Ads By Google

Budget 2024: ಕೇಂದ್ರದಿಂದ ದೇಶದ ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್, ಜಾರಿಗೆ ಬಂತು ಹೊಸ ಯೋಜನೆ

2024 indian budget updates

Image Credit: Original Source

Ads By Google

Mahatma Gandhi Gramina Udyog Khatri Yojana: ಕೇಂದ್ರ ಸರ್ಕಾರ 2024 ರಲ್ಲಿ ಸಾಕಷ್ಟು ಬದಲಾವಣೆ ಮಾಡಲಿ ಯೋಜನೆ ಹೂಡಿದೆ. ಇದಕ್ಕಾಗಿ 2024 ರ ಮಧ್ಯಂತರ ಬಜೆಟ್ ಘೋಷಣೆಗಾಗಿ ಸರ್ಕಾರ ಕಾಯುತ್ತಿದೆ.

ಸತತ ಆರನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಸಾಕಷ್ಟು ಘೋಷಣೆ ಆಗಲಿದೆ. ಸದ್ಯ ಕೇಂದ್ರದಿಂದ ದೇಶದ ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್. ಈ ಬಾರಿಯ ಬಜೆಟ್ ಮಂಡನೆಯ ವೇಳೆ ರೈತರಿಗೆ ಮಹತ್ವದ ಯೋಜನೆಯ ಘೋಷಣೆ ಆಗಲಿದೆ.

Image Credit: Original Source

ಕೇಂದ್ರದಿಂದ ದೇಶದ ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್
ನರೇಂದ್ರ ಮೋದಿ (Narendra Modi) ಸರ್ಕಾರ ಇದೀಗ ಮಹತ್ವದ ಮಾಹಿತಿ ಒಂದು ಹೊರ ಹಾಕಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (Mahatma Gandhi Gramina Udyog Khatri Yojana) ಅಡಿಯಲ್ಲಿ ನೀಡಲಾಗುವ ಮೊತ್ತವನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಲಾಗಿದೆ.

2024 ರ ಬಜೆಟ್ ಮಂಡನೆಯ ವೇಳೆ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀಡಲಾಗುವ ಮೊತ್ತ ಹೆಚ್ಚಳ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು ಈ ಹೆಚ್ಚಳವು 2024-25 ರ ಹಣಕಾಸು ವರ್ಷಕ್ಕೆ ಅನ್ವಯಿಸುತ್ತದೆ. ಈ ಘೋಷಣೆಯಿಂದ MGNRGA ಅಡಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಆದಾಯ ಹೆಚ್ಚಳವಾಗಲಿದೆ.

Image Credit: Telegraphindia

ಈ ಬಾರಿಯ ಬಜೆಟ್ ನಲ್ಲಿ ಘೋಷಣೆಯಾಗಲಿದೆ ಈ ನಾಲ್ಕು ವಿಚಾರಗಳು
1. ತೆರಿಗೆ ವಿನಾಯಿತಿ ಘೋಷಣೆ ಸಾಧ್ಯತೆ

2. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀಡಲಾಗುವ ಮೊತ್ತ ಹೆಚ್ಚಳ.

3. PM ಕಿಸಾನ್ ಯೋಜನೆಯಡಿ ಕೃಷಿ ಮಹಿಳಾ ರೈತರಿಗೆ ರೂ. 6000 ದಿಂದ 12000 ಮೊತ್ತ ಹೆಚ್ಚಳ ಹಾಗು PM Kisan ಯೋಜನೆಯ ವಾರ್ಷಿಕ ಹಣ 8000 ಕ್ಕೆ ಏರಿಕೆ.

4. ಸರ್ಕಾರೀ ನೌಕರರ ವೇತನ , ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಘೋಷಣೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in