ಇಂದು ಶಕ್ತಿಶಾಲಿ ಮಹಾಲಯ ಅಮಾವಾಸ್ಯೆ, ಸೂರ್ಯಾಸ್ತದ ನಂತರ ಈ 5 ರಾಶಿಯವರಿಗೆ ರಾಜಯೋಗ ಆರಂಭ, ಒಲಿಯಲಿದ್ದಾಳೆ ತಾಯಿ ಕೊಲ್ಲಾಪುರ ಮಹಾಲಕ್ಷ್ಮಿ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಹೌದು ನಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಶುಭ ಮತ್ತು ಅಶುಭ ಘಟನಗಳಿಗೆ ನಮ್ಮ ಜಾತಕವೇ ಕಾರಣ ಎಂದು ನಂಬಿಕೊಂಡು ಬರಲಾಗಿದೆ. ಹೌದು ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಮಾನವನ ಜೀವನದಲ್ಲಿ ಆಗುವ ಎಲ್ಲಾ ಏರುಪೇರುಗಳಿಗೂ ಆತನ ಜಾತಕವೇ ಕಾರಣವಾಗಿರುತ್ತದೆ. ಅದೇ ರೀತಿಯಲ್ಲಿ ಪ್ರತಿ ತಿಂಗಳು ಬರುವ ಅಮಾವಾಸ್ಯೆ ಮತ್ತು ಹುಣ್ಣಿಮೆಗೂ ಕೂಡ ಬಹಳ ವಿಶೇಷವಾದ ಗೌರವವನ್ನ ಕೊಡಲಾಗಿದೆ ಎಂದು ಹೇಳಬಹುದು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಶಕ್ತಿಶಾಲಿ ಮಹಾಲಯ ಅಮಾವಾಸ್ಯೆ ಮತ್ತು ಈ ಅಮಾವಾಸ್ಯೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ವಿಶೇಷವಾದ ಸ್ಥಾನಮಾನ ಕೊಡಲಾಗಿದೆ ಎಂದು ಹೇಳಬಹುದು.

ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಇಂದಿನ ಮಹಾಲಯ ಅಮಾವಾಸ್ಯೆಯ ನಂತರ ಈ 5 ರಾಶಿಯವರಿಗೆ ಕೊಲ್ಲಾಪುರ ಮಹಾಲಕ್ಷ್ಮಿ ದೇವಿಯ ಕೃಪೆಯಿಂದ ರಾಜಯೋಗ ಆರಂಭ ಆಗಲಿದ್ದು ಈ ರಾಶಿಯವರು ಹೊಸ ಜೀವನವನ್ನ ಆರಂಭ ಮಾಡಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇಂದಿನ ಸೂರ್ಯಾಸ್ತದ ನಂತರ ಈ 5 ರಾಶಿಯವರಿಗೆ ಮಹಾಲಕ್ಷ್ಮಿಯ ಕೃಪೆಯಿಂದ ರಾಜಯೋಗ ಆರಂಭ ಆಗಲಿದ್ದು ಈ ರಾಶಿಯವರು ಯಾವುದೇ ಕೆಲಸವನ್ನ ಮಾಡಿದರು ಅದರಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ ಮತ್ತು ಈ ರಾಶಿಯವರಿಗೆ ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ ಎಂದು ಹೇಳಬಹುದು.

Mahalaya amavasye

ಕಂಡ ಕನಸುಗಳನ್ನ ಈ ರಾಶಿಯವರು ನನಸು ಮಾಡಿಕೊಳ್ಳಲಿದ್ದು ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ಯಶಸ್ಸು ಇವರದ್ದಾಗಲಿದೆ ಎಂದು ಹೇಳಬಹುದು. ಕೊಟ್ಟ ಸಾಲ ಆದಷ್ಟು ಬೇಗ ಮರುಪಾವತಿ ಆಗಲಿದ್ದು ಆದಷ್ಟು ಸಾಲದ ವ್ಯವಹಾರವನ್ನ ಮಾಡದೆ ಇರುವುದು ಉತ್ತಮ ಮತ್ತು ದೂರ ಪ್ರಯಾಣ ಈ ರಾಶಿಯವರಿಗೆ ಸಾಕಷ್ಟು ಲಾಭದಾಯಕವಾಗಿರಲಿದೆ. ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯ ನಡೆಯಲಿದ್ದು ಮನೆಯಲ್ಲಿ ಸಂತೋಷ ಮನೆಮಾಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಮಕ್ಕಳ ವಿದ್ಯಾಭ್ಯಾಸದಲ್ಲಿ ಚೇತರಿಕೆ ಕಂಡುಬರಲಿದೆ ಮತ್ತು ನಿರುದ್ಯೋಗಿಗಳಿಗೆ ಆದಷ್ಟು ಬೇಗ ಶುಭಸುದ್ದಿ ಇದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಲಾಭ ಬರಲಿದ್ದು ಆದಷ್ಟು ಎಚ್ಚರಿಕೆಯಿಂದ ಹೂಡಿಕೆ ಮಾಡುವುದು ಉತ್ತಮ. ಕಂಕಣ ಭಾಗ್ಯ ಕೂಡಿ ಬಂದಿದ್ದು ಮದುವೆಯನ್ನ ಮಾಡಿಕೊಳ್ಳಲು ಇದು ಒಳ್ಳೆಯ ಸಮಯ ಮತ್ತು ಆದಷ್ಟು ಬೇಗ ಮನೆಗೆ ಹೊಸ ವ್ಯಕ್ತಿಯ ಪ್ರವೇಶ ಕೂಡ ಆಗಲಿದೆ. ಹಣವನ್ನ ಆದಷ್ಟು ಇತಿಮಿತಿಯಿಂದ ಖರ್ಚು ಮಾಡಬೇಕು ಮತ್ತು ಆದಷ್ಟು ಶತ್ರುಗಳಿಂದ ದೂರ ಉಳಿಯುವುದು ಉತ್ತಮ. ಇನ್ನು ತಾಯಿ ಕೊಲ್ಲಾಪುರ ಮಹಾಲಕ್ಷ್ಮಿಯ ಕೃಪೆಯಿಂದ ಇಂದು ಸೂರ್ಯಾಸ್ತದ ನಂತರ ರಾಜಯೋಗ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅಂದರೆ, ಮೇಷ ರಾಶಿ, ವೃಷಭ ರಾಶಿ, ಧನು ರಾಶಿ, ಸಿಂಹ ರಾಶಿ ಮತ್ತು ಕುಂಭ ರಾಶಿ.

Join Nadunudi News WhatsApp Group

Mahalaya amavasye

Join Nadunudi News WhatsApp Group