ದೇಶದ ಕರೋನ ಮಹಾಮಾರಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ದೇಶದಲ್ಲಿ ಕರೋನ ಎರಡನೆಯ ಅಲೆ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿತ್ತು ಎಂದು ಹೇಳಬಹುದು. ಈ ಬಾರಿ ಕರೋನ ಮಹಾಮಾರಿ ಹಲವು ಜನರು ಜೀವವನ್ನ ಬಲಿ ತೆಗೆದುಕೊಂಡಿದೆ ಎಂದು ಹೇಳಬಹುದು. ದಿನದಿಂದ ದಿನಕ್ಕೆ ದೇಶದಲ್ಲಿ ಸೋಂಕಿತರ ಸಂಖ್ಯೆ ಬಹಳ ಜಾಸ್ತಿ ಆಗುತ್ತಿದ್ದು ಜನರು ಬಹಳ ಭಯದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ದೇಶದಲ್ಲಿ ಬಹಳ ಕಟ್ಟುನಿಟ್ಟಿನ ಕ್ರಮವನ್ನ ಜಾರಿಗೆ ತರಲಾಗಿದ್ದು ಭಾಗಶಃ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ ಎಂದು ಹೇಳಬಹುದು. ಇನ್ನು ನಮ್ಮ ಕರ್ನಾಟಕದಲ್ಲಿ ಲಸಿಕೆ ಬಹಳ ಭರದಿಂದ ನೀಡಲಾಗುತ್ತಿದ್ದು ಲಕ್ಷ ಲಕ್ಷ ಜನರು ಕರೋನ ಲಸಿಕೆಯನ್ನ ಪಡೆದುಕೊಡಿದ್ದಾರೆ ಎಂದು ಹೇಳಬಹುದು.
ಇನ್ನು ದೇಶದಲ್ಲಿ ಕರೋನ ಲಸಿಕೆ ಬಹಳ ಭರದಿಂದ ನೀಡಲಾಗುತ್ತಿದ್ದು ಜನರು ಕರೋನ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಈಗ ಲಸಿಕೆ ಪಡೆದ ಒಬ್ಬ ವ್ಯಕ್ತಿಯ ದೇಹ ಮ್ಯಾಗ್ನೆಟ್ ಆಗಿದ್ದು ಆತನ ದೇಹಕ್ಕೆ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುತ್ತಿದೆ. ಸಿಕೆ ಪಡೆದ ಬಳಿಕ ಆಯಸ್ಕಾಂತೀಯ ಶಕ್ತಿ ಬಂದಿದೆ. ಇದರಿಂದ ಮನೆಯಲ್ಲಿನ ಕಬ್ಬಿಣದ ವಸ್ತುಗಳು ಮೈಗೆ ಅಂಟಿಕೊಟ್ಟಿತ್ತಿವೆ ಎಂದು ಆರೋಪಿಸಿದ್ದಾರೆ. ಮೈಗೆ ಕಬ್ಬಿಣದ ಸಾಮಾನುಗಳ ಅಂಟಿಕೊಂಡಿರುವುದಕ್ಕೆ ಸಾಕ್ಷ್ಯವಾಗಿ ವಿಡಿಯೋ ಮಾಡಿದ್ದು ಆ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ನಾಸಿಕ್ ನಗರದ ಹಿರಿಯ ನಾಗರಿಕರಾದ ಅರವಿಂದ್ ಸೋನಾರ್ ಅನ್ನುವ ವ್ಯಕ್ತಿ ಇಂತಹ ವಿಚಿತ್ರ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ ಮತ್ತು ಅದರ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಇದರ ಮರ್ಮ ಏನು ಅನ್ನುವುದನ್ನ ಇನ್ನೇನು ತಿಳಿದುಕೊಳ್ಳಬೇಕಾಗಿದೆ. 2 ಡೋಸ್ ಕೊರೊನಾ ವ್ಯಾಕ್ಸಿನ್ ಪಡೆದ ಬಳಿಕ ದೇಹ ಮ್ಯಾಗ್ನೆಟ್ನಂತೆ ಆಗಿದೆಯಂತೆ.
View this post on Instagram
ಲಸಿಕೆ ಪಡೆಯುವ ಮೊದಲು ಎಂದಿಗೂ ಈ ರೀತಿ ಆಗಿರಲಿಲ್ಲ. ಲಸಿಕೆ ಪಡೆದ ಬಳಿಕ ದೇಹಕ್ಕೆ ಕಬ್ಬಿಣದ ವಸ್ತುಗಳು ಮೆತ್ತಿಕೊಳ್ಳುತ್ತಿವೆ ಎಂದು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಲಸಿಕೆ ಪಡೆದು ಮನೆಗೆ ಬಂದನಂತರ ಲೋಟ, ಚಮಚಗಳು ಮೈಗೆ ಅಂಟಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಈ ಸಮಸ್ಯೆ ಕಾಣಿಸಿಕೊಂಡ ನಂತರ ಸ್ನಾನ ಮಾಡಿದೆ, ಆದರೆ ಸ್ನಾನ ಮಾಡಿದ ಬಳಿಕವೂ ಅವುಗಳು ನನ್ನನ್ನ ಮೈಗೆ ಅಂಟಿಕೊಳ್ಳುತ್ತಿದ್ದವು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಇಂಥಹ ಆಯಸ್ಕಾಂತೀಯ ಗುಣ ಬಂದಿರುವ ಘಟನೆಗಳು ನಡೆದಿಲ್ಲ. ಲಸಿಕೆಯಿಂದಲೇ ಅರವಿಂದ್ ಅವರ ದೇಹ ಹೀಗೆ ಪ್ರತಿಕ್ರಿಯಿಸುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಕೊರೊನಾ ಲಸಿಕೆಯಿಂದಲೇ ಆಗಿದೆ ಎಂದು ಅಧ್ಯಯನದಿಂದ ಮಾತ್ರ ಹೇಳಲು ಸಾಧ್ಯ ಎಂದಿದ್ದಾರೆ.
ಸದ್ಯ ಅರವಿಂದ ಸೋನಾರ್ ಅವರ ದೇಹಕ್ಕೆ ನಾಣ್ಯಗಳು, ಚಮಚ ಅಂಟಿಕೊಂಡಿರುವ ವಿಡಿಯೋ ಎಲ್ಲೆಲ್ಲೂ ಹರಿದಾಡುತ್ತಿದೆ. ಲಸಿಕೆ ಬಗೆಗಿನ ಊಹಾಪೋಹಗಳನ್ನು ಹೆಚ್ಚಿಸುತ್ತಿದೆ. ಇಂತಹದ್ದೇ ವಿಚಿತ್ರ ಪ್ರಕರಣ ರಾಜ್ಯದ ಹುಬ್ಬಳ್ಳಿ ಜಿಲ್ಲೆಯಲ್ಲೂ ವರದಿಯಾಗಿತ್ತು. ಕೋವಿಶೀಲ್ಡ್ ಲಸಿಕೆ ಪಡೆದ ಅಣ್ಣ ತಂಗಿಯ ದೇಹದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಲಸಿಕೆ ಪಡೆದ ಸ್ಥಳದಲ್ಲಿ ಬಲ್ಬ್ ಹಿಡಿದರೆ ಬೆಳಗುತ್ತದೆ ಎಂದು ವದಂತಿ ಹಬ್ಬಿತ್ತು, ಆದರೆ ಇದು ಅಸತ್ಯ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದರು. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.