Dhan Varsha Yojana: ಜನರಿಗೆ ಹೆಚ್ಚು ಲಾಭದಾಯವಾದ ಧನ್ ವರ್ಷ ಯೋಜನೆಯನ್ನ ಜಾರಿಗೆ ತಂದ LIC.

Lic Dhan Varsha Yojana: ಎಲ್ ಐಸಿ (LIC) ಇದೀಗ ತನ್ನ ಜನಸಾಮಾನ್ಯರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಈಗಾಗಲೇ ಕಡಿಮೆ ಪ್ರೀಮಿಯಂ ನಲ್ಲಿ ಹೆಚ್ಚು ಲಾಭ ಪಡೆಯುವ ಅದೆಷೋ ಯೋಜನೆಗಳು ಚಾಲ್ತಿಯಲ್ಲಿವೆ. ಇದೀಗ ಎಲ್ ಐಸಿ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದೆ.

ಎಲ್ ಐಸಿ ಧನ್ ವರ್ಷ
ಎಲ್ ಐಸಿ ಇದೀಗ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಧನ್ ವರ್ಷ ಯೋಜನೆಯನ್ನು (Dhan Varsha Yojana) ಇದೀಗ ಜಾರಿಗೆ ತಂದಿದೆ.

LIC implemented Dhan Varsha Yojana which is more beneficial to people
Image Credit: thehindubusinessline

ಈ ಯೋಜನೆ ಸೀಮಿತ ಅವಧಿಯವರೆಗೆ ಮಾತ್ರ ಇದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಮಾರ್ಚ್ 23 2023 ಕೊನೆಯ ದಿನಾಂಕವಾಗಿದೆ.

ಧನ್ ವರ್ಷ ಯೋಜನೆ ಸಿಂಗಲ್ ಪ್ರೀಮಿಯಂ ಉಳಿತಾಯ ಜೀವ ವಿಮ ಯೋಜನೆ ಆಗಿದೆ. ಅಂದರೆ ಯೋಜನೆಯು ಮರಣದ ನಂತರ ವಿಮೆದಾರನ ನಾಮಿನಿ ಅಥವಾ ಕುಟುಂಬಕ್ಕೆ ಮರಣದ ಲಾಭದ ರೂಪದಲ್ಲಿ ಒಂದು ದೊಡ್ಡ ಮೊತ್ತವನ್ನು ಪಾವತಿಸುತ್ತದೆ.

ಎಲ್ ಐಸಿ ಧನ್ ವರ್ಷ ಯೋಜನೆಯಲ್ಲಿ 10 ಅಥವಾ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಪಾಲಿಸಿ ಮೆಚುರಿಟಿ ಆಗುವವರೆಗೆ ಖಾತೆದಾರರು ಉಳಿದುಕೊಂಡಾಗ, ನಿಶ್ಚಿತ ರಿಟರ್ನ್ ನೊಂದಿಗೆ ಠೇವಣಿ ಅವರಿಗೆ ಹಿಂತಿರುಗಿಸಲಾಗುತ್ತದೆ.

Join Nadunudi News WhatsApp Group

If you invest in Lic Dhan Varsha Yojana, you will get a lot of profit
Image Credit: instagram

10 ವರ್ಷದ ಪಾಲಿಸಿಯನ್ನು ಆಯ್ಕೆ ಮಾಡಲು ಗ್ರಾಹಕರು ಕನಿಷ್ಠ ವಯಸ್ಸು 8 ವರ್ಷವಾಗಿರಬೇಕು. ಆದರೆ 15 ವರ್ಷಗಳ ಪಾಲಿಸಿಗೆ ಕನಿಷ್ಠ ವಯಸ್ಸು 3 ಅವರ್ಷಗಳು. ಮುಕ್ತಾಯದ ಸಮಯದಲ್ಲಿ ಗ್ರಾಹಕರ ಕನಿಷ್ಠ ವಯಸ್ಸು 18 ವರ್ಷಗಳು. ಈ ಯೋಜನೆಯಲ್ಲಿ ಹೂಡಿಕೆ ನೀವು 2 ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕು.

ಮೊದಲ ಆಯ್ಕೆಯಲ್ಲಿ ವಿಮಾದಾರರು ಒಟ್ಟು ಮೊತ್ತದ ಪ್ರೀಮಿಯಂ ನ 1.25 ಪಟ್ಟು ಡೆತ್ ಕವರ್ ರೊಪದಲ್ಲಿ ಪಡೆಯುತ್ತಾರೆ. ಅಂದರೆ ಗ್ರಾಹಕರು 10 ಲಕ್ಷ ರೂಪಾಯಿಗಳ ಪ್ರೀಮಿಯಂ ಅನ್ನು ಠೇವಣಿ ಮಾಡಿದರೆ ಅವರ ಕುಟುಂಬವು 12.5 ಲಕ್ಷ ರೂಪಾಯಿಗಳನ್ನು ಮರಣ ರಕ್ಷಣೆಯಾಗಿ ಪಡೆಯುತ್ತದೆ.

All people above 8 years of age can avail the benefit of Lic Dhan Varsha Yojana
Image Credit: livemint

ಎರಡನೆಯ ಆಯ್ಕೆಯಲ್ಲಿ ಗ್ರಹಕೃ 10 ಪಟ್ಟು ಅಪಾಯದ ಲವರೇಜ್ ಪಡೆಯುತ್ತಾರೆ. ಇಲ್ಲಿ ವಿಮಾದಾರನು ಪಾಲಿಸಿ ಮೆಚೂರ್ ಆಗುವ ಮೊದಲು ಮರಣದೊಂದಿದೆ, ಅವರ ನಾಮಿನಿಗೆ 1 ಕೋಟಿ ರೂಪಾಯಿ ಸಿಗುತ್ತದೆ. 15 ವರ್ಷಗಳ ಪಾಲಿಸಿ ಖರೀದಿದಾರರು ವಿಮಾದಾರರನ್ನು ಮೆಚ್ಯುರಿಟಿಯವರೆಗೆ ಬದುಕಿದ್ದರೆ ಅವರಿಗೆ 16 ಲಕ್ಷ ಸಿಗುತ್ತದೆ.

Join Nadunudi News WhatsApp Group