Ads By Google

Mahindra 7 Seater: ಕಡಿಮೆ ಬೆಲೆಗೆ ಮತ್ತು 20 Km ಮೈಲೇಜ್, ಎರ್ಟಿಗಾ ಕಾರಿಗೆ ಪೈಪೋಟಿ ಕೊಡಲು 7 ಸೀಟರ್ ಮಹಿಂದ್ರಾ SUV ಲಾಂಚ್

Mahindra Bolero 2024 Price And Feature

Image Credit: Original Source

Ads By Google

Mahindra Bolero 2024 Price And Feature: ಭಾರತೀಯ ಮಾರುಕಟ್ಟೆಯಲ್ಲಿ Mahindra ಈಗಾಗಲೇ Bolero Neo Plus, Thar 5-Door, XUV200, XUV900, XUV500 ಮಾದರಿಯ SUV ಗಳನ್ನೂ ಗ್ರಾಹಕರಿಗೆ ಆಯ್ಕೆಗೆ ನೀಡಿದೆ. ಇನ್ನು Mahindra ಕಂಪನಿಯ ಈ ಎಲ್ಲ ಕಾರ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ.

ಮಾರುಕಟ್ಟೆಯಲ್ಲಿ ಥಾರ್ ಮತ್ತು ಫಾರ್ಚುನರ್ ಕಾರ್ ಗಳು ಸಾಕಷ್ಟಿವೆ ಎನ್ನಬಹುದು. ಇದೀಗ ಥಾರ್ ಮತ್ತು ಫಾರ್ಚುನರ್ ಕಾರ್ ಗಳಿಗೆ ಪೈಪೋಟಿ ನೀಡಲು Mahindra ನೂತನ ಮಾದರಿಯ SUV ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಕಂಪನಿಯು ಈ SUV ಯಲ್ಲಿ ವಿಭಿನ್ನ ವೈಶಿಷ್ಟ್ಯಗಳನ್ನು ಅಳವಡಿಸಿದ್ದು, ಹೆಚ್ಚಿನ Mileage ಜೊತೆಗೆ ಗ್ರಾಹಕರ ಬಜೆಟ್ ಬೆಲೆಯಲ್ಲಿ ನೂತನ ಮಾದರಿ ಲಭ್ಯವಾಗಲಿದೆ.

Image Credit: Carindianews

ಅತಿ ಕಡಿಮೆ ಬೆಲೆಗೆ ಲಾಂಚ್ ಆಯಿತು 7 ಆಸನಗಳ Bolero
ಸದ್ಯ Mahindra ಆಕರ್ಷಕ ವಿನ್ಯಾಸ ಮತ್ತು ವಿಶಿಷ್ಟ Feature ನೊಂದಿಗೆ ಮಾರುಕಟ್ಟೆಯಲ್ಲಿ Mahindra Bolero 2024 ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಶಕ್ತಿಶಾಲಿ ಎಂಜಿನ್ ನೊಂದಿಗೆ ಮಾರುಕಟ್ಟೆಯಲ್ಲಿ ದೂಳೆಬ್ಬಿಸಲಿರುವ ನೂತನ Mahindra Bolero ರೆಡಿಯಾಗಿದೆ. Bolero ಬಾಹ್ಯ ವಿನ್ಯಾಸ ಬಹಳ ಆಕರ್ಷಣೀಯವಾಗಿದ್ದು ಕಂಪನಿ ನೂತನ ಮಾದರಿಯನ್ನು ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ಮಾರುಕಟ್ಟೆಯಲ್ಲಿ Mahindra Bolero 2024 ಸರಿಸುಮಾರು 10.91 ಲಕ್ಷ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ನೂತನ Mahindra Bolero ಎಷ್ಟು ಮೈಲೇಜ್ ನೀಡಲಿದೆ ಗೊತ್ತಾ..?
Mahindra Bolero New 1.5 ಲೀಟರ್ 3 ಸಿಲಿಂಡರ್ mHawk 75 ಶಕ್ತಿಶಾಲಿ ಎಂಜಿನ್‌ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 105PS ಯ ಗರಿಷ್ಠ ಶಕ್ತಿಯನ್ನು ಮತ್ತು 240 ನ್ಯೂಟನ್ ಮೀಟರ್‌ ಗಳ ಗರಿಷ್ಠ Tark ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬಲಿಷ್ಠ ಎಂಜಿನ್ ನೊಂದಿದೆಗೆ Mahindra Bolero ಸರಿಸುಮಾರು 20 km ವರೆಗೆ Mileage ನೀಡುವ ಸಾಮರ್ಥ್ಯವನ್ನು ಹೊಂದಿದೆ. Mileage ವಿಚಾರದಲ್ಲಿ Mahindra Bolero ಟೊಯೋಟಾ ಫಾರ್ಚುನರ್ ಅನ್ನು ಮೀರಿಸಲಿದೆ.

Image Credit: Loksankalp

Mahindra Bolero Feature
•Touchscreen infotainment system,
•Connected car technology,
•Sunroof,
•Cruise control
•Air purifier

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in