LIC Scheme: 65 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಸಿಗಲಿದೆ 16 ಸಾವಿರ ಪಿಂಚಣಿ, LIC ಯಿಂದ ಭರ್ಜರಿ ಯೋಜನೆ.

LIC ಅಲ್ಲಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಪಿಂಚಣಿ ಹಣ ಪಡೆದುಕೊಳ್ಳಬಹುದು.

LIC Jeevan Akshay Pension Policy: ದೇಶದ ಅತಿ ದೊಡ್ಡ ಸರ್ಕಾರೀ ವಿಮಾ ಕಂಪನಿಯಾಗಿರುವ ಎಲ್ ಐಸಿ (LIC) ಜನಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಯನ್ನು ಪರಿಚಯಿಸುತ್ತದೆ. ಜನರ ಜೀವ ಭದ್ರತೆಗಾಗಿ ಜೀವ ವಿಮಾ ಯೋಜನೆಯನ್ನು ನೀಡುವುದರ ಜೊತೆಗೆ ನಿವೃತ್ತಿಯ ನಂತರವು ಆದಾಯವನ್ನು ಪಡೆಯಲು ವಿವಿಧ ಪಿಂಚಣಿ ಯೋಜನೆನ್ನು ಪರಿಚಯಿಸುತ್ತದೆ.

ಸಾಮನ್ಯವಾಗಿ 60 ವರ್ಷ ಮೇಲ್ಪಟ್ಟವರು ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ನಿವೃತ್ತಿಯ ನಂತರದ ಜೀವನ ಸ್ವಲ್ಪ ಮಟ್ಟಿಗೆ ಕಷ್ಟವಾಗಿರುತ್ತದೆ. ಆದರೆ ನೀವು ಪಿಂಚಣಿಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿಯ ನಂತರ ನಿಮ್ಮ ಖರ್ಚಿಗೆ ಬೇಕಾಗುವ ಹಣವನ್ನು ಮಾಸಿಕವಾಗಿ ಪಡೆಯಬಹದು. ಇದೀಗ ಭಾರತೀಯ ಜೀವ ವಿಮೆ (LIC) ಜನಸಾಮಾನ್ಯರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಪರಿಚಯಿಸಿದ್ದು ಅದರಲ್ಲಿ ಎಲ್ ಐಸಿ ಜೀವನ್ ಅಕ್ಷಯ್ ಯೋಜನೆ ಕೂಡ ಒಂದಾಗಿದೆ.

16000 pension is available in this scheme
Image Credit: Governmentjobsinkarnataka

ಎಲ್ ಐಸಿ ಜೀವನ್ ಅಕ್ಷಯ್ ಯೋಜನೆ (LIC Jeevan Akshay Policy) 
ಇನ್ನು ಎಲ್ ಐಸಿ ಯೋಜನೆಗಳಲ್ಲಿ ಅಧಿಕ ವರ್ಷದ ಹಣದ ಠೇವಣಿಗೆ ಹೂಡಿಕೆದಾರರು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಇದೀಗ ಎಲ್ ಐಸಿಯಲ್ಲಿ ಲಭ್ಯವಿರುವ ಅತಿ ಕಡಿಮೆ ಹೂಡಿಕೆಯ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ. ಎಲ್ ಐಸಿ ಜೀವನ್ ಅಕ್ಷಯ್ ಯೋಜನೆಯಲ್ಲಿನ ಹೂಡಿಕೆಯು ಹೂಡಿಕೆದಾರರಿಗೆ ಮೆಚ್ಯುರಿಟಿ ಅವಧಿಯ ನಂತರ ಹೆಚ್ಚಿನ ಲಾಭವನ್ನು ನೀಡುತ್ತದೆ. ಎಲ್ ಐಸಿಯಲ್ಲಿ ಲಭ್ಯವಿರುವ ಈ ಯೋಜನೆಯ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

ಈ ಯೋಜನೆಯಲ್ಲಿ 16000 ಪಿಂಚಣಿ ಪಡೆಯುವ ಅವಕಾಶವಿದೆ
ಎಲ್ ಐಸಿ ಇದೀಗ ಜನರಿಗಾಗಿ ಜೀವನ್ ಅಕ್ಷಯ್ ಯೋಜನೆಯನ್ನು ಪರಿಚಯಿಸಿದೆ. ಈ ಜೀವನ್ ಅಕ್ಷಯ್ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಕೆಲವು ಅರ್ಹತಗಳಿರಬೇಕು. ಎಲ್ ಐ ಸಿ ಜೀವನ್ ಅಕ್ಷಯ ಪಾಲಿಸಿ ಅರ್ಜಿದಾರರ ವಯಸ್ಸು ಕನಿಷ್ಠ 30 ವರ್ಷದಿಂದ ಗರಿಷ್ಟ 65 ವರ್ಷಗಳಾಗಿರಬೇಕು. ಎಲ್ ಐ ಸಿ ಜೀವನ್ ಅಕ್ಷಯ ಪಾಲಿಸಿಯಲ್ಲಿ ಕನಿಷ್ಠ 16 ಸಾವಿರ ರೂಪಾಯಿಯ ಪಿಂಚಣಿಯ ಲಾಭವನ್ನು ಪಡೆಯಬಹುದು.

LIC Jeevan Akshay Pension Policy
Image Credit: Jansatta

65 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಸಿಗಲಿದೆ 16 ಸಾವಿರ ಪಿಂಚಣಿ
ಈ ಪಾಲಿಸಿಯಲ್ಲಿ ನೀವು ಒಮ್ಮೆ ಮಾತ್ರ ಹೂಡಿಕೆ ಮಾಡಬೇಕು. ಹೂಡಿಕೆ ಮಾಡಿದ ಮೊತ್ತದ ಆಧಾರದ ಮೇಲೆ ಮಾಸಿಕ ಪಿಂಚಣಿ ಲಭ್ಯವಾಗುತ್ತದೆ. ಅಂದರೆ ನೀವು 30 ವರ್ಷದವರಾದ 5 ಲಕ್ಷ ಹೂಡಿಕೆ ಮಾಡಿದರೆ 28 ಸಾವಿರ ಹಣ ಸಿಗಲಿದೆ. ಈ ಹೂಡಿಕೆಯಲ್ಲಿ ನಿಮಗೆ ಮಾಸಿಕ 2300 ರೂ. ಹಣ ಪಿಂಚಣಿ ದೊರೆಯುತ್ತದೆ. ಇನ್ನು ನೀವು 16 ಸಾವಿರ ಪಿಂಚಣಿಯಲಾಭ ಪಾದೆಯಲು 35 ಲಕ್ಷ ಹೂಡಿಕೆಯ ಅಗತ್ಯವಿದೆ. ಈ ಹೂಡಿಕೆಯ ಮೇಲೆ ನೀವು ನಿವೃತ್ತಿ ಹೊಂದಿದ ಬಳಿಕ ಮಾಸಿಕ 16 ಸಾವಿರ ರೂ. ಪಿಂಚಣಿ ಲಭ್ಯವಾಗುತ್ತದೆ.

Join Nadunudi News WhatsApp Group

Join Nadunudi News WhatsApp Group