Ads By Google

ಇಂದು ಶಕ್ತಿಶಾಲಿ ಮಾಘ ಹುಣ್ಣಿಮೆ, ಈ 5 ರಾಶಿಯವರಿಗೆ ಇಂದಿನಿಂದ ಶನಿದೆಸೆ ಆರಂಭ, ಬಹಳ ಎಚ್ಚರಿಕೆಯಿಂದ ಇರಬೇಕು.

Magha Hunnime jyothishya
Ads By Google

ನಮ್ಮ ಹಿಂದೂ ಸಂಪ್ರಾಯದಲ್ಲಿ ಪ್ರತಿಯೊಂದು ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಬಹಳ ವಿಶೇಷವಾದ ಸ್ಥಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಹೌದು ಕೆಲವು ಹುಣ್ಣಿಮೆ ಅಮಾವಾಸ್ಯೆ ಬಹಳ ಕೆಟ್ಟವು ಆಗಿದ್ದರೆ ಇನ್ನೂ ಕೆಲವು ಅಮಾವಾಸ್ಯೆ ಮತ್ತು ಹುಣ್ಣಿಮೆ ಬಹಳ ಒಳ್ಳೆಯ ದಿನಗಳು ಆಗಿರುತ್ತದೆ ಎಂದು ಹೇಳಬಹುದು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಮಾಘ ಹುಣ್ಣಿಮೆ. ಈ ಮಾಘ ಹುಣ್ಣಿಮೆ ವರ್ಷದಲ್ಲಿ ಬರುವ ಅತೀ ಶಕ್ತಿಶಾಲಿಯಾದ ಹುಣ್ಣಿಮೆಗಳಲ್ಲಿ ಒಂದಾಗಿದ್ದು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಹುಣ್ಣಿಮೆಗೆ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಜ್ಯೋತಿಷ್ಯ ತಜ್ಞರು ಹೇಳುವ ಪ್ರಕಾರ ಈ ಹುಣ್ಣಿಮೆ ಬಹಳ ಶಕ್ತಿಶಾಲಿಯಾದ ಹುಣ್ಣಿಮೆ ಆಗಿದ್ದು ಈ ಹುಣ್ಣಿಮೆ ಕೆಲವು ರಾಶಿಯವರ ಜೀವನದ ಮೇಲೆ ಬಹಳ ಪ್ರಭಾವವನ್ನ ಬೀರಲಿದೆ ಎಂದು ಹೇಳಲಾಗುತ್ತಿದೆ.

ಶಾಸ್ತ್ರ ಪ್ರಕಾರ ಈ ಮಾಘ ಹುಣ್ಣಿಮೆ ನಂತರ ಈ 5 ರಾಶಿಯವರಿಗೆ ಶನಿದೆಸೆ ಆರಂಭ ಆಗಲಿದ್ದು ಈ ರಾಶಿಯವರು ಜೀವನದಲ್ಲಿ ಅನೇಕ ರೀತಿಯ ಸಮಸ್ಯೆ ಅನುಭವಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಶನಿದೆಸೆ ಈ ರಾಶಿಯವರಿಗೆ ಆರಂಭ ಆಗಿರುವ ಈ ರಾಶಿಯವರು ಜೀವನದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನ ಇಡಬೇಕು ಎಂದು ಹೇಳಲಾಗುತ್ತಿದೆ. ಹಾಗಾದರೆ ಇಂದಿನ ಹುಣ್ಣಿಮೆಯ ನಂತರ ಶನಿದೆಸೆ ಆರಂಭ ಆಗಲಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಜೈ ಶನಿಪರಮಾತ್ಮ ಎಂದು ಶನಿಯ ಆರಾಧನೆಯನ್ನ ಮಾಡಿ.

ಹೌದು ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಈ ಹುಣ್ಣಿಮೆ ಬಹಳ ಶಕ್ತಿಶಾಲಿಯಾದ ಹುಣ್ಣಿಮೆ ಆಗಿದ್ದು ಈ 5 ರಾಶಿಯವರು ಮುಂದಿನ 2 ಎರಡು ತಿಂಗಳುಗಳ ಕಾಲ ಯಾವುದೇ ರೀತಿಯ ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳುವುದು ಉತ್ತಮ ಅಲ್ಲ ಎಂದು ಹೇಳಬಹುದು. ಶನಿದೆಸೆ ನಿಮಗೆ ಆರಂಭ ಆಗಿರುವ ಕಾರಣ ನೀವು ಮುಂದಿನ ಎರಡು ತಿಂಗಳುಗಳ ಕಾಲ ಯಾವುದೇ ಕೆಲಸಕ್ಕೆ ಕೈ ಹಾಕದೆ ಇರುವುದು ಉತ್ತಮ. ಹಣದ ಹರಿವು ಸ್ವಲ್ಪ ಜಾಸ್ತಿ ಇರಲಿದ್ದು ಆದಷ್ಟು ಖರ್ಚಿನ ಕಡೆ ನೀವು ಗಮನವನ್ನ ಕೊಡಬೇಕು ಎಂದು ಹೇಳಬಹುದು.

ನಿಮಗೆ ಇಷ್ಟವಾಗದ ಕೆಲಸವನ್ನ ಯಾವುದೇ ಕಾರಣಕ್ಕೂ ನೀವು ಮಾಡದೆ ಇರುವುದು ಉತ್ತಮ ಎಂದು ಹೇಳಬಹುದು. ಸಂಸಾರದ ಸಮಸ್ಯೆ ಬರುವ ಸಾಧ್ಯತೆ ಇದ್ದು ಆದಷ್ಟು ಕೋಪವನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಮತ್ತು ದೂರ ಪ್ರಯಾಣ ನಿಮಗೆ ನಷ್ಟವನ್ನ ಉಂಟುಮಾಡುವ ಸಾಧ್ಯತೆ ಇದ್ದು ಆದಷ್ಟು ದೂರ ಪ್ರಯಾಣವನ್ನ ಕಡಿಮೆ ಮಾಡಿ. ಹೆತ್ತವರು ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನವನ್ನ ಕೊಡಬೇಕು, ಮನಸ್ಸಿನ ಮಾತನ್ನ ಮೂರನೇ ವ್ಯಕ್ತಿಯ ಬಳಿ ಹೇಳಿಕೊಳ್ಳಬೇಡಿ.

ಆದಷ್ಟು ನಷ್ಟವನ್ನ ಭರಿಸಿಕೊಳ್ಳಲು ಇದು ಸರಿಯಾದ ಸಮಯ ಅಲ್ಲ ಎಂದು ಹೇಳಬಹುದು. ಹೊಸ ವಾಹನ ಅಥವಾ ಆಸ್ತಿಯನ್ನ ಖರೀದಿ ಮಾಡಲು ಇದು ಸೂಕ್ತವಾದ ಸಮಯ ಅಲ್ಲ ಎಂದು ಹೇಳಬಹುದು. ಮನೆಯಲ್ಲಿ ಆದಷ್ಟು ನೆಮ್ಮದಿ ಇರುವ ಹಾಗೆ ನೋಡಿಕೊಳ್ಳಿ. ಇನ್ನು ಈ ಮಾಘ ಹುಣ್ಣಿಮೆಯ ನಂತರ ಶನಿದೆಸೆ ಯಾವ ರಾಶಿಯವರಿಗೆ ಆರಂಭ ಆಗಲಿದೆ ಅಂದರೆ, ಮಕರ ರಾಶಿ, ತುಲಾ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ಮತ್ತು ವೃಶ್ಚಿಕ ರಾಶಿ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field