• Thursday, November 30, 2023
  • About Us
  • Advertisement
  • Privacy Policy
  • Our Team

NADUNUDI NADUNUDI - A complete broadcasting channel

  • Society
  • Politics
  • Main News
  • Regional
  • Business
  • Art
  • Entertainment
  • Blog
  • Sport
  • World
  • More
    • Press
    • Lifestyle
    • Interview
    • Information
    • Another News
NADUNUDI
  • Kannada News
  • Business
  • Pension Close: ಬ್ಯಾಂಕ್ ಖಾತೆ ಇರುವ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಹೊಸ ನಿಯಮ, ಈ ಕೆಲಸ ಮಾಡದಿದ್ದರೆ ಪಿಂಚಣಿ ರದ್ದು.

Pension Close: ಬ್ಯಾಂಕ್ ಖಾತೆ ಇರುವ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಹೊಸ ನಿಯಮ, ಈ ಕೆಲಸ ಮಾಡದಿದ್ದರೆ ಪಿಂಚಣಿ ರದ್ದು.

ಪಿಂಚಣಿ ಪಡೆಯುವ ಫಲಾನುಭವಿಗಳು ಕಡ್ಡಾಯವಾಗಿ ಈ ಕೆಲಸ ಮಾಡಬೇಕಿದೆ.

Ramya M Published on: Oct 2, 2023 IST
Aadhar Link to post office account
Image Credit: Original Source

Pension Rules 2023: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲಾ ಜನರು ಪಿಂಚಣಿ ಹಣ ಪಡೆಯುತ್ತಿದ್ದಾರೆ ಎಂದು ಹೇಳಬಹುದು. ಹೌದು ಕೇಂದ್ರದ ಹಲವು ಯೋಜನೆಗಳ ಅಡಿಯಲ್ಲಿ ದೇಶದ ವೃದ್ದರು ಪಿಂಚಣಿ ಹಣ ಪಡೆಯುತ್ತಿರುವುದನ್ನ ನಾವು ಗಮನಿಸಬಹುದು. ಸದ್ಯ ಪಿಂಚಣಿ ಹಣ ಪಡೆಯುತ್ತಿರುವ ಎಲ್ಲಾ ಹಿರಿಯರಿಗೆ ಕೇಂದ್ರದಿಂದ ಹೊಸ ನಿಯಮ ಜಾರಿಯಾಗಿದ್ದು ಎಲ್ಲರೂ ಈ ನಿಯಮವನ್ನ ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶವನ್ನ ಹೊರಡಿಸಲಾಗಿದೆ.

ಬ್ಯಾಂಕ್ ಖಾತೆ ಹೊಂದಿರುವ ಪಿಂಚಣಿದಾರರು ಈ ಕೆಲಸ ಮಾಡುವುದು ಕಡ್ಡಾಯ ಆಗಿದ್ದು ಈ ಕೆಲಸ ಮಾಡದೆ ಇದ್ದರೆ ನಿಮ್ಮ ಪಿಂಚಣಿ ಹಣ ರದ್ದಾಗುವುದರಲ್ಲಿ ಎರಡು ಮಾತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹಾಗಾದರೆ ಪಿಂಚಣಿ ಹಣ ಪಡೆಯುತ್ತಿರುವವರು ಮಾಡಬೇಕಾದ ಕೆಲಸ ಏನು ಅನ್ನುವುದರ ಬಗ್ಗೆ ತಿಳಿಯೋಣ.

Link your post office account with aadhaar
Image Credit: Caknowledge

ವಿವಿಧ ಮಾಸಾಶನ ಫಲಾನುಭವಿಗಳಿಗೆ ಮಹತ್ವದ ಮಾಹಿತಿ
Social Security Scheme ಗಳಾದ ವೃದ್ದಾಪ್ಯ ವೇತನ, ಸಂದ್ಯಾ ಸುರಕ್ಷಾ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಮೈತ್ರಿ, ಮನಸ್ವಿನಿ ಯೋಜನೆಗಳ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಈ ಎಲ್ಲಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವವರು ಕಡ್ಡಾಯವಾಗಿ ಅಂಚೆ ಖಾತೆ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದಷ್ಟು ಬೇಗ ವಿವಿಧ ಮಾಸಾಶನ ಪಡೆಯುವ ಫಲಾನುಭವಿಗಳು Aadhaar Link ಮತ್ತು MPCI MAPPING ಮಾಡಿಸಬೇಕಿದೆ.

ಈ ಕೆಲಸ ಆಗದಿದ್ದರೆ ರದ್ದಾಗಲಿದೆ ನಿಮ್ಮ ಪಿಂಚಣಿ
ಪಿಂಚಣಿ ಪಡೆಯುವ ಫಲಾನುಭವಿಗಳು ಕಡ್ಡಾಯವಾಗಿ ಈ ಕೆಲಸ ಮಾಡಬೇಕಿದೆ. ಸರ್ಕಾರವು ಫಲಾನುಭವಿಗಳ ಮಾಸಾಶನವನ್ನು ಆಧಾರ್ ಆಧಾರಿತ DBT ಪಿಂಚಣಿಯನ್ನು ಬ್ಯಾಂಕ್ ಅಥವಾ ಅಂಚೆ ಖಾತೆಗೆ ಪಾವತಿ ಮಾಡುತ್ತದೆ. ಈ ನಿಟ್ಟಿನಲ್ಲಿ ನೀವು Aadhaar Link ಮತ್ತು MPCI MAPPING ಮಾಡಿಸುವುದು ಕಡ್ಡಾಯವಾಗಿದೆ. ನೀವು ನಿಮ್ಮ ಮಾಸಾಶನಗಳಿಗೆ Aadhaar Link ಮತ್ತು MPCI MAPPING ಮಾಡಿಸದಿದ್ದರೆ ಶೀಘ್ರದಲ್ಲೇ ನಿಮ್ಮ ಪಿಂಚಣಿ ರದ್ದಾಗುತ್ತದೆ.

Aadhar Link to post office account
Image Credit: Businesstoday

ಪಾನ್ ಕಾರ್ಡ್ ಲಿಂಕ್ ಕೂಡ ಅಗತ್ಯ
ನಿಮ್ಮ ಅಂಚೆ ಕಚೇರಿ ಖಾತೆಯಲ್ಲಿನ ಬ್ಯಾಲೆನ್ಸ್ 50,000 ರೂಪಾಯಿಯನ್ನು ಮೀರಿದ್ದರೆ ಅಥವಾ ಖಾತೆಯಿಂದ ಒಂದು ತಿಂಗಳಲ್ಲಿ ಎಲ್ಲಾ ವರ್ಗಾವಣೆಗಳು ಮತ್ತು ಬ್ಯಾಲೆನ್ಸ್‌ಗಳ ಮೊತ್ತವು 10 ಸಾವಿರ ರೂಪಾಯಿಗಿಂತ ಅಧಿಕವಾಗಿದ್ದರೆ, ಅಂಚೆ ಕಚೇರಿ ಸಣ್ಣ ಉಳಿತಾಯ ಖಾತೆಯೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹಣಕಾಸು ವರ್ಷಕ್ಕೆ ಖಾತೆಯಲ್ಲಿನ ಎಲ್ಲ ಕ್ರೆಡಿಟ್ ಗಳ ಒಟ್ಟು ಮೊತ್ತವು 1 ಲಕ್ಷ ರೂ. ಗಿಂತ ಹೆಚ್ಚಿದ್ದರೆ ಪಾನ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ.

Join Nadunudi News WhatsApp Group

Join Nadunudi News WhatsApp Group

Aadhaar CardAADHAAR CARD LINKAadhaar Link Latest UpdateBank accountindia pensionnew pension rulespensionpension rules
Ramya M 1197 posts 0 comments

Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.

Related From the author
Business

Gold Update: ಸತತ ಏರಿಕೆಯ ಬೆನ್ನಲ್ಲೇ ದಾಖಲೆಯ ಇಳಿಕೆ ಕಂಡ ಚಿನ್ನದ ಬೆಲೆ, ಚಿನ್ನ ಖರೀದಿಸಲಿ ಇದು…

Entertainment

Mandya Ramesh: ಕನ್ನಡದ ಖ್ಯಾತ ನಟ ಮಂಡ್ಯ ರಮೇಶ್ ದಿಡೀರ್ ಆಸ್ಪತ್ರೆಗೆ ದಾಖಲು, ಅಷ್ಟಕ್ಕೂ…

Bigg Boss

BBK 10: ಉಲ್ಟಾ ಆಯಿತು ಡ್ರೋನ್ ಪ್ರತಾಪ್ ಲೆಕ್ಕಾಚಾರ, ಟಾಸ್ಕ್ ನಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡ…

Information

Virat Kohli: ವೃತ್ತಿ ಬದುಕಿನಲ್ಲಿ ಕೊಹ್ಲಿ ಕಠಿಣ ನಿರ್ಧಾರ, ಅಭಿಮಾನಿಗಳಿಗೆ ಬೇಸರ.

Prev Next

Nadunudi Whatsapp Group news alert

Latest News

Gruha Lakshmi: ಗೃಹ ಲಕ್ಷ್ಮಿ 2000 ಜಮಾ ಮಾಡಲು ಸರ್ಕಾರದಿಂದ ಹೊಸ…

Nov 30, 2023

Budget Bikes: ಹೊಸ ಬೈಕ್ ಖರೀದಿಸುವವರ ಗಮನಕ್ಕೆ, ಇಲ್ಲಿದೆ ನೋಡಿ…

Nov 30, 2023

Free Ration And Drone: ಮೋದಿ ಸರ್ಕಾರದಿಂದ ಜನರಿಗೆ ಹೊಸ ವರ್ಷದ…

Nov 30, 2023

Pending Amount: ಗೃಹ ಲಕ್ಷ್ಮಿ ಯೋಜನೆಯ ಭಾಕಿ ಇರುವ ಹಣ ಬಿಡುಗಡೆ,…

Nov 30, 2023

Influenza Virus: ಕರೋನ ಸಂಪೂರ್ಣ ಅಂತ್ಯಕ್ಕೂ ಮುನ್ನವೇ ಬಂತು…

Nov 30, 2023
About Us

We are here to provide readers with free and balanced news, ideas and articles. We will show the society as it is. This is our promise. We will give the correct but true news to the readers sooner or later. Mistakes in journalism are unforgivable. We will seize the opportunity.

Our Team

Editor : Sudha Sanam
Sub Editor : David Kelen
News Writer: Subash Ray
Technical : RiDI Tech
Support. : Mukesh Bamba

Contact Us

NADUNUDI MEDIA
Habeli Fort–12, Delhi
+91 91922222929 , +91 903222234219
feedback@nadunudi.com

  • Home
  • Privacy Policy
  • About Us
  • Advertisement
  • CORRECTIONS POLICY
  • DISCLAIMER
  • ETHICS POLICY
  • FACT CHECKING POLICY
  • Media Network
  • Notice Board
  • Our Team
  • Publications
  • TERMS OF USE
  • OWNERSHIP AND FUNDING
  • EDITORIAL TEAM
© 2023 - NADUNUDI. All Rights Reserved.
Web Design : News Today
  • Home
  • Privacy Policy
  • About Us
  • Advertisement
  • CORRECTIONS POLICY
  • DISCLAIMER
  • ETHICS POLICY
  • FACT CHECKING POLICY
  • Media Network
  • Notice Board
  • Our Team
  • Publications
  • TERMS OF USE
  • OWNERSHIP AND FUNDING
  • EDITORIAL TEAM