Mahindra: ಕಡಿಮೆ ಬೆಲೆಗೆ ಗರಿಷ್ಟ ಮೈಲೇಜ್ ಕೊಡುವ 9 ಸೀಟರ್ ಕಾರ್ ಲಾಂಚ್ ಮಾಡಿದ ಮಹಿಂದ್ರಾ, ದೊಡ್ಡ ಕುಟುಂಬಕ್ಕಾಗಿ.

ಪ್ಲಸ್ ಮಾದರಿಯಲ್ಲಿ ಬೊಲೆರೊ ನಿಯೋ ಅನ್ನು ಗ್ರಾಹಕರಿಗೆ ನೀಡಲು ಮುಂದಾದ ಮಹಿಂದ್ರಾ.

Mahindra Neo Plus: ಮಹಿಂದ್ರಾ ಕಾರ್ ವಿಭಾಗದಲ್ಲಿ ಅತಿ ದೊಡ್ಡ ಕಂಪನಿಯಾಗಿದೆ. ಮಹಿಂದ್ರಾ (Mahindra Motors) ಈಗಾಗಲೇ ಹಲವು ಮಾದರಿಯ ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿ ಜನರ ವಿಶ್ವಾಸವನ್ನ ಗಳಿಸಿಕೊಂಡಿದೆ.

ಇದೀಗ Mahindra Company ಪ್ಲಸ್ ಮಾದರಿಯಲ್ಲಿ ಬೊಲೆರೋ ನಿಯೋ ಅನ್ನು ಬಿಡುಗಡೆ ಮಾಡಲು ತಯಾರಿ ನೆಡೆಸುತ್ತಿದೆ. ಬೊಲೆರೊ ನಿಯೋ ದೇಶದ ಪ್ರತಿ ಮೂಲೆ ಮೂಲೆಯ ಜನರಿಗೂ ಇಷ್ಟ ಆಗಿದೆ. Mahindra Company ಇದೀಗ ಗ್ರಾಹಕರಿಗೆ ಹಬ್ಬದ ಉಡುಗೊರೆಯಾಗಿ ಪ್ಲಸ್ ಮಾದರಿಯಲ್ಲಿ ಬೊಲೆರೊ ನಿಯೋ ಅನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.

Mahindra Bolero Neo Plus Engine Capacity
Image Credit: Zeenews

Mahindra Bolero Neo Plus Engine Capacity
Bolero Neo Plus ಥಾರ್ ನಿಂದ 2 .2 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ. Bolero Neo Plus130 PS ಪವರ್ ಹಾಗೂ 300 Nm ಟಾರ್ಕ್ ಅನ್ನು ಉತ್ಪದಿಸುತ್ತದೆ. Bolero Neo Plus ಎಂಜಿನ್ ಜೊತೆಗೆ 6 ಸ್ಪೀಡ್ ಮ್ಯಾನುವೆಲ್ ಗೇರ್ ಬಾಕ್ಸ್ ಅನ್ನು ನೀವು ನೋಡಬಹುದಾಗಿದೆ.
Mahindra Bolero Neo Plus Features
ಕಂಪನಿಯು Bolero Neo Plus ಅನ್ನು ಹೊಸ ಅವತಾರದಲ್ಲಿ ಅನಾವರಗೊಳಿಸುತ್ತಿದೆ. Bolero Neo Plus 7 ಆಸನಗಳು ಹಾಗೂ 9 ಆಸನಗಳ ವಿನ್ಯಾಸದಲ್ಲಿ ಬರಲಿದೆ ಎಂದು ಮಾಹಿತಿ ಲಭಿಸಿದೆ. Bolero Neo Plus P4 , P10 , P10R ಎಂಬ ಮೂರೂ ರೂಪಾಂತರದಲ್ಲಿ ಬರುತ್ತದೆ. ಹಾಗೆ ಇದರಲ್ಲಿ 7 ಇಂಚಿನ ಟಚ್ ಸ್ಕ್ರೀನ್, ಇನ್ಫೋಟೈನ್ ಮೆಂಟ್ ಡಿಸ್ ಪ್ಲೇ, ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್, ABS ಜೊತೆಗೆ EBD ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳನ್ನೂ ಇದರಲ್ಲಿ ಅಳವಡಿಸಲಾಗಿದೆ.

mahindra bolero neo plus 9 seater
Image Credit: Autocarindia

Mahindra Bolero Neo Plus Price
Mahindra Bolero Neo Plus ನ ಬೆಲೆ ಕೊಂಚ ಅಧಿಕವಾಗಬಹುದು. Bolero Neo Plus ನ ಎಕ್ಸ್ ಶೋರೂಮ್ ಬೆಲೆ 10 ಲಕ್ಷದಿಂದ ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ. Mahindra Bolero Neo Plus ಅನ್ನು 2023 ರ ಅಂತಯದ ವೇಳೆಗೆ ಬಿಡುಗಡೆ ಮಾಡಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ Bolero Neo Plus Maruti Ertiga ಮತ್ತು Citroen Cross C3 ನಂತಹ ವಾಹನಗಳೊಂದಿದೆ ಸ್ಫಧಿಸಲಿದೆ.

Join Nadunudi News WhatsApp Group

Join Nadunudi News WhatsApp Group