LIC Plan: ಕೇವಲ 296 ರೂ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ 60 ಲಕ್ಷ ರಿಟರ್ನ್, LIC ಹೊಸ ಯೋಜನೆಗೆ ಜನರು ಫಿದಾ.

ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ 60 ಲಕ್ಷ ಲಾಭವನ್ನು ಪಡೆದುಕೊಳ್ಳಬಹುದು.

LIC Jeevan Labh Policy: Life Insurance Corporation Of India ಈಗಾಗಲೇ ಜನಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರು ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. LIC ಯು ಈಗಾಗಲೇ ವಿವಿಧ ಯೋಜನೆಗಳ ಜನರಿಗೆ ಬಹುದೊಡ್ಡ ಲಾಭವನ್ನು ತಂದುಕೊಡುತ್ತದೆ. LIC ಯಲ್ಲಿ ಜನರಿಗಾಗಿ ಹಲವು ಹೂಡಿಕೆಯ ಯೋಜನೆಗಳಿವೆ.

ಇದರಲ್ಲಿ ಜನರು ಹೂಡಿಕೆ ಮಾಡುವ ಮೂಲಕ ಅಧಿಕ ಲಾಭವನ್ನು ಪಡೆದಿದ್ದಾರೆ. ಎಲ್ ಐ ಸಿಯಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಅನೇಕ ಯೋಜನೆಗಳಿದ್ದು ಅದರಲ್ಲಿ LIC Jeevan Labh ಪಾಲಿಸಿಯೂ ಸಹ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮೊತ್ತದ ಲಾಭವನ್ನ ಕೂಡ ಪಡೆದುಕೊಳ್ಳಬಹುದು.

LIC Jeevan Labh Policy
Image Credit: Haryanaupdate

LIC Jeevan Labh Policy 
ದೇಶದಲ್ಲಿ ಜೀವ ವಿಮಾ ಪಾಲಿಸಿ ಹೆಚ್ಚು ಜನಪ್ರಿಯವಾಗಿದೆ. ಭಾರತೀಯ ಜೀವ ವಿಮಾ ನಿಗಮವು ಜನರ ವಿವಿಧ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಲವು ರೀತಿಯ ಯೋಜನೆಗಳನ್ನು ನೀಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ LIC Jeevan Labh ಯೋಜನೆಯ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಈ ಯೋಜನೆಯು ಲಾಭದಾಯಕ ಹಾಗೂ ಸುರಕ್ಷಿತವಾಗಿದೆ.

ಕೇವಲ 296 ರೂ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ 60 ಲಕ್ಷ ರಿಟರ್ನ್
ಎಲ್ ಐ ಸಿ ಜೀವನ್ ಲಾಭ್ ಯೋಜನೆ ಅರ್ಜಿದಾರರ ವಯಸ್ಸು ಕನಿಷ್ಠ 8 ವರ್ಷದಿಂದ ಗರಿಷ್ಟ 59 ವರ್ಷಗಳಾಗಿರಬೇಕು. ಇನ್ನು ಹೂಡಿಕೆ ಮಾಡಲು ಮಿತಿಯನ್ನು ವಿವಿಧ ರೀತಿಯಲ್ಲಿ ನೀಡಲಾಗುತ್ತಿದೆ. ಪಾಲಿಸಿದಾರರು 10,13 ಮತ್ತು 16 ವರ್ಷಗಳ ವರೆಗೆ ಹೂಡಿಕೆಯನ್ನು ಮಾಡಬಹುದು. LIC ಯ ಈ ಯೋಜನೆಯಲ್ಲಿ 296 ರೂ. ಹೂಡಿಕೆ ಮಾಡಿ 60 ಲಕ್ಷ ಲಾಭವನ್ನು ಪಡೆದುಕೊಳ್ಳಬಹುದು.

lic jeevan labh policy profit
Image Credit: Aajtak

ಯೋಜನೆಯ ಹೂಡಿಕೆಯ ವಿವರ ತಿಳಿಯಿರಿ
ಎಲ್ ಐ ಸಿ ಜೀವನ್ ಲಾಭ್ ಯೋಜನೆಯಲ್ಲಿ ದಿನಕ್ಕೆ 296 ರೂ ಹೂಡಿಕೆ ಮಾಡಿದರೆ ತಿಂಗಳಿಗೆ 8893 ರೂ. ಹೂಡಿಕೆ ಮಾಡಬೇಕಾಗುತ್ತದೆ. ಎಲ್ ಐ ಸಿ ಜೀವನ್ ಲಾಭ್ ಯೋಜನೆಯಲ್ಲಿ ವರ್ಷಕ್ಕೆ 1,04,497 ರೂ. ಹಣವನ್ನು ಹೂಡಿಕೆ ಮಾಡಬೇಕು. 25 ವಯಸ್ಸಿನಲ್ಲಿ 25 ವರ್ಷಗಳವರೆಗೆ ಹಣವನ್ನು ಹೂಡಿಕೆ ಮಾಡಿದರೆ ಮೆಚ್ಯುರಿಟಿ ಅವಧಿಯ ಮುಕ್ತಾಯದ ನಂತರ ನಿಮಗೆ ಸುಮಾರು 60 ಲಕ್ಷ ಹಣ ಲಾಭವನ್ನು ಪಡೆಯಬಹುದು.

Join Nadunudi News WhatsApp Group

ಇನ್ನು ಲಾಭದ ಮೊತ್ತ ನೀವು ಹೂಡಿಕೆ ಮಾಡುವ ಮೊತ್ತದ ಮೇಲೆ ಅವಲಂಭಿತವಾಗಿರುತ್ತದೆ. ಮಾಸಿಕವಾಗಿ ಹೆಚ್ಚು ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಈ ಯೋಜನೆಯಯ ಹೂಡಿಕೆಯಲ್ಲಿ ನೀವು ಬೋನಸ್ ನ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group