Mahindra New: 5 ಆಸನಗಳ ಜೊತೆಗೆ ಲಗೇಜ್ ಕೂಡ ಸಾಗಿಸಬಹುದು, 20 Km ರೇಂಜ್ ಇರುವ ಅಗ್ಗದ ಮಹಿಂದ್ರಾ ಕಾರ್ ಲಾಂಚ್.

5 ಆಸನಗಳ ಜೊತೆಗೆ ಲಗೇಜ್ ಕೂಡ ಸಾಗಿಸಬಹುದಾದ ಮಹಿಂದ್ರಾ ಕಾರ್ ಲಾಂಚ್.

Mahindra Bolero New: ಮಹಿಂದ್ರಾ (Mahindra) ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿ ಎಂದು ಹೇಳಬಹುದು. ಹಲವು ವರ್ಷಗಳಿಂದ ಉತ್ತಮವಾದ ವಾಹನಗಳನ್ನ ತನ್ನ ಗ್ರಾಹಕರಿಗೆ ನೀಡುತ್ತಾ ಬಂದಿರುವ ಮಹಿಂದ್ರಾ ಈಗ ತನ್ನ ಹೊಸ ಮಾದರಿಯ ಕಾರುಗಳನ್ನ ಜನರ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ ಎಂದು ಹೇಳಬಹುದು.

ಹೌದು ಈಗಾಗಲೇ ಹಲವು ಹೊಸ ಮಾದರಿಯ ಕಾರುಗಳನ್ನ ಲಾಂಚ್ ಮಾಡಿದ ಮಹಿಂದ್ರಾ ಈಗ ತನ್ನ ಹಳೆಯ ಮಾದರಿಯ ಕಾರನ್ನ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದ್ದು ಈ ಕಾರ್ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಬಹುದು.

mahindra bolero global 2023
Image Credit: Original Source

ಮಾರುಕಟ್ಟೆಯಲ್ಲಿ ಸಾಕಷ್ಟು ಮಹಿಂದ್ರಾ ಕಾರ್
ಹೌದು ಮಹಿಂದ್ರಾ ಕಂಪನಿ ಈಗಾಗಲೇ ಹಲವು ಕಾರುಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡಿದ್ದು ದೇಶದಲ್ಲಿ ಸಾಕಷ್ಟು ಮಾರಾಟವನ್ನ ಪಡೆದುಕೊಂಡಿದೆ ಎಂದು ಹೇಳಬಹುದು. ಮಹಿಂದ್ರಾ ಥಾರ್, ಮಹಿಂದ್ರಾ ಸ್ಕಾರ್ಪಿಯೊ, ಮಹಿಂದ್ರಾ XUV ಕಾರ್ಸ್ ಸೇರಿದಂತೆ ಹಲವು ಕಾರುಗಳು ಮಹಿಂದ್ರಾ ಕಂಪನಿಯ ಹೆಚ್ಚು ಮಾರಾಟವಾದ ಕಾರುಗಳು ಎಂದು ಹೇಳಬಹುದು. ಅದೇ ರೀತಿಯಲ್ಲಿ ಮಹಿಂದ್ರಾ ಕಂಪನಿಯ ಬೊಲೆರೋ ಕಾರ್ ಕೂಡ ಸಾಕಷ್ಟು ಜನರ ಮೆಚ್ಚುಗೆಯನ್ನ ಪಡೆದುಕೊಂಡ ಕಾರ್ ಆಗಿದೆ ಎಂದು ಹೇಳಬಹುದು.

ಹೊಸ ಮಾದರಿಯಲ್ಲಿ ಬಂತು ಮಹಿಂದ್ರಾ ಬೊಲೆರೋ New Mahindra Bolero
ಹೌದು ಮಹಿಂದ್ರಾ ಬೊಲೆರೋ ಈಗ ಹೊಸ ಮಾದರಿಯಲ್ಲಿ ಬಂದಿದ್ದು5 ಜನರು ಪ್ರಯಾಣ ಮಾಡುವುದರ ಜೊತೆಗೆ ಸಾಕಷ್ಟು ಲಗೇಜ್ ಅನ್ನು ಕೂಡ ಈ ಕಾರಿನಲ್ಲಿ ಸಾಗಿಸಬಹುದಾಗಿದೆ. ಹೌದು ಮಹಿಂದ್ರಾ ಬೊಲೆರೋ ಕಾರಿನಲ್ಲಿ ಐದು ಆಸನಗಳು ಮತ್ತು ಹಿಂದಿನ ಭಾಗದಲ್ಲಿ ಲಗೇಜ್ ಇಡಲು ವಿಶಾಲವಾದ ಜಾಗವನ್ನ ನಿರ್ಮಾಣ ಮಾಡಲಾಗಿದ್ದು ಈ ಜಾಗದಲ್ಲಿ ಸಾಕಷ್ಟು ಲಗೇಜ್ ಅನ್ನು ಸಾಗಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

mahindra bolero new
Image Credit: Motonewstoday

ಮಹಿಂದ್ರಾ ಬೊಲೆರೋ ಕಾರಿನ ಬೆಲೆ ಮತ್ತು ಮೈಲೇಜ್ Mahindra Bolero Mileage
ಮಹಿಂದ್ರಾ ಬೊಲೆರೋ ಕಾರ್ ಅಗ್ಗದ ಕಾರುಗಳಲ್ಲಿ ಒಂದಾಗಿದ್ದು ಈ ಕಾರಿನ ಆರಂಭಿಕ ಬೆಲೆ 9 ಲಕ್ಷ ರೂಪಾಯಿ ಆಗಿದ್ದ ಟಾಪ್ ಎಂಡ್ ಬೆಲೆ ಸುಮಾರು 14 ಲಕ್ಷ ಆಗಿದೆ. ಇನ್ನು ಈ ಕಾರಿನ ಮೈಲೇಜ್ ವಿಷಯಕ್ಕೆ ಬರುವುದಾದರೆ, ಇತರೆ ಕಾರುಗಳಿಗೆ ಹೋಲಿಕೆ ಮಾಡಿದರೆ ಮಹಿಂದ್ರಾ ಬೊಲೆರೋ ಉತ್ತಮ ಮೈಲೇಜ್ ನೀಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಉತ್ತಮವಾದ ಪವರ್ ಇಂಜಿನ್ ಅನ್ನು ಹೊಂದಿರುವ ಬೊಲೆರೋ ಸುಮಾರು 20 ಕಿಲೋಮೀಟರ್ ತನಕ ಮೈಲೇಜ್ ಕೊಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ದೇಶದಲ್ಲಿ ಈ ಬೊಲೆರೋ ಕಾರಿಗೆ ಬೇಡಿಕೆ ಸಾಕಷ್ಟು ಹೆಚ್ಚಾಗಿದ್ದು ಹೆಚ್ಚು ಹೆಚ್ಚು ಬುಕಿಂಗ್ ಆಗುತ್ತಿರುವುದನ್ನ ನಾವು ಗಮನಿಸಬಹುದು.

Join Nadunudi News WhatsApp Group

Join Nadunudi News WhatsApp Group