Jeeva Umang: ಕೇವಲ 5000 ರೂ ಹೂಡಿಕೆ ಮಾಡಿದರೆ ಸಿಗಲಿದೆ 10 ಲಕ್ಷ ರೂ, LIC ಈ ಯೋಜನೆಗೆ ಅರ್ಜಿ ಹಾಕಲು ಜನರ ಕ್ಯೂ.

ಕೇವಲ 5000 ಹೂಡಿಕೆಯಲ್ಲಿ ಪಡೆಯಿರಿ 10 ಲಕ್ಷ, ಇಂದೇ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಿರಿ.

LIC Jeeva Umang Policy: Life Insurance Corporation Of India ಇತ್ತೀಚಿಗೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಜನಸಾಮಾನ್ಯರು ವಿವಿಧ LIC ಯೋಜನೆಗಳ ಲಾಭ ಪಡೆಯುವ ಮೂಲಕ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.

ಈಗಾಗಲೇ LIC ಜನರಿಗಾಗಿ ವಿವಿದ ಯೋಜನೆಗಳು ಜಾರಿ ಮಾಡಿದ್ದು, ಇದೀಗ ಹೊಸ ಯೋಜನೆಯೊಂದು ಬಿಡುಗಡೆಯಾಗಿದೆ. ಈ ಹೊಸ ಯೋಜನೆಯ ವೃದ್ಧರಿಗೆ ಹೆಚ್ಚಿನ ನೆರವನ್ನು ನೀಡಲಿದೆ. ಈ ಯೋಜನೆಯು ಸಣ್ಣ ಮೊತ್ತದ ಹೂಡಿಕೆಯಾಗಿದ್ದು ಹೂಡಿಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ. ನಿಮ್ಮ ವೃದ್ದಾಪ್ಯದ ಜೀವನ ನಿರ್ವಹಣೆಗೆ ಈ ಹೊಸ ಯೋಜನೆ ಸಹಾಯವಾಗಲಿದೆ.

lic jeevan umang policy details
Image Credit: Haribhoomi

LIC Jeeva Umang Policy
ಎಲ್ ಐಸಿಯಲ್ಲಿ ವಿವಿದ ಪಿಂಚಣಿಯ ಯೋಜನೆಗಳಿಗೆ. ವೃದ್ದಾಪ್ಯದಲ್ಲಿ ಪಿಂಚಣಿಯ ಯೋಜನೆಯು ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತದೆ. ಇದೀಗ 60 ವರ್ಷ ಮೇಲ್ಪಟ್ಟವರಿಗೆ ಎಲ್ ಐಸಿಯಲ್ಲಿ ಹೊಸ ಪಾಲಿಸಿಯನ್ನು ಜಾರಿಗೊಳಿಸಲಾಗಿದೆ. ಇದೀಗ ಎಲ್ ಐಸಿಯು 60 ವರ್ಷ ಮೇಲ್ಪಟ್ಟವರಿಗೆ LIC Jeeva Umang Policy ಯನ್ನು ಜಾರಿಗೊಳಿಸಿದೆ. ನೀವು LIC ಜೀವನ್ ಉಮಂಗ್ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ವಾರ್ಷಿಕ ಪಿಂಚಣಿಯನ್ನು ಪಡೆಯಬಹುದು.

ವಾರ್ಷಿಕ ಪಿಂಚಣಿ ಲಾಭ ಪಡೆಯಲು ಜೀವನ್ ಉಮಂಗ್ ಯೋಜನೆಯು ಉತ್ತಮವಾಗಿದೆ. ಜೀವನ್ ಉಮಂಗ್ ಯೋಜನೆಯ ಕನಿಷ್ಠ ವಿಮಾ ಮೊತ್ತ 2,00,000 ರೂ. ಆಗಿದೆ. ಇನ್ನು 100 ವರ್ಷಗಳ ಮೆಚ್ಯೂರಿಟಿ ವಯಸ್ಸಿನೊಂದಿಗೆ ಹೂಡಿಕೆಗೆ ಗರಿಷ್ಟ ಪ್ರೀಮಿಯಂ ಪಾವತಿಸುವ ನಿಯಮಗಳು 15, 20, 25 ಮತ್ತು 30 ವರ್ಷಗಳ ವರೆಗೆ ಲಭ್ಯವಿರುತ್ತವೆ. ಪ್ರೀಮಿಯಂ ಪಾವತಿ ಅವಧಿಯ ಅಂತ್ಯದ ವಯಸ್ಸು 30 ರಿಂದ 70 ವರ್ಷಗಳ ವರೆಗೆ ಇರುತ್ತದೆ.

Get 10 lakhs in just 5000 investment
Image Credit: Navbharattimes

ಜೀವನ್ ಉಮಂಗ್ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾರು ಅರ್ಹರು
ಇನ್ನು 90 ದಿನಗಳಿಂದ 55 ವರ್ಷಗಳ ವರೆಗೆ ಜನರು ಎಲ್ಐಸಿ ಜೀವನ್ ಉಮಂಗ್ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ. ಎಲ್ಐಸಿ ಜೀವನ್ ಉಮಂಗ್ ಯೋಜನೆಯಿಂದ ನೀಡಲಾಗುವ ಪ್ರಯೋಜನಗಳು ಸಾವಿನ ಪ್ರಯೋಜನಗಳು, ಸರ್ವೈವಲ್ ಪ್ರಯೋಜನಗಳು, ಮೆಚುರಿಟಿ ಪ್ರಯೋಜನಗಳು ಮತ್ತು ಸಾಲಗಳನ್ನು ಒಳಗೊಂಡಿವೆ.

Join Nadunudi News WhatsApp Group

ಕೇವಲ 5000 ಹೂಡಿಕೆಯಲ್ಲಿ ಪಡೆಯಿರಿ 10 ಲಕ್ಷ
ಸಾವಿನ ಪ್ರಯೋಜನಗಳು ರಿಸ್ಕ್ ಪ್ರಾರಂಭದ ಮೊದಲು ಮರಣದ ಸಂದರ್ಭದಲ್ಲಿ ಪ್ರೀಮಿಯಂ ರಿಟರ್ನ್ ಒಳಗೊಂಡಿರುತ್ತದೆ. ವಾರ್ಷಿಕ ಪ್ರೀಮಿಯಂನ 7 ಪಟ್ಟು ಹೆಚ್ಚಿನ ಮೊತ್ತ ಮತ್ತು ರಿಸ್ಕ್ ಪ್ರಾರಂಭದ ನಂತರ ಸಾವಿನ ಸಂದರ್ಭದಲ್ಲಿ ಮೂಲ ಮೊತ್ತದ ವಿಮಾ ಮೊತ್ತವನ್ನು ಒಳಗೊಂಡಿರುತ್ತದೆ.

lic jeevan umang policy details
Image Credit: Krishijagran

ಉದಾಹರಣೆಗೆ 30 ವರ್ಷ ವಯಸ್ಸಿನವರು ಪಾಲಿಸಿಯನ್ನು ಖರೀದಿಸಿದಾಗ ಮಾಸಿಕ ರೂ 5,000 ಹೂಡಿಕೆ ಮಾಡಬೇಕಾಗುತ್ತದೆ. ಪಾಲಿಸಿದಾರರು ತ್ರೈಮಾಸಿಕ ರೂ. 15,000 ಅಥವಾ ವಾರ್ಷಿಕ ರೂ 50,000 ಹೂಡಿಕೆ ಮಾಡಬೇಕಾಗುತ್ತದೆ. ಈ ರೀತಿ ಹೂಡಿಕೆ ಮಾಡುವ ಮೂಲಕ ನೀವು ಮೆಚ್ಯುರಿಟಿ ಅವಧಿಯ ನಂತ್ರಾ 10 ಲಕ್ಷ ಹಣವನ್ನು ಪಡೆಯಬಹುಡಗಿದೆ.

Join Nadunudi News WhatsApp Group