Mahindra XUV: 1 ಲಕ್ಷ ರೂ ಕೊಟ್ಟು ಮನೆಗೆ ತನ್ನಿ 20 Km ಮೈಲೇಜ್ ಕೊಡುವ ಈ ಮಹಿಂದ್ರಾ XUV ಕಾರ್, ಭರ್ಜರಿ ಆಫರ್.

ಈಗ ಒಂದು ಲಕ್ಷ ಹಣ ಕೊಟ್ಟು ಹೊಸ ಮಹಿಂದ್ರಾ ಕಾರ್ ಮನೆಗೆ ತರಬಹುದು.

Mahindra XUV 300 Financial Planning: Mahindra ಈಗಾಗಲೇ ಮಾರುಕಟ್ಟೆಯಲ್ಲಿ Bolero Neo Plus, Thar 5-Door, XUV200, XUV900, XUV500 ಮಾದರಿಯ SUV ಗಳನ್ನೂ ಗ್ರಾಹಕರಿಗೆ ಆಯ್ಕೆಗೆ ನೀಡಿದೆ.ಇನ್ನು Mahindra ಕಂಪನಿಯ ಈ ಎಲ್ಲ ಕಾರ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ.

ಮಾರುಕಟ್ಟೆಯಲ್ಲಿ Tata ಮತ್ತು Creta ಕಾರ್ ಗಳು ಸಾಕಷ್ಟಿವೆ ಎನ್ನಬಹುದು. ಇದೀಗ ಕ್ರೇಟಾ ಮತ್ತು ಟಾಟಾ ಕಾರ್ ಗಳಿಗೆ ಪೈಪೋಟಿ ನೀಡಲು Mahindra XUV300 SUV ಯನ್ನು ಪರಿಚಯಿಸಿದೆ. ಈ ನೂತನ ಮಾದರಿಯಾ SUV ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ. ಕಂಪನಿಯು ಈ SUV ಖರೀದಿಗೆ ಆಕರ್ಷಕ ಹಣಕಾಸಿನ ಯೋಜನೆಯನ್ನು ಪರಿಚಯಿಸಿದೆ.

Mahindra XUV300 SUV Price
Image Credit: Livemint

Mahindra XUV300 SUV
ಕಂಪನಿಯು ಮಹಿಂದ್ರಾ XUV 300 ಎಸ್ ಯುವಿಯನ್ನು ಇತರ ರೂಪಾಂತರಗಳಿಂಗಿಂತ ಹೆಚ್ಚಿನ ಫೀಚರ್ ಅನ್ನು ಅಳವಡಿಸಿದೆ. ಈ ನೂತನ Mahindra XUV 300 ನಲ್ಲಿ ಸಾಕಷ್ಟು ಕಾಸ್ಮೆಟಿಕ್ ಬದಲಾವಣೆಗಳನ್ನು ಕಾಣಬಹುದಾಗಿದೆ. ವಿಭಿನ್ನ ಶೈಲಿಯ LED Head Lamp ಗಳು ಮತ್ತು ಇಂಡಿಕೇಟರ್‌ಗಳು ಹಾಗೂ ಟೈಲ್‌ ಲ್ಯಾಂಪ್‌ ಗಳು ಮತ್ತು ಮುಂಭಾಗದ ಗ್ರಿಲ್‌ ಅನ್ನು ಪಡೆಯಲಿದ್ದು ಈ ಮಾದರಿಯು ಮಾರುಕಟ್ಟೆಯಲ್ಲಿ 7.99 ರಿಂದ 14.74 ಲಕ್ಷಕ್ಕೆ ಲಭ್ಯವಾಗಲಿದೆ. ಮೂರು ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳಲ್ಲಿ XUV 300 ಅನ್ನು ಖರೀದಿಸಬಹುದು.

1 ಲಕ್ಷ ರೂ ಕೊಟ್ಟು ಮನೆಗೆ ತನ್ನಿ 20 Km ಮೈಲೇಜ್ ಕೊಡುವ ಈ ಮಹಿಂದ್ರಾ XUV ಕಾರ್
ಈ ನೂತನ ಮಾದರಿಯ Mahindra XUV 300 ನಲ್ಲಿ ಶಕ್ತಿಶಾಲಿ ಎಂಜಿನ್ ನ್ನು ಅಳವಡಿಸಲಾಗಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 5,000 rpm ನಲ್ಲಿ 130 PS ಮತ್ತು 1,500-3,750 rpm ನಲ್ಲಿ 230 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಬೆಂಬಲದೊಂದಿಗೆ ಈ XUV ಬರೋಬ್ಬರಿ 20 ಕಿಲೋಮೀಟರ್ ಮೈಲೇಜ್ ನೀಡಲಿದೆ. ನೀವು ಕೇವಲ 1 ಲಕ್ಶ ಡೌನ್ ಪೇಮೆಂಟ್ ಮಾಡುವ ಮೂಲಕ ಈ XUV 300 ಮಾದರಿಯನ್ನು ಖರೀದಿಸಬಹುದು ಬ್ಯಾಂಕ್ ನಿಮಗೆ 9 .8 ರ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನೀವು ಮಾಸಿಕ 16,857 ರೂ. EMI ಪಾವತಿಸುವ ಮೂಲಕ ಸಾಲ ಮರುಪಾವತಿ ಮಾಡಬಹುದು.

Join Nadunudi News WhatsApp Group

Mahinda XUV 300 Financial Planning
Image Credit: Jansatta

Mahinda XUV 300 SUV ಫೀಚರ್
*Dual-Zone Climate Control
*Rain sensing wipers
*Automatic headlamps
*Electric Sunroof
*Four wheel disc brakes
*Front parking sensors
*6 Air Bag
*Cornering brake control
*ABS, ISOFIX child seat

Join Nadunudi News WhatsApp Group