Mahalakshmi Pregnant: ನಟಿ ಮಹಾಲಕ್ಷ್ಮಿ ಪ್ರೇಗ್ನೆಂಟ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಸುದ್ದಿ.

Mahalakshmi Ravindar Pregnant: ರವೀಂದರ್ ಚಂದ್ರಶೇಖರನ್ (Ravindra Chandrasekaran) ಹಾಗೂ ಮಹಾಲಕ್ಷ್ಮಿ (Mahalakshmi) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಸದಾ ಆಕ್ಟಿವ್ ಆಗಿ ಇರುತ್ತಾರೆ.

ನಿನ್ನೆಯಷ್ಟೇ ನಟಿ ಮಹಾಲಕ್ಷ್ಮಿ ತಮ್ಮ ಪತಿಗಾಗಿ ವ್ಯಾಲೆಂಟೈನ್ಸ್ ಡೇ ಗಿಫ್ಟ್ ರೆಡಿ ಮಾಡಿ ಫೋಟೋ ಹಂಚಿಕೊಂಡಿದ್ದರು.

Actress Mahalakshmi is pregnant, the news has gone viral on social media.
Image Credit: instagram

ಇದೀಗ ರವೀಂದರ್ ಚಂದ್ರಶೇಖರನ್ ಹಾಗೂ ಮಹಾಲಕ್ಷ್ಮಿ ವಿಷಯವಾಗಿ ಇನ್ನೊಂದು ಸುದ್ದಿ ಹರಿದಾಡುತ್ತಿದೆ. ನಟಿ ಮಹಾಲಕ್ಷ್ಮಿ ತಾಯಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ರವೀಂದರ್ ಚಂದ್ರಶೇಖರನ್ ಹಾಗೂ ಮಹಾಲಕ್ಷ್ಮಿ ಇಬ್ಬರು ಪೋಷಕರಾಗಲಿದ್ದಾರೆ ಎನ್ನುವ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಹರಡಿದೆ.

The news that Mahalakshmi is pregnant is spreading everywhere
Image Credit: instagram

ನಟಿ ಮಹಾಲಕ್ಷ್ಮಿ ಪ್ರೇಗ್ನೆಂಟ್ ಆಗಿದ್ದಾರಾ
ರವೀಂದರ್ ಚಂದ್ರಶೇಖರನ್ ಹಾಗೂ ಮಹಾಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಸಾಕಷ್ಟು ನೆಗಟಿವ್ ಕಾಮೆಂಟ್ ಗಳು ಈ ಜೋಡಿಯ ಫೋಟೋಗಳಿಗೆ ಬರುತ್ತವೆ. ಹಾಗೆಯೆ ಸಾಕಷ್ಟು ಮೆಚ್ಚುಗೆಗಳು ಕೂಡ ಬರುತ್ತವೆ.

Join Nadunudi News WhatsApp Group

ಈ ನಡುವೆ ಈ ಜೋಡಿ ಶೇರ್ ಮಾಡಿಕೊಂಡ ಕೆಲವು ಫೋಟೋಗಳಲ್ಲಿ ನಟಿ ಮಹಾಲಕ್ಷ್ಮಿ ಅವರಿಗೆ ಹೊಟ್ಟೆ ಬಂದ ಹಾಗೆ ಕಾಣಿಸಿದ ಕಾರಣ ನೆಟ್ಟಿಗರು ನಟಿ ಮಹಾಲಕ್ಷ್ಮಿ ಗರ್ಭಿಣಿ ಆಗಿದ್ದಾರೆ ಎನ್ನುತ್ತಿದ್ದಾರೆ. ರವೀಂದರ್ ಚಂದ್ರಶೇಖರನ್ ಹಾಗೂ ಮಹಾಲಕ್ಷ್ಮಿ ದಂಪತಿ ಪೋಷಕರಾಗಲಿದ್ದಾರೆ ಎನ್ನಲಾಗುತ್ತಿದೆ.

People who saw Mahalakshmi's photo said she was pregnant
Image Credit: instagram

ದೇವಸ್ಥಾನದಲ್ಲಿನ ಫೋಟೋ ಹಂಚಿಕೊಂಡ ದಂಪತಿ
ಇನ್ನು ತಮಿಳಿನ ಹಬ್ಬವಾದ ತೈ ಪೊಸಂ ಸಲುವಾಗಿ ರವೀಂದರ್ ಚಂದ್ರಶೇಖರನ್ ಹಾಗೂ ಮಹಾಲಕ್ಷ್ಮಿ ದಂಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವರ ಆಶೀರ್ವಾದವನ್ನು ಪಡೆದಿದ್ದಾರೆ. ದೇವಸ್ಥಾನದಲ್ಲಿ ಕೆಲವು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಫೋಟೋಗಳನ್ನು ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

The topic of Mahalakshmi pregnant went viral on social media
Image Credit: instagram

ತೈ ಪೊಸಂ- ನಾವು ಪ್ರೀತಿಸುವ ಸಂಬಂಧಗಳಿಗಾಗಿ ಮಾತ್ರವಲ್ಲದೆ ನಮ್ಮನ್ನು ಪ್ರೀತಿಸುವ ಸಂಬಂಧಗಳಿಗಾಗಿಯೂ ನಾವು ಪ್ರಾರ್ಥಿಸುತ್ತೇವೆ ಎಂದು ಕ್ಯಾಪ್ಷನ್ ಕೊಡುವ ಮೂಲಕ ದೇವಸ್ಥಾನದಲ್ಲಿನ ಫೋಟೋಗಳನ್ನು ಈ ಇಬ್ಬರು ಹಂಚಿಕೊಂಡಿದ್ದಾರೆ.

ಇನ್ನು ಮಹಾಲಕ್ಷ್ಮಿ ತಾಯಿ ಆಗುತ್ತಿರುವ ಬಗ್ಗೆ ರವೀಂದರ್ ಚಂದ್ರಶೇಖರನ್ ಹಾಗೂ ಮಹಾಲಕ್ಷ್ಮಿ ಯಾವುದೇ ಮಾಹಿತಿ ನೀಡಿಲ್ಲ. ಮಹಾಲಕ್ಷ್ಮಿ ತಾಯಿ ಆಗುತ್ತಿರುವುದು ನಿಜಾನಾ ಎಂದು ಕಾದು ನೋಡಬೇಕಿದೆ.

Join Nadunudi News WhatsApp Group