Mahalakshmi Ravindar: ಪತಿಯಿಂದ ಅಗ್ರಿಮೆಂಟ್ ಮಾಡಿಕೊಂಡ ಮಹಾಲಕ್ಷ್ಮಿ, ವ್ಯಾಲೆಂಟೈನ್ಸ್ ಡೇ ಒಪ್ಪಂದ.

Mahalakshmi And Ravindar Chandrasekaran Love Story: ಸೋಶಿಯಲ್ ಮೀಡಿಯಾದಲ್ಲಿ(Social Media) ಮಿಸ್ ಮ್ಯಾಚ್ ಜೋಡಿಯಾಗಿ ಗುರುತಿಸಿಕೊಂಡ ರವೀಂದರ್ ಚಂದ್ರಶೇಖರನ್ (Ravindra Chandrasekaran) ಹಾಗೂ ಮಹಾಲಕ್ಷ್ಮಿ (Mahalakshmi) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ.

ಈ ಜೋಡಿಯ ಬಗ್ಗೆ ಅದೆಷ್ಟೋ ನೆಗಟಿವ್ ಕಮೆಂಟ್ ಗಳು ಬಂದರು ಕೂಡ ಈ ಜೋಡಿ ತಲೆಕೆಡಿಸಿಕೊಳ್ಳುವುದಿಲ್ಲ.ಯಾವುದೇ ವಿಶೇಷ ದಿನ ಬಂದರು ಕೂಡ ಈ ಇಬ್ಬರು ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ ಮಹಾಲಕ್ಷ್ಮಿ ಪತಿಗಾಗಿ ವ್ಯಾಲೆಂಟೈನ್ಸ್ ಡೇ ಗಿಫ್ಟ್ (Valentine’s Day Gift)  ರೆಡಿ ಮಾಡಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.

Mahalakshmi who made an agreement with her husband, Valentine's Day agreement.
Image Source: Insrtagram

ಪತಿಗಾಗಿ ವ್ಯಾಲೆಂಟೈನ್ಸ್ ಡೇ ಗಿಫ್ಟ್ ರೆಡಿ ಮಾಡಿದ ನಟಿ ಮಹಾಲಕ್ಷ್ಮಿ
ನಟಿ ಮಹಾಲಕ್ಷ್ಮಿ ತಮ್ಮ ಪತಿಗಾಗಿ ವ್ಯಾಲೆಂಟೈನ್ಸ್ ಡೇ ಗಿಫ್ಟ್ ರೆಡಿ ಮಾಡಿದ್ದಾರೆ. ಇದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರೀತಿಯ ಅಗ್ರಿಮೆಂಟ್ ಮಾಡಿಸಿಕೊಂಡ ನಟಿ ಮಹಾಲಕ್ಷ್ಮಿ
ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ನಟಿ ಮಹಾಲಕ್ಷ್ಮಿ ಪ್ರೀತಿಯ ಅಗ್ರಿಮೆಂಟ್ ಮಾಡಿಸಿಕೊಂಡಿದ್ದಾರೆ. ಹಾಗೆಯೆ ಚಾಕೊಲೇಟ್ ಬಾಕ್ಸ್ ನಲ್ಲಿ ಮಹಾಲಕ್ಷ್ಮಿ ತಮ್ಮ ಪ್ರೀತಿಯನ್ನು ಬಚ್ಚಿಟ್ಟಿದ್ದಾರೆ.

Mahalakshmi who made an agreement with her husband, Valentine's Day agreement.
Image Source: Instagram

ಆ ಬಾಕ್ಸ್ ಮೇಲೆ Your My Person , Your Always Be My Person ಎಂದು ಬರೆದಿದ್ದಾರೆ. ಹಾಗೆಯೆ ಎಲ್ಲ ಚೊಕೊಲೇಟ್ ಬಾಕ್ಸ್ ನಲ್ಲಿ ಕೂಡ ನಟಿ ಒಂದೊಂದು ಫೋಟೋಗಳನ್ನು ಹಾಕಿದ್ದಾರೆ. ಹಾಗೆಯೆ ಎಲ್ಲ ಬಾಕ್ಸ್ ನಲ್ಲಿ ನಟಿ ಮಹಾಲಕ್ಷ್ಮಿ ಉದ್ದನೆಯ ಸಾಲುಗಳನ್ನು ತಮ್ಮ ಪತಿಗಾಗಿ ಬರೆದಿದ್ದಾರೆ.

Join Nadunudi News WhatsApp Group

Mahalakshmi who made an agreement with her husband, Valentine's Day agreement.
Image Source: Instagram

ನಟಿಯ ವ್ಯಾಲೆಂಟೈನ್ಸ್ ಡೇ ಗಿಫ್ಟ್ ನೋಡಿದ ನೆಟ್ಟಿಗರು ಇಷ್ಟ ಪಟ್ಟಿದ್ದಾರೆ. ನಟಿ ತಮ್ಮ ಪತಿ ರವೀಂದರ್ ಚಂದ್ರಶೇಖರ್ ಅವರಿಗಾಗಿ ಮಾಡಿದ ಗಿಫ್ಟ್ ಗೆ ನೆಟ್ಟಿಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೆಯೆ ವ್ಯಾಲೆಂಟೈನ್ಸ್ ಡೇಗೆ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡಲು ನೀವು ಕೂಡ ಈ ಉಡುಗೊರೆಯನ್ನು ಪ್ಲಾನ್ ಮಾಡಿ ಎಂದು ಹೇಳಿದ್ದಾರೆ.

Mahalakshmi who made an agreement with her husband, Valentine's Day agreement.
Image Source: Instagram

Join Nadunudi News WhatsApp Group