Jeevan Amar Policy: LIC ಅಲ್ಲಿ 55 ರೂ. ಹೂಡಿಕೆ ಮಾಡಿದರೆ ಸಿಗಲಿದೆ 10 ಲಕ್ಷ, ಲಾಭದಾಯಕ ಯೋಜನೆ.

LIC Jeevan Amar Policy Investment Calculation: ಜನಸಾಮಾನ್ಯರು ಎಲ್ ಐಸಿ (LIC) ಅನೇಕ ಯೋಜನೆಗಳಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ಇನ್ನು ಜನರಿಗಾಗಿ ಎಲ್ ಐಸಿ ಕಡಿಮೆ ಪ್ರೀಮಿಯಂ ನಲ್ಲಿ ಹೆಚ್ಚು ಪ್ರಯೋಜನ ನೀಡುವ ಅದೆಷ್ಟೋ ಪಾಲಿಸಿಗಳನ್ನು ಜಾರಿಗೆ ತಂದಿದ್ದವು. ಇದೀಗ ಕಡಿಮೆ ಪ್ರೀಮಿಯಂ ನಲ್ಲಿ ಹೆಚ್ಚು ಪ್ರಯೋಜನಕಾರಿಯಾಗುವ ಹೊಸ ಯೋಜನೆ ಚಾಲ್ತಿಯಲ್ಲಿದೆ.

Complete information of LIC Jeevan Amar Yojana
Image Credit: thehindubusinessline

ಜೀವನ್ ಅಮರ್ ಪಾಲಿಸಿ
ಎಲ್ ಐಸಿ ನೀಡುವ ಜೀವನ್ ಅಮರ್ ಪಾಲಿಸಿಯಲ್ಲಿ ಪ್ರತಿದಿನ 55 ರೂಪಾಯಿ ಪಾವತಿಸಿದರೆ, ನಿಗದಿತ ಅವಧಿಯ ನಂತರ 10 ಲಕ್ಷ ರೂಪಾಯಿ ಪಡೆಯಬಹುದಾಗಿದೆ. ಜೀವನ್ ಅಮರ್ ಪಾಲಿಸಿಯ ಮೂಲಕ ಮೆಚ್ಯುರಿಟಿ ಬೆನಿಫಿಟ್ ಹಾಗೂ ಡೇಟ್ ಬೆನಿಫಿಟ್ ಪಡೆಯಬಹುದಾಗಿದೆ.

If you invest in lic Jeevan Amar Yojana, you will get a lot of profit
Image Credit: outlookindia

ಜೀವನ್ ಅಮರ್ ಪಾಲಿಸಿಯ ಪ್ರಯೋಜನಗಳು
ಜೀವನ್ ಅಮರ್ ಪಾಲಿಸಿದಾರ ಮರಣದ ಸಂದರ್ಭದಲ್ಲಿ ವಿಮ ಮೊತ್ತವನ್ನು ಪಾಲಿಸಿದಾರನ ಕುಟುಂಬದವರಿಗೆ ನೀಡಲಾಗುತ್ತದೆ. ನಾಮಿನಿಯೂ ಮರಣ ಲಾಭದ ಮೊತ್ತವನ್ನು ಪಡೆಯುತ್ತಾರೆ. ಪೂರ್ಣ ಪಾಲಿಸಿ ಮೊತ್ತವನ್ನು ಮುಕ್ತಾಯ ದಿನಾಂಕದ ನಂತರವೂ ಪಡೆಯಬಹುದು.

ಇದಲ್ಲದೆ ಈ ಪಾಲಿಸಿಯ ಮೂಲಕ ರಿಯಾಯಿತಿಗಳನ್ನು ಪಡೆಯುವ ಸಾಧ್ಯತೆಯಿಂದಾಗಿ ಪಾವತಿಸಬೇಕಾದ ಪ್ರೀಮಿಯಂ ಕೂಡ ಕಡಿಮೆಯಾಗುತ್ತದೆ.  ಹೆಚ್ಚುವರಿಯಾಗಿ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತ ಸೌಲಭ್ಯವಿದೆ.

Join Nadunudi News WhatsApp Group

lic Jeevan Amar Yojana is also a good savings plan and interest rate is also high in this plan
Image Credit: instagram

ಜೀವನ್ ಅಮರ್ ಪಾಲಿಸಿಯಲ್ಲಿ ಪ್ರತಿದಿನ 55 ರೂಪಾಯಿ ಪಾವತಿಸಿದರೆ, ನಿಗದಿತ ಅವಧಿಯ ನಂತರ 10 ಲಕ್ಷ ರೂಪಾಯಿ ಪಡೆಯಬಹುದಾಗಿದೆ. ಜೀವನ್ ಅಮರ್ ಪಾಲಿಸಿಯನ್ನು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

8 ರಿಂದ 60 ವರ್ಷದ ವಯಸ್ಸಿನ ಜನರು LIC ಜೀವನ್ ಅಮರ್ ಪಾಲಿಸಿ ಸರಳು ಅರ್ಹರಾಗಿರುತ್ತಾರೆ. ಪಾಲಿಸಿ ಅವಧಿಯನ್ನು 10 ರಿಂದ 30 ವರ್ಷಗಳವರೆಗೆ ಆಯ್ಕೆ ಮಾಡಬಹುದು. ಕನಿಷ್ಠ 2 ಲಕ್ಷದಿಂದ ಯಾವುದೇ ಮೊತ್ತವನ್ನು ಪಡೆಯಲು ಪಾಲಿಸಿಯನ್ನು ಮಾಡಬಹುದು.

Join Nadunudi News WhatsApp Group