Jeevan Umang Plan: 54 ರೂ. ಹೂಡಿಕೆ ಮಾಡಿದರೆ ಪ್ರತಿ ವರ್ಷ ಸಿಗಲಿದೆ 48000 ರೂಪಾಯಿ, LIC ಈ ಯೋಜನೆಗೆ ಜನರು ಫಿದಾ.

ಈ ಯೋಜನೆಯಲ್ಲಿ 54 ರೂಪಾಯಿ ಹೂಡಿಕೆ ಮಾಡುವ ಮೂಲಕ ಪ್ರತಿ ವರ್ಷ 48000 ರೂಪಾಯಿ ಲಾಭ ಪಡೆಯಿರಿ.

LIC Jeevan Umang Policy Investment: ಇತ್ತೀಚಿಗೆ Life Insurance Corporation Of India ಜನರಿಗಾಗಿ ಸಾಕಾಷ್ಟು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಜನಸಾಮಾನ್ಯರು ವಿವಿಧ LIC ಯೋಜನೆಗಳ ಲಾಭ ಪಡೆಯುವ ಮೂಲಕ ತಮ್ಮ ನಿವೃತ್ತಿಯ ನಂತರ ಆರ್ಥಿಕವಾಗಿ ಸಬಲರಾಗಲು ಯೋಜನೆ ಹೂಡಿದ್ದಾರೆ.

ಈಗಾಗಲೇ LIC ಜನರಿಗಾಗಿ ವಿವಿದ ಯೋಜನೆಗಳು ಜಾರಿ ಮಾಡಿದ್ದು, ಇದೀಗ ಹೊಸ ಯೋಜನೆಯೊಂದು ಬಿಡುಗಡೆಯಾಗಿದೆ. ಈ ಹೊಸ ಯೋಜನೆಯ ವೃದ್ಧರಿಗೆ ಹೆಚ್ಚಿನ ನೆರವನ್ನು ನೀಡಲಿದೆ. ಈ ಯೋಜನೆಯು ಸಣ್ಣ ಮೊತ್ತದ ಹೂಡಿಕೆಯಾಗಿದ್ದು ಹೂಡಿಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ. ನಿಮ್ಮ ವೃದ್ದಾಪ್ಯದ ಜೀವನ ನಿರ್ವಹಣೆಗೆ ಈ ಹೊಸ ಯೋಜನೆ ಸಹಾಯವಾಗಲಿದೆ.

LIC Jeevan Umang Policy Investment
Image Credit: Insurancedekho

LIC Jeevan Umang Policy
ಎಲ್ ಐಸಿಯಲ್ಲಿ ವಿವಿದ ಪಿಂಚಣಿಯ ಯೋಜನೆಗಳಿಗೆ. ವೃದ್ದಾಪ್ಯದಲ್ಲಿ ಪಿಂಚಣಿಯ ಯೋಜನೆಯು ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತದೆ. ಇದೀಗ 60 ವರ್ಷ ಮೇಲ್ಪಟ್ಟವರಿಗೆ LIC ಯಲ್ಲಿ ಹೊಸ ಪಾಲಿಸಿಯನ್ನು ಜಾರಿಗೊಳಿಸಲಾಗಿದೆ. ಇದೀಗ ಎಲ್ ಐಸಿಯು 60 ವರ್ಷ ಮೇಲ್ಪಟ್ಟವರಿಗೆ LIC Jeeva Umang Policy ಯನ್ನು ಜಾರಿಗೊಳಿಸಿದೆ. ಜೀವನ್ ಉಮಂಗ್, ಲಿಂಕ್ ಮಾಡದ, ಭಾಗವಹಿಸುವ, ಜೀವ ವಿಮೆ ಯೋಜನೆಯಾಗಿದೆ. ನೀವು LIC ಜೀವನ್ ಉಮಂಗ್ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ವಾರ್ಷಿಕ ಪಿಂಚಣಿಯನ್ನು ಪಡೆಯಬಹುದು.

ವಾರ್ಷಿಕ ಪಿಂಚಣಿ ಪಡೆಯಲು ಜೀವನ್ ಉಮಂಗ್ ಯೋಜನೆ ಬೆಸ್ಟ್
ವಾರ್ಷಿಕ ಪಿಂಚಣಿ ಲಾಭ ಪಡೆಯಲು ಜೀವನ್ ಉಮಂಗ್ ಯೋಜನೆಯು ಉತ್ತಮವಾಗಿದೆ. ಜೀವನ್ ಉಮಂಗ್ ಯೋಜನೆಯ ಕನಿಷ್ಠ ವಿಮಾ ಮೊತ್ತ 2,00,000 ರೂ. ಆಗಿದೆ. ಇನ್ನು 100 ವರ್ಷಗಳ ಮೆಚ್ಯೂರಿಟಿ ವಯಸ್ಸಿನೊಂದಿಗೆ ಹೂಡಿಕೆಗೆ ಗರಿಷ್ಟ ಪ್ರೀಮಿಯಂ ಪಾವತಿಸುವ ನಿಯಮಗಳು 15, 20, 25 ಮತ್ತು 30 ವರ್ಷಗಳ ವರೆಗೆ ಲಭ್ಯವಿರುತ್ತವೆ.

LIC Jeevan Umang Policy
Image Credit: Navbharattimes

ಪ್ರೀಮಿಯಂ ಪಾವತಿ ಅವಧಿಯ ಅಂತ್ಯದ ವಯಸ್ಸು 30 ರಿಂದ 70 ವರ್ಷಗಳ ವರೆಗೆ ಇರುತ್ತದೆ. LIC ಜೀವನ್ ಉಮಂಗ್ ಯೋಜನೆಯಿಂದ ನೀಡಲಾಗುವ ಪ್ರಯೋಜನಗಳು ಸಾವಿನ ಪ್ರಯೋಜನಗಳು, ಸರ್ವೈವಲ್ ಪ್ರಯೋಜನಗಳು, ಮೆಚುರಿಟಿ ಪ್ರಯೋಜನಗಳು ಮತ್ತು ಸಾಲಗಳನ್ನು ಒಳಗೊಂಡಿವೆ.

Join Nadunudi News WhatsApp Group

54 ರೂ. ಹೂಡಿಕೆ ಮಾಡಿದರೆ ಪ್ರತಿ ವರ್ಷ ಸಿಗಲಿದೆ 48000 ರೂಪಾಯಿ
ನೀವು 25 ನೇ ವಯಸ್ಸಿನಲ್ಲಿ LIV Jeevan Umang ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ 30 ವರ್ಷಗಳ ಅವಧಿಗೆ ರೂ. 6 ಲಕ್ಷ ವಿಮ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಪ್ರತಿ ತಿಂಗಳು 1,638 ರೂಪಾಯಿ ಅಂದರೆ ದಿನಕ್ಕೆ 54 ರೂಪಾಯಿ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಪಾಲಿಸಿಯ ಪಾವತಿ ಅವಧಿಯು 55 ನೇ ವಯಸ್ಸಿನಲ್ಲಿ ಕೊನೆಗೊಂಡ ನಂತರ ಅವರು ಮೆಚ್ಯೂರಿಟಿ ತನಕ ಪ್ರತಿ ವರ್ಷ 48,000 ರೂ. ಪಿಂಚಣಿ ಪಡೆಯಬಹುದು. ಮುಕ್ತಾಯದ ನಂತರ ವಿಮಾದಾರರಿಗೆ ವಿಮಾ ಮೊತ್ತ ಮತ್ತು ಬೋನಸ್ ಸೇರಿದಂತೆ 28 ಲಕ್ಷ ರೂ. ಲಭ್ಯವಾಗಲುತ್ತದೆ.

Join Nadunudi News WhatsApp Group