Mahalakshmi 6 month Anniversary: 6 ತಿಂಗಳ ಆನಿವರ್ಸರಿ ಆಚರಣೆ ಮಾಡಿದ ಮಹಾಲಕ್ಷ್ಮಿ ಮತ್ತಿ ರವೀಂದರ್, ಫೋಟೋ ಶೇರ್ ಮಾಡಿ ಟ್ರೊಲ್ ಆದ ದಂಪತಿ.

Mahalakshmi And Ravindar Chandrasekaran Instagram: ನಟಿ ಮಹಾಲಕ್ಷ್ಮಿ (Mahalakshmi) ಹಾಗೂ ರವೀಂದರ್ ಚಂದ್ರಶೇಖರನ್ (Ravindar Chandrasekaran) ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇದ್ದಾರೆ.

Mahalakshmi and Ravinder shared an anniversary photo on Instagram
Image Credit: instagram

ಈ ನಡುವೆ ಈ ದಂಪತಿಗಳು ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಈ ಜೋಡಿ 6 ಮಂತ್ ಅನಿವರ್ಸರಿಯ ಸಂಭ್ರಮದಲ್ಲಿದ್ದಾರೆ.

ಮಹಾಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಪತಿಗೆ 6 ಮಂತ್ ಅನಿವರ್ಸರಿಯ ಶುಭಾಶಯ ತಿಳಿಸಿದ್ದಾರೆ.

Ravinder Chandrasekaran and Mahalakshmi celebrated their 6 month wedding anniversary
Image Credit: instagram

6 ಮಂತ್ ಅನಿವರ್ಸರಿಯ ಸಂಭ್ರಮದಲ್ಲಿ ಮಹಾಲಕ್ಷ್ಮಿ ಹಾಗೂ ರವೀಂದರ್
ಸೋಶಿಯಲ್ ಮೀಡಿಯಾದಲ್ಲಿ ಮಿಸ್ ಮ್ಯಾಚ್ ಜೋಡಿ ಆಗಿ ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್ ಗುರುತಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ನಟಿ ಮಹಾಲಕ್ಷ್ಮಿ ಅವರು ಮದುವೆಯಾಗಿದ್ದರು.

ಮದುವೆಯಾದ ಬಳಿಕ ಈ ಜೋಡಿ ಸಾಕಷ್ಟು ಟ್ರೊಲ್ ಗೆ ಒಳಗಾಗಲಿದ್ದರು. ಎಷ್ಟೇ ಟ್ರೊಲ್ ಮಾಡಿದರು ಈ ಜೋಡಿ ತಲೆಕೆಡಿಸಿಕಲ್ಲದೆ ತಮ್ಮ ಜೀವನವನ್ನು ಸಾಗಿಸುತ್ತಿದ್ದರು.

Join Nadunudi News WhatsApp Group

Mahalakshmi wished her husband six months anniversary
Image Credit: instagram

ಇದೀಗ ಈ ಜೋಡಿ ಮದುವೆಯಾಗಿ 6 ತಿಂಗಳುಗಳು ಕಳೆದಿವೆ. ಈ ಬಗ್ಗೆ ನಟಿ ಮಹಾಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಪತಿ ರವೀಂದರ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಪೋಟೋಹಂಚಿಕೊಂಡ ನಟಿ ಮಹಾಲಕ್ಷ್ಮಿ
ನಟಿ ಮಹಾಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪತಿ ರವೀಂದರ್ ಚಂದ್ರಶೇಖರನ್ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮಹಾಲಕ್ಷ್ಮಿ ಹಾಗೂ ರವೀಂದರ್ ಅವರ ಎಡಿಟ್ ಮಾಡಿದ ಫೋಟೋವನ್ನು ನಟಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Mahalakshmi and Ravinder celebrated their six-month wedding anniversary
Image Credit: instagram

ರೆಡ್ ಹಾರ್ಟ್ ಜೊತೆ ಈ ಇಬ್ಬರ ಫೋಟೋವನ್ನು ಎಡಿಟ್ ಮಾಡಲಾಗಿದೆ. ಪತಿ ನನ್ನ ಜಗತ್ತು ಎಂದು ಹೇಳಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group