Dhan Varsha: ಒಮ್ಮೆ ಹೂಡಿಕೆ ಮಾಡಿದರೆ 93 ಲಕ್ಷ ರೂ ಲಾಭ, ದಸರಾ ಹಬ್ಬಕ್ಕೆ LIC ಯಿಂದ ಇನ್ನೊಂದು ಯೋಜನೆ.
LIC ಯ ಈ ಯೋಜನೆಯ ಮೂಲಕ 93 ಲಕ್ಷ ರೂಪಾಯಿ ಲಾಭ ಗಳಿಸಬಹುದಾಗಿದೆ.
LIC Dhan Varsha 866 Scheme: ಭವಿಷ್ಯದ ಭದ್ರತೆಗಾಗಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಎನ್ನಬಹುದು. ಕೇಂದ್ರ ಸರ್ಕಾರ ವಿವಿಧ ರೀತಿಯ ಹೂಡಿಕೆಯ ಯೋಜನೆಯನ್ನು ಜನರಿಗಾಗಿ ಪರಿಚಯಿಸುತ್ತಿವೆ. ಅಗತ್ಯಕ್ಕೆ ಅನುಗುಣವಾಗಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಕಷ್ಟದ ಸಮಯದಲ್ಲಿ ಈ ಯೋಜನೆಗಳು ನಿಮಗೆ ಆರ್ಥಿಕವಾಗಿ ಸಹಾಯವಾಗುತ್ತದೆ.
ದೇಶದಲ್ಲಿ ಲಭ್ಯವಿರುವಾ ವಿವಿಧ ವಿಮಾ ಹೂಡಿಕೆಯಲ್ಲಿ LIC ಯೋಜನೆಯ ಹೂಡಿಕೆ ಬೆಸ್ಟ್ ಎನ್ನಬಹುದು. LIC ಯಲ್ಲಿನ ಹೂಡಿಕೆಯು ಹೂಡಿಕೆ ಮಾಡಿದವರಿಗೆ ಗೆ ಜೀವದ ಭದ್ರತೆಯನ್ನು ನೀಡುತ್ತದೆ. LIC ಯಲ್ಲಿ ಒಂದೇ ಒಂದು ಪ್ರೀಮಿಯಂ ಪಾವತಿಯ ಮೂಲಕ ನೀವು ಜೀವಮಾನದ ಭದ್ರತೆ ಪಡೆಯಲು ಒಂದು ಯೋಜನೆ ಚಾಲ್ತಿಯಲ್ಲಿದೆ. LIC ಈ ಯೋಜನೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
LIC Dhan Varsha 866 Scheme
Life Insurance Corporation Of India ಇದೀಗ LIC Dhan Varsha 866 ಯೋಜನೆಯನ್ನು ನಿಮಗಾಗಿ ಪರಿಚಯಿಸಿದೆ. ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ನೀವು ಆರ್ಥಿಕ ಭದ್ರತೆಯನ್ನು ಸುಲಭವಾಗಿ ಪಡೆಯಬಹುದು. ಈ ಯೋಜನೆಯಲ್ಲಿ 15 ವರ್ಷಗಳ ಪಾಲಿಸಿ ಅವಧಿಗೆ 3 ವರ್ಷಗಳು ಹಾಗೂ 10 ವರ್ಷಗಳ ಪಾಲಿಸಿ ಅವಧಿಗೆ 8 ವರ್ಷಗಳು ಆಗಿದೆ. ಸದ್ಯ LIC Dhan Varsha 866 ಯೋಜನೆಯಲ್ಲಿ ನೀವು ಎಷ್ಟು ಹೂಡಿಕೆಯಲ್ಲಿ ಎಷ್ಟು ಲಾಭವನ್ನು ಪಡೆಯಬಹುದು ಎನ್ನುವುದಕ್ಕೆ ವಿವರ ಇಲ್ಲಿದೆ.
ಒಮ್ಮೆ ಹೂಡಿಕೆ ಮಾಡಿದರೆ 93 ಲಕ್ಷ ರೂ ಲಾಭ
ನಾಮಿನಿಯು 1.25 ಪಟ್ಟು ಟ್ಯಾಬ್ಯುಲರ್ ಪ್ರೀಮಿಯಂ ಅನ್ನು ಸಾವಿನ ಮೇಲೆ ವಿಮಾ ಮೊತ್ತವಾಗಿ ಪಡೆಯುತ್ತಾನೆ. ಉದಾಹರಣೆಗೆ, ರೂ 10 ಲಕ್ಷದ ಒಂದೇ ಪ್ರೀಮಿಯಂ ಪಾವತಿಸಿದ್ದರೆ, ಹೂಡಿಕೆದಾರರ ಮರಣದ ಸಂದರ್ಭದಲ್ಲಿ ಗಣನೀಯ ಆರ್ಥಿಕ ಕುಶನ್ ಅನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಂಚಿತ ಖಾತರಿಯ ಹೆಚ್ಚುವರಿ ಬೋನಸ್ ಜೊತೆಗೆ ರೂ 12.5 ಲಕ್ಷಗಳನ್ನು ನಾಮಿನಿ ಸ್ವೀಕರಿಸುತ್ತಾರೆ.
ಅಥವಾ ಸಾವಿನ ಮೇಲೆ ವಿಮಾ ಮೊತ್ತದ 10 ಪಟ್ಟು ಟೇಬಲ್ ಪ್ರೀಮಿಯಂ ಅನ್ನು ಒದಗಿಸುತ್ತದೆ. ಉದಾಹರಣೆಗೆ, ಗ್ರಾಹಕರು ರೂ. 10 ಲಕ್ಷದ ಒಂದೇ ಪ್ರೀಮಿಯಂ ಅನ್ನು ಪಾವತಿಸಿದರೆ, ಅನಿರೀಕ್ಷಿತ ಮರಣದ ಸಂದರ್ಭದಲ್ಲಿ ಸಂಚಿತ ಖಾತರಿಯ ಬೋನಸ್ ನೊಂದಿಗೆ ರೂ. 1 ಕೋಟಿಯನ್ನು ನಾಮಿನಿ ಸ್ವೀಕರಿಸುತ್ತಾರೆ.