LIC Policy: ಐತಿಹಾಸಿಕ ಪಿಂಚಣಿ ಯೋಜನೆಗೆ ಜಾರಿಗೆ, LIC ಯಲ್ಲಿ ಸಿಗಲಿದೆ ಪ್ರತಿ ತಿಂಗಳು 1 ಲಕ್ಷ ರೂ ಪಿಂಚಣಿ.

LIC ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂ ಪಿಂಚಣಿ.

LIC Jeevan Shanti Yojana: Life Insurance Corporation Of India ಈಗಾಗಲೇ ಜನಸಾಮಾನ್ಯಾರಿಗಾಗಿ ಸಾಕಷ್ಟು ಹೂಡಿಕೆಯ ಯೋಜನೆಯನ್ನು ಪರಿಚಯಿಸಿದೆ. ನೀವು LIC ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇದೀಗ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ನೀಡುವ ಹೊಸ ಪಿಂಚಣಿ ಯೋಜನೆ (Pension Scheme) ಪರಿಚಯವಾಗಿದೆ. ಈ ಪಿಂಚಣಿ ಯೋಜನೆ ಜನರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮೊತ್ತದ ಲಾಭವನ್ನ ಕೂಡ ಪಡೆದುಕೊಳ್ಳಬಹುದು. LIC ಈ ಪಿಂಚಣಿ ಯೋಜನೆಯಾ ಹೂಡಿಕೆಯ ವಿಧಾನ ಹೀಗಿದೆ.

LIC Jeevan Shanti Yojana
Image Credit: Jagran

ಐತಿಹಾಸಿಕ ಪಿಂಚಣಿ ಯೋಜನೆಗೆ ಜಾರಿ 
ಎಲ್ಐಸಿಯ ಜೀವನ್ ಶಾಂತಿ ಯೋಜನೆ ಕನಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆಯ ಅಗತ್ಯವಿದೆ. ನೀವು ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ನಿವೃತ್ತಿಯ ನಂತರ ದೊಡ್ಡ ಮೊತ್ತದ ಪಿಂಚಣಿ ಪಡೆಯಬಹುದು. ಪ್ರೀಮಿಯಂಗೆ ಬದಲಾಗಿ ಹೆಚ್ಚಿನ ಪಿಂಚಣಿ ಪಡೆಯುವ ಅವಕಾಶವಿದೆ. LIC ಈ ಪಾಲಿಸಿಯನ್ನು 30 ವರ್ಷದಿಂದ 79 ವರ್ಷಗಳ ವರೆಗೆ ಯಾವುದೇ ವ್ಯಕ್ತಿ ತೆಗೆದುಕೊಳ್ಳಬಹುದು. ಈ ಯೋಜನೆಗೆ ಯಾವುದೇ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ.

LIC Jeevan Shanti Yojana 
ಈ ಪಾಲಿಸಿಯಲ್ಲಿ ಹೂಡಿಕೆಯ ಮೊತ್ತದ ಮೇಲೆ ಲಾಭ ನಿರ್ಧರಿಸಲಾಗುತ್ತದೆ. ಎಲ್ಐಸಿ ಜೀವನ್ ಶಾಂತಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಮಾಸಿಕವಾಗಿ 50 ಸಾವಿರ ಪಿಂಚಣಿಯ ಲಾಭವನ್ನು ಪಡೆಯಬಹುದು. ಮಾಸಿಕ, ಅರ್ಥವಾಷಿಕ, ತ್ರೈಮಾಸಿಕ ಹಾಗೂ ವಾರ್ಷಿಕವಾಗಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ನೀವು 50 ಸಾವಿರ ಮಾಸಿಕ ಪಿಂಚಣಿಗಾಗಿ 50 ಲಕ್ಷ ಹೂಡಿಕೆಯ ಅಗತ್ಯವಿದೆ.

LIC Jeevan Shanti Yojana Profit
Image Credit: Krishijagran

LIC ಯಲ್ಲಿ ಸಿಗಲಿದೆ ಪ್ರತಿ ತಿಂಗಳು 1 ಲಕ್ಷ ರೂ. ಪಿಂಚಣಿ
ಇನ್ನು ನೀವು ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಬಯಸಿದರೆ, ನೀವು 12 ವರ್ಷಗಳ ವರೆಗೆ 1 ಕೋಟಿ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. 10 ಲಕ್ಷ ಹೂಡಿಕೆಯ ಮೇಲೆ 11,000 ರೂ. ಗಿಂತ ಹೆಚ್ಚಿನ ಮಾಸಿಕ ಪಿಂಚಣಿ ಲಭ್ಯವಿದೆ. LIC Jeevan Shanti ಯೋಜನೆಯಲ್ಲಿ 6.81 ರಿಂದ 14.62 % ಬಡ್ಡಿದರ ಸಿಗಲಿದೆ. ಈ ಯೋಜನೆಯ ವಿಶೇಷವೆಂದರೆ ಇದನ್ನು ಯಾವಾಗ ಬೇಕಾದರೂ ಸರೆಂಡರ್ ಮಾಡಬಹುದಾಗಿದೆ. ಪಾಲಿಸಿದಾರರ ಮರಣದ ನಂತರ ಹೂಡಿಕೆಯ ಮೊತ್ತವು ನಾಮಿನಿಗೆ ಲಭಿಸುತ್ತದೆ.

Join Nadunudi News WhatsApp Group

Join Nadunudi News WhatsApp Group