Jeevan Labh: 265 ರೂ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ 54 ಲಕ್ಷ ರೂ ಲಾಭ, LIC ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.

lic ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ 54 ಲಕ್ಷದ ತನಕ ಲಾಭ ಸಿಗಲಿದೆ.

LIC Jeevan Labh Policy: ಭಾರತೀಯ ಜೀವ ವಿಮೆ (LIC) ಈಗಾಗಲೇ ಜನಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರು ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಎಲ್ ಐ ಸಿ ಯು ಜನರಿಗೆ ಬಹುದೊಡ್ಡ ಲಾಭವನ್ನು ತಂದುಕೊಡುತ್ತದೆ. ಎಲ್ ಐ ಸಿ ಯಲ್ಲಿ ಹಲವು ಯೋಜನೆಗಳಿವೆ.

ಇದರಲ್ಲಿ ಜನರು ಹೂಡಿಕೆ ಮಾಡುವ ಮೂಲಕ ಅಧಿಕ ಲಾಭವನ್ನು ಪಡೆದಿದ್ದಾರೆ. ಎಲ್ ಐ ಸಿಯಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಅನೇಕ ಯೋಜನೆಗಳಿದ್ದು ಅದರಲ್ಲಿ ಎಲ್ ಐ ಸಿ ಜೀವನ್ ಲಾಭ್  ಪಾಲಿಸಿಯೂ ಸಹ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮೊತ್ತದ ಲಾಭವನ್ನ ಕೂಡ ಪಡೆದುಕೊಳ್ಳಬಹುದು.

LIC Jeevan Labh Yojana Investment Method
Image Credit: Haryanaupdate

ಎಲ್ ಐ ಸಿ ಜೀವನ್ ಲಾಭ್ ಯೋಜನೆ (LIC Jeevan Labh Policy) 
ದೇಶದಲ್ಲಿ ಜೀವ ವಿಮಾ ಪಾಲಿಸಿ ಹೆಚ್ಚು ಜನಪ್ರಿಯವಾಗಿದೆ. ಭಾರತೀಯ ಜೀವ ವಿಮಾ ನಿಗಮವು ಜನರ ವಿವಿಧ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಲವು ರೀತಿಯ ಯೋಜನೆಗಳನ್ನು ನೀಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ ಐ ಸಿಯ ಜೀವನ್ ಲಾಭ್ ಯೋಜನೆಯ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಈ ಯೋಜನೆಯು ಲಾಭದಾಯಕ ಹಾಗೂ ಸುರಕ್ಷಿತವಾಗಿದೆ.

265 ರೂ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ 54 ಲಕ್ಷ ರೂ ಲಾಭ
ಎಲ್ ಐ ಸಿ ಜೀವನ್ ಲಾಭ್ ಯೋಜನೆ ಅರ್ಜಿದಾರರ ವಯಸ್ಸು ಕನಿಷ್ಠ 8 ವರ್ಷದಿಂದ ಗರಿಷ್ಟ 59 ವರ್ಷಗಳಾಗಿರಬೇಕು. ಇನ್ನು ಹೂಡಿಕೆ ಮಾಡಲು ಮಿತಿಯನ್ನು ವಿವಿಧ ರೀತಿಯಲ್ಲಿ ನೀಡಲಾಗುತ್ತಿದೆ. ಪಾಲಿಸಿದಾರರು 10,13 ಮತ್ತು 16 ವರ್ಷಗಳವರೆಗೆ ಹೂಡಿಕೆಯನ್ನು ಮಾಡಬಹುದು. LIC ಯ ಈ ಯೋಜನೆಯಲ್ಲಿ 256 ರೂ ಹೂಡಿಕೆ ಮಾಡಿ 54 ಲಕ್ಷ ಲಾಭವನ್ನು ಪಡೆದುಕೊಳ್ಳಬಹುದು.

If you invest Rs 265, you will get a huge profit of Rs 54 lakh
Image Credit: Mppeb

ಎಲ್ ಐಸಿ ಜೀವನ್ ಲಾಭ್ ಯೋಜನೆ ಹೂಡಿಕೆಯ ವಿಧಾನ
ಎಲ್ ಐ ಸಿ ಜೀವನ್ ಲಾಭ್ ಯೋಜನೆಯಲ್ಲಿ ದಿನಕ್ಕೆ 256 ರೂ ಹೂಡಿಕೆ ಮಾಡಿದರೆ ತಿಂಗಳಿಗೆ 7700 ರೂ. ಹೂಡಿಕೆ ಮಾಡಬೇಕಾಗುತ್ತದೆ. ಎಲ್ ಐ ಸಿ ಜೀವನ್ ಲಾಭ್ ಯೋಜನೆಯಲ್ಲಿ ವರ್ಷಕ್ಕೆ 92,000 ರೂ. ಹಣವನ್ನು ಹೂಡಿಕೆ ಮಾಡಬೇಕು.

Join Nadunudi News WhatsApp Group

25 ವರ್ಷಗಳವರೆಗೆ ಹಣವನ್ನು ಠೇವಣಿ ಇಡಬೇಕು. 20 ಲಕ್ಷದ ವರೆಗೆ ಹೂಡಿಕೆ ಮಾಡಿದರೆ ಮೆಚ್ಯುರಿಟಿ ಅವಧಿಯ ಮುಕ್ತಾಯದ ನಂತರ ನಿಮಗೆ ಸುಮಾರು 54 ಲಕ್ಷ ಹಣ ಲಾಭವನ್ನು ಪಡೆಯಬಹುದು. ಇನ್ನು ಲಾಭದ ಮೊತ್ತ ನೀವು ಹೂಡಿಕೆ ಮಾಡುವ ಮೊತ್ತದ ಮೇಲೆ ಅವಲಂಭಿತವಾಗಿರುತ್ತದೆ. ಮಾಸಿಕವಾಗಿ ಹೆಚ್ಚು ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

Join Nadunudi News WhatsApp Group