ದೇಶದಲ್ಲಿ ಹಲವು ಯೋಜನೆಗಳು ಜಾರಿಯಲ್ಲಿ ಇರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಹೆಣ್ಣು ಮಕ್ಕಳ ಸಬಲೀಕರಣದ ಉದ್ದೇಶದಿಂದ ಹಲವು ಯೋಜನೆಗಳನ್ನ ಜಾರಿಗೆ ತರಲಾಗಿದ್ದು ಈ ಯೋಜನೆಗಳು ಅದೆಷ್ಟೋ ಜನರಿಗೆ ಇನ್ನು ಕೂಡ ತಿಳಿದಿಲ್ಲ ಎಂದು ಹೇಳಬಹುದು. ಇನ್ನು ಹೆಣ್ಣು ಮಗು ಹುಟ್ಟಿತು ಅಂದಮೇಲೆ ಹೆತ್ತವರಿಗೆ ಹೊರೆ ಜಾಸ್ತಿ ಆಗುತ್ತದೆ ಎಂದು ಕೆಲವರು ಭಾವಿಸುತ್ತಾರೆ ಮತ್ತು ಇನ್ನು ಕೆಲವು ಹೆಣ್ಣು ಮಗು ಹುಟ್ಟಿದ ತಕ್ಷಣ ಇನ್ನುಮುಂದೆ ನಮ್ಮ ಅದೃಷ್ಟ ಬದಲಾಗುತ್ತದೆ ಎಂದು ಹೇಳುತ್ತಾರೆ.
ಇನ್ನು ಬಡವರು ತಮ್ಮ ಹೆಣ್ಣು ಮಕ್ಕಳಿಗೆ ಬಹಳ ಒಳ್ಳೆಯ ಭವಿಷ್ಯವನ್ನ ಕೊಡಬೇಕು ಎಂದು ಭಾವಿಸುತ್ತಾರೆ, ಆದರೆ ಅವರಿಗೆ ಅದಕ್ಕೆ ಬೇಕಾದಷ್ಟು ಹಣ ಇಲ್ಲದೆ ನಿರಾಶೆ ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದು. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತ್ರವಲ್ಲದೆ ದೇಶದ ಕೆಲವು ಖಾಸಗಿ ಸಂಸ್ಥೆಗಳು ಕೂಡ ಹೆಣ್ಣು ಮಕ್ಕಳ ಸಬಲೀಕರಣದ ಉದ್ದೇಶದಿಂದ ಹಲವು ಯೋಜನೆಗಳನ್ನ ಜಾರಿಗೆ ತರುತ್ತಿದೆ ಎಂದು ಹೇಳಬಹುದು. ಇನ್ನು ದೇಶದ ಪ್ರತಿಷ್ಠಿತ ವಿಮಾ ಕಂಪನಿಯಾದ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಹೆಣ್ಣು ಮಕ್ಕಳ ಸಬಲೀಕರಣದ ಉದ್ದೇಶದಿಂದ ದೊಡ್ಡ ವಿಮಾ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ 150 ರೂಪಾಯಿಯನ್ನ ಹೂಡಿಕೆ ಮಾಡಿದರೆ ನಿಮ್ಮ ಮಗಳ ಮದುವೆಯ ಸಮಯದಲ್ಲಿ ಅವರ ಪೋಷಕರಿಗೆ 22 ಲಕ್ಷ ರೂಪಾಯಿ ಸಿಗುತ್ತದೆ.
ಹಾಗಾದರೆ ಈ ಯೋಜನೆ ಯಾವುದು ಮತ್ತು ಈ ಯೋಜನೆಯನ್ನ ಲಾಭವನ್ನ ಹೇಗೆ ಪಡೆಯಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಅವರ ವಿವಾಹವನ್ನ ಗಮನದಲ್ಲಿ ಇರಿಸಿಕೊಂಡ ದೇಶದ ಪ್ರತಿಷ್ಠಿತ ವಿಮಾ ಕಂಪನಿಯಾದ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಈ ಯೋಜನೆಯನ್ನ ಜಾರಿಗೆ ತಂದಿದೆ ಎಂದು ಹೇಳಬಹುದು.
ನಿಮ್ಮ ಪ್ರೀತಿಯ ಮಗಳ ಉತ್ತಮ ಭವಿಷ್ಯಕ್ಕಾಗಿ ನೀವೂ ಸಹ ಸ್ವಲ್ಪ ಹೂಡಿಕೆ ಮಾಡಲು ತಯಾರಿ ನಡೆಸುತ್ತಿದ್ದರೆ, ಹೆಣ್ಣುಮಕ್ಕಳಿಗಾಗಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ನಡೆಸುತ್ತಿರುವ ವಿಶೇಷ ಪಾಲಿಸಿಯ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಈ ಯೋಜನೆಯಡಿಯಲ್ಲಿ ಪ್ರತಿದಿನ ಸಣ್ಣ ಮೊತ್ತವನ್ನ ಉಳಿಸುವ ಮೂಲಕ ನಿಮ್ಮ ಮಗಳ ಭವಿಷ್ಯವನ್ನ ನೀವು ಭದ್ರಪಡಿಸಬಹುದು. ಹೆಣ್ಣುಮಕ್ಕಳ ಮದುವೆಗಾಗಿ ನಡೆಯುವ ಈ ವಿಶೇಷ ಯೋಜನೆಯಲ್ಲಿ ನಿಮಗೆ ಒಟ್ಟು 22 ಲಕ್ಷ ರೂಪಾಯಿಗಳು ಸಿಗುತ್ತವೆ.
ಇನ್ನು ಈ ಪಾಲಿಸಿಯ ಅಡಿಯಲ್ಲಿ ನೀವು ಪ್ರತಿದಿನ 150 ರೂಪಾಯಿಯನ್ನ ಹೂಡಿಕೆ ಮಾಡಬೇಕು ಮತ್ತು ಹೀಗೆ ಹೂಡಿಕೆ ಮಾಡಿದರೆ ನಿಮ್ಮ ಮಗಳ ಮದುವೆಯ ಸಮಯದಲ್ಲಿ ನಿಮಗೆ 22 ಲಕ್ಷ ರೂಪಾಯಿ ಸಿಗುತ್ತದೆ. ಇನ್ನು ಈ ವಿಮೆ ಮಾಡಿದ ನಂತರ ಆ ಹೆಣ್ಣು ಮಗಳ ತಂದೆ ಸತ್ತರೆ ಯಾವುದೇ ಮರಣದ ನಂತರ ಯಾವುದೇ ಪ್ರೀಮಿಯಂ ಕಟ್ಟುವ ಅಗತ್ಯ ಇರುವುದಿಲ್ಲ. ಹೌದು ಹೆಣ್ಣು ಮಗಳ ತಂದೆಯ ಮರಣದ ನಂತರ ಪ್ರೀಮಿಯಂ ಪಾವತಿಸದಿದ್ದರೂ ಸಹ ಪಾಲಿಸಿ ಮುಂದುವರಿಯುತ್ತದೆ ಮತ್ತು ಅಷ್ಟೇ ಅಲ್ಲದೆ ತಂದೆಯ ಮರಣದ ನಂತರ ನಿಮಗೆ ಕೂಡಲೇ 10 ಲಕ್ಷ ರೂಪಾಯಿ ಸಿಗುತ್ತದೆ ಮತ್ತು ಇದಲ್ಲದೆ ತಂದೆ ಅಪಘಾತದಲ್ಲಿ ಸತ್ತರೆ ಅವನಿಗೆ 20 ಲಕ್ಷ ರೂಪಾಯಿ ಸಿಗುತ್ತದೆ. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಪೋಷಕರಿಗೆ ತಲುಪಿಸಿ.