LIC Invest: ಕೇವಲ 194 ರೂ ಹೂಡಿಕೆ ಮಾಡಿದರೆ ಸಿಗಲಿದೆ 40 ಲಕ್ಷ ರೂ ರಿಟರ್ನ್, LIC ಯೋಜನೆಗೆ ಇಂದೇ ಸೇರಿಕೊಳ್ಳಿ.
ಕೇವಲ 194 ರೂ ಹೂಡಿಕೆ ಮಾಡಿದರೆ ಸಿಗಲಿದೆ 40 ಲಕ್ಷ ರೂ ರಿಟರ್ನ್, LIC ಯೋಜನೆಗೆ ಸಾಕಷ್ಟು ಮೆಚ್ಚುಗೆ.
LIC Amazing Scheme: LIC ದೇಶದ ಪ್ರತಿಷ್ಠಿತ ವಿಮ ಕಂಪನಿ ಆಗಿದೆ. ದೇಶದಲ್ಲಿ ಸಾಕಷ್ಟು ಗ್ರಾಹಕರನ್ನ ಹೊಂದಿರುವ LIC ತನ್ನ ಗ್ರಾಹಕರಿಗೆ ಹಲವು ವರ್ಷಗಳಿಂದ ಉತ್ತಮವಾದ ಸೇವೆಯನ್ನ ಒದಗಿಸಿಕೊಂಡು ಬಂದಿದೆ ಎಂದು ಹೇಳಬಹುದು. ಹೌದು LIC ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದು ಈ ಯೋಜನೆಗಳ ಲಾಭವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಕಡಿಮೆ ಹೂಡಿಕೆಗೆ ಉತ್ತಮ ಪ್ಲ್ಯಾನ್ ಗಳನ್ನ ಘೋಷಣೆ ಮಾಡುವ LIC ಈಗ ಜನರಿಗೆ ಇನ್ನೊಂದು ಉತ್ತಮವಾದ ಲಾಭದಾಯಕ ಯೋಜನೆಯನ್ನ ಜಾರಿಗೆ ತರುವುದರ ಮೂಲಕ ಜನರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಬಹುದು.
ಕಡಿಮೆ ಹೂಡಿಕೆಯ ಇನ್ನೊಂದು ಪ್ಲ್ಯಾನ್ ಘೋಷಿಸಿದ LIC
ಹೌದು LIC ಈಗ ಕಡಿಮೆ ಹೂಡಿಕೆಯ ಇನ್ನೊಂದು ಉತ್ತಮವಾದ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಲಾಭವನ್ನ ದೇಶದ ಎಲ್ಲಾ ಜನರು ಪಡೆದುಕೊಳ್ಳಬಹುದು. LIC ಜೀವನ್ ಲಾಭ್ (LIC Jeevan Labh) ಯೋಜನೆಯನ್ನ ಜಾರಿಗೆ ತಂದಿದ್ದು 8 ವರ್ಷದಿಂದ 59 ವರ್ಷದ ಒಳಗಿನ ಎಲ್ಲಾ ಜನರು ಈ ಯೋಜನೆಯಲ್ಲಿ ಹಣವನ್ನ ಹೂಡಿಕೆ ಮಆಡಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವುದರಿಂದ ಅಧಿಕವೆಂದರೆ 40 ಲಕ್ಷದ ತನಕ ಲಾಭವನ್ನ ಪಡೆದುಕೊಳ್ಳಬಹುದು.
LIC ಜೀವನ್ ಲಾಭ್ ಯೋಜನೆಯ ಮಾಹಿತಿ
LIC ಜೀವನ್ ಲಾಭ್ ಯೋಜನೆ ಒಂದು ಉತ್ತಮವಾದ ಹೂಡಿಕೆಯ ಯೋಜನೆಯ ಆಗಿದ್ದು ಈ ಯೋಜನೆಯಲ್ಲಿ ಈ ಯೋಜನೆಯಲ್ಲಿ ಕನಿಷ್ಠ 2 ಲಕ್ಷದ ತನಕ ಹೂಡಿಕೆ ಮಾಡಬಹುದು ಮತ್ತು ಗರಿಷ್ಟ ಹೂಡಿಕೆಗೆ ಯಾವುದೇ ಮಿತಿ ಇಲ್ಲ ಎಂದು ಹೇಳಬಹುದು. 8 ವರ್ಷದಿಂದ 59 ವರ್ಷದ ಒಳಗಿನ ಎಲ್ಲಾ ಜನರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು ಇದೊಂದು ದೀರ್ಘಾವಧಿಯ ಹೂಡಿಕೆ ಎಂದು ಹೇಳಬಹುದು.
LIC ಜೀವನ್ ಲಾಭ್ ಯೋಜನೆಯಲ್ಲಿ 40 ಲಕ್ಷ ರಿಟರ್ನ್
ಈ LIC ಜೀವನ್ ಲಾಭ್ ಯೋಜನೆಯಲ್ಲಿ 25 ವರ್ಷಗಳ ಕಾಲ ನಿಗದಿತ ಮೊತ್ತವನ್ನ ಹೂಡಿಕೆ ಮಾಡಿದರೆ 40 ಲಕ್ಷದ ತನಕ ಲಾಭ ಪಡೆದುಕೊಳ್ಳಬಹುದು. ಇನ್ನು 40 ಲಕ್ಷ ರೂ ಲಾಭವನ್ನ ಪಡೆದುಕೊಳ್ಳಲು ನೀವು 15 ಲಕ್ಷದ ಪಾಲಿಯನ್ನ ಆಯ್ಕೆ ಮಾಡಬೇಕಾಗುತ್ತದೆ. ಈ ಪಾಲಿಸಿಯನ್ನು ನೀವು 25 ವರ್ಷಗಳಿಗೆ ಪಡೆದುಕೊಂಡರೆ ನೀವು ಮೊದಲ ವರ್ಷದಲ್ಲಿ 70,188 ರೂ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಅದೇ ರೀತಿಯಲ್ಲಿ ಎರಡನೆಯ ವರ್ಷದಲ್ಲಿ 68,777 ರೂ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ.
ಇನ್ನು ಮಾಸಿಕವಾಗಿ ಹೂಡಿಕೆ ಮಾಡಲು ಬಳಸಿದರೆ ನೀವು ಪ್ರತಿ ತಿಂಗಳು ಸುಮಾರು 5,842 ರೂ ಹೂಡಿಕೆ ಮಾಡಬೇಕಾಗುತ್ತದೆ ಮತ್ತು ಪ್ರತಿನಿತ್ಯ ಈ ಯೋಜನೆಗೆ ನೀವು 194 ರೂ ಅನ್ನು ತಗೆದಿಡಬೇಕಾಗುತ್ತದೆ. ಇನ್ನು ಈ ಯೋಜನೆ ಮುಕ್ತಾಯವಾದ ಸಮಯದಲ್ಲಿ ನೀವು ಮಾಡಿದ 15 ಲಕ್ಷ ರೂ ಹೂಡಿಕೆಗೆ ಭರ್ಜರಿ 40 ಲಕ್ಷ ರೂ ರಿಟರ್ನ್ ಪಡೆದುಕೊಳ್ಳಬಹುದು.