ಆರಂಭಿಕ ಬೆಲೆ 21,990 ರೂ. ಆಗಿದು, ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಈ ಟಿವಿ ಖರೀದಿಯ ಮೇಲೆ ಬರೋಬ್ಬರಿ 8000 ರೂ. ರಿಯಾಯಿತಿ ಘೋಷಿಸಿದೆ. ಇನ್ನು HDFC ಕ್ರೆಡಿಕ್ ಕಾರ್ಡ್ ಬಳಕೆದಾರರು ಹೆಚ್ಚಿನ ಫ್ಲಾಟ್ ಆಫರ್ ಅನ್ನು ಪಡೆಯಬಹುದು.
ಕೇವಲ 2 ಸಾವಿರಕ್ಕೆ ಖರೀದಿಸಿ ಹೊಸ 32 ಇಂಚಿನ ಟಿವಿ
ಇನ್ನು ಫ್ಲಿಪ್ ಕಾರ್ಟ್ ನಲ್ಲಿ LG ಸ್ಮಾರ್ಟ್ ಟಿವಿ ಖರೀದಿಯ ಮೇಲೆ ವಿನಿಮಯ ಕೊಡುಗೆ ಕೂಡ ಲಭ್ಯವಿದೆ. 13,990 ರೂ. ನ ಸ್ಮಾರ್ಟ್ ಟಿವಿಯನ್ನು ನಿಮ್ಮ ಬಳಿ ಇರುವ ಹಳೆಯ ಟಿವಿಯನ್ನು ಮಾರಾಟ ಮಾಡುವ ಮೂಲಕ 11,000 ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಈ ವಿನಿಮಯ ಕೊಡುಗೆಯ ಮೂಲಕ ನೀವು ಕೇವಲ 2 ಸಾವಿರಕ್ಕೆ ಖರೀದಿಸಿ ಹೊಸ 32 ಇಂಚಿನ ಟಿವಿಯನ್ನು ಖರೀದಿಸಬಹುದಾಗಿದೆ. ಇನ್ನು ನಿಮ್ಮ ಬಳಿ ಹಳೆಯ ಟಿವಿ ಇಲ್ಲದಿದ್ದರೆ ಚಿಂತಿಸುವ ಅಗತ್ಯ ಇಲ್ಲ. ಮಾಸಿಕವಾಗಿ 1,555 ರೂ. EMI ಪಾವತಿಸುವ ಮೂಲಕ ಇ ಟಿವಿಯನ್ನು ಕಡಿಮೆ ಬೆಲೆ ನೀವು ಖರೀದಿಸಬಹುದಾಗಿದೆ. ಇನ್ನು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 5 % ಕ್ಯಾಶ್ ಬ್ಯಾಕ್ ಲಭ್ಯವಿದೆ.