Liquor Vat: ಮದ್ಯ ಪ್ರಿಯರಿಗೆ ಬೇಸರದ ಸುದ್ದಿ, ನವೆಂಬರ್ 1 ಮದ್ಯ ಖರೀದಿ ಮಾಡುವ ಎಲ್ಲರಿಗೂ ಹೊಸ ನಿಯಮ.
ಮದ್ಯ ಪ್ರಿಯರಿಗೆ ಬೇಸರದ ಸುದ್ದಿ, ಮತ್ತೆ ದುಬಾರಿಯಾದ ಮದ್ಯದ ಬೆಲೆ.
Liquor Price Hike Latest Update: ಈ ಹಿಂದೆ ಕಾಂಗ್ರೆಸ್ ನ ಐದು ಗ್ಯಾರೆಂಟಿ ಯೋಜನೆಗಳ ಹೊರೆ ತಗ್ಗಿಸಲು ಅಬಕಾರಿ ಸುಂಕ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು ಗ್ಯಾರೆಂಟಿ ಯೋಜನೆಗಳು ಘೋಷಣೆ ಆದ ಬೆನ್ನಲ್ಲಿಯೇ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಿತ್ತು.
ಗ್ಯಾರೆಂಟಿ ಈಡೇರಿಕೆಗೆ ಬೇಕಾದ ಸಂಪನ್ಮೂಲ ಕ್ರೋಡೀಕರಣಕ್ಕೆ ರಾಜ್ಯ ಸರ್ಕಾರ ಮದ್ಯದ ಬೆಲೆಯಲ್ಲಿ (Liquor Price) ಏರಿಕೆ ಮಾಡಿತ್ತು. ಇದೀಗ ಮತ್ತೆ ಮದ್ಯದ ಬೆಲೆ ಏರಿಸುವ ಮೂಲಕ ಮದ್ಯ ಪ್ರಿಯರಿಗೆ ಬೇಸರ ನೀಡಿದೆ.
ಮದ್ಯ ಪ್ರಿಯರಿಗೆ ಬೇಸರದ ಸುದ್ದಿ
ಮದ್ಯವನ್ನು ಇಷ್ಟಪಡುವವರು ನವೆಂಬರ್ 1 ರಿಂದ ಹೆಚ್ಚು ಹಣ ನೀಡಿ ಮದ್ಯವನ್ನು ಖರೀದಿಸಬೇಕಾಗುತ್ತದೆ. ಏಕೆಂದರೆ ಸರ್ಕಾರವು ಬಾರ್ ಮತ್ತು ಕ್ಲಬ್ ಗಳಲ್ಲಿ ಮದ್ಯ ಸೇವೆಯ ಮೇಲಿನ ವ್ಯಾಟ್ ಅನ್ನು ಹೆಚ್ಚಿಸಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಶಾಕ್ ನೀಡಿದೆ. ಮುಂದಿನ ತಿಂಗಳಿನಿಂದ ಮದ್ಯದ ಬೆಲೆ ಏರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ನವೆಂಬರ್ 1 ಮದ್ಯ ಖರೀದಿ ಮಾಡುವ ಎಲ್ಲರಿಗೂ ಹೊಸ ನಿಯಮ
November 1 ರಿಂದ ಕ್ಲಬ್, ಲಾಂಜ್ ಮತ್ತು ಬಾರ್ ಗಳಲ್ಲಿ ಮದ್ಯಪಾನ ಮಾಡುವಾಗ ಶೇಕಡಾ 5 ರಷ್ಟು ಹೆಚ್ಚುವರಿ ವ್ಯಾಟ್ ಪಾವತಿಸಬೇಕಾಗುತ್ತದೆ. ಅಂದರೆ ಒಟ್ಟು 10 ಶೇಕಡಾ ವ್ಯಾಟ್ ಪಾವತಿಸಬೇಕಾಗುತ್ತದೆ. ಈ ಹೆಚ್ಚಳವನ್ನು ಮಹಾರಾಷ್ಟ್ರ ಸರ್ಕಾರ ನಿಗದಿಪಡಿಸಿದ್ದು, ಮುಂಬೈನ ಬಾರ್ ಗಳಿಂದ ಕ್ಲಬ್ ಗಳವರೆಗೆ ಮದ್ಯಪಾನ ದುಬಾರಿಯಾಗಿದೆ. November 1 ರಿಂದ ಮದ್ಯ ಖರೀದಿ ದುಬಾರಿಯಾಗಲಿದೆ.
ಮುಂಬೈ ನಲ್ಲಿ ಈ ನಿಯಮ ಜಾರಿಗೆ ಬಂದಿದ್ದು ಕರ್ನಾಟಕದ ಮೇಲೆ ಕೂಡ ಇದರ ಪರಿಣಾಮ ಬೀರಲಿದೆ ಎಂದು ಹೇಳಬಹುದು. ವ್ಯಾಟ್ ಅನ್ನು ಹೆಚ್ಚಳ ಮಾಡಿದ ಮಾದ್ಯಮಗಳನ್ನ ಆಮದು ಕೂಡ ದುಬಾರಿಯಾಗಲಿದ್ದು ಕರ್ನಾಟಕದಲ್ಲಿ ಕೂಡ ಮದ್ಯದ ಬೆಲೆ ಏರಿಕೆಯಾದರೆ ಅಚ್ಚರಿ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಬಹುದು. ಸದ್ಯ ಮದ್ಯದ ಬೆಲೆ ಏರಿಕೆ ಮದ್ಯ ಪ್ರಿಯರ ಬೇಸರಕ್ಕೆ ಕಾರಣವಾಗುತ್ತಿದೆ ಎಂದು ಹೇಳಬಹುದು.
ಸ್ಟಾರ್ ಹೋಟೆಲ್‌ಗಳಲ್ಲಿ ಮದ್ಯದ ಬೆಲೆ ಏರಿಕೆಯಿಲ್ಲ
ಕೌಂಟರ್ ಅಲ್ಲದ ಮಾರಾಟಕ್ಕೆ ಯಾವುದೇ ಶುಲ್ಕವಿಲ್ಲ. ಷಹರಾವನ್ನು ಕೌಂಟರ್ ಅಲ್ಲದ ಮಾರಾಟದ ಮೊದಲು ಬೆಲೆಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಇನ್ನು ಸ್ಟಾರ್ ಹೋಟೆಲ್ ಗಳು ಈಗಾಗಲೇ 20 ಪ್ರತಿಶತ ವ್ಯಾಟ್ ಪಾವತಿಸುತ್ತಿರುವ ಕಾರಣ ಇಲ್ಲಿ ಏರಿಕೆ ಆಗುವುದಿಲ್ಲ. ವ್ಯಾಟ್ ಹೆಚ್ಚಳಕ್ಕೂ ಮುನ್ನ ಸರ್ಕಾರ ಇತ್ತೀಚೆಗೆ ಪರವಾನಗಿ ಶುಲ್ಕವನ್ನು ಹೆಚ್ಚಿಸಿತ್ತು. ಈ ಹೆಚ್ಚಳವು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ.
ಗೋವಾ, ಚಂಡೀಗಢ, ಹರಿಯಾಣದಂತಹ ನಗರಗಳಲ್ಲಿ ಮದ್ಯದ ಬೆಲೆ ಇಳಿಕೆಯಾಗಿದ್ದು, ಸದ್ಯ ಮಹಾರಾಷ್ಟ್ರ ಸರ್ಕಾರ ವ್ಯಾಟ್ ಅನ್ನು ಹೆಚ್ಚಿಸಿದೆ. ವ್ಯಾಟ್ ಅನ್ನು ಹೆಚ್ಚಿಸುವ ನಿರ್ಧಾರವು ಗ್ರಾಹಕರು ಕಡಿಮೆ ವೆಚ್ಚದ ಆಫ್-ಪ್ರಿಮೈಸ್ ಆಯ್ಕೆಗಳನ್ನು ಆಯ್ಕೆಮಾಡಲು ಕಾರಣವಾಗಬಹುದು. ಸದ್ಯದಲ್ಲೇ ರಾಜ್ಯ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಯೋಜನೆ ಹೂಡಿದೆ ಎನ್ನಲಾಗುತ್ತಿದೆ.