Mahindra Tractor: ರೈತರಿಗಾಗಿ ಅತೀ ಕಡಿಮೆ ಬೆಲೆಗೆ ಮಹಿಂದ್ರಾ ಟ್ರ್ಯಾಕ್ಟರ್ ಲಾಂಚ್, ಫೀಚರ್ ಕಂಡು ಬುಕ್ ಮಾಡಲು ಕ್ಯೂ ನಿಂತ ರೈತರು.

ರೈತರಿಗಾಗಿ ಅಗ್ಗದ ಬೆಲೆಗೆ ಇನ್ನೊಂದು ಟ್ರ್ಯಾಕ್ಟರ್ ಲಾಂಚ್ ಮಾಡಿದ ಮಹಿಂದ್ರಾ.

Mahindra Di 575 Tractor: ದೇಶಿಯ ಮಾರುಕಟ್ಟೆಯಲ್ಲಿ Mahindra ಅತಿ ಹೆಚ್ಚು ಜನಪ್ರಿಯತೆ ಪಡೆದಿದೆ ಎನ್ನಬಹುದು. ಸದ್ಯ ಮಾರುಕಟ್ಟೆಯಲ್ಲಿ ಮಹಿಂದ್ರಾ SUV ಗಳ ಜೊತೆಗೆ ಇದೀಗ ಟ್ರಾಕ್ಟರ್ ಮಾದರಿಯನ್ನು ಕೂಡ ಹೆಚ್ಚು ಹೆಚ್ಚು ಪರಿಚಯಿಸುತ್ತಿದೆ. ಭಾರತದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಭಾರತದ ಕೃಷಿ ಪ್ರಧಾನ ರಾಷ್ಟ್ರವಾಗಿದೆ.

ರೈತರಿಗೆ ಕೃಷಿಯಲ್ಲಿ ಸಹಾಯವಾಗಲು ಮಾರುಕಟ್ಟೆಯಲ್ಲಿ ವಿವಿಧ ಟ್ರಾಕ್ಟರ್ ಗಳು ಇವೆ ಎನ್ನಬಹುದು. ಸದ್ಯ ದೇಶದ ಜನಪ್ರಿಯ ಕಂಪನಿಯಾದ ಮಹಿಂದ್ರಾ ಇದೀಗ ರೈತರಿಗಾಗಿ ಟ್ರಾಕ್ಟರ್ ಅನ್ನು ಪರಿಚಯಿಸಿದೆ. ರೈತರಿಗಾಗಿ ಅತೀ ಕಡಿಮೆ ಬೆಲೆಗೆ ಮಹಿಂದ್ರಾ ಟ್ರ್ಯಾಕ್ಟರ್ ಲಾಂಚ್ ಆಗಿದ್ದು, ಈ ಟ್ರಾಕ್ಟರ್ ಜನರಿಗೆ ಹೆಚ್ಚು ಇಷ್ಟವಾಗಲಿದೆ.

mahindra launch Mahindra Di 575 Tractor
Image Credit: Original Source

ರೈತರಿಗಾಗಿ ಅತೀ ಕಡಿಮೆ ಬೆಲೆಗೆ ಮಹಿಂದ್ರಾ ಟ್ರ್ಯಾಕ್ಟರ್ ಲಾಂಚ್
ಮಹೀಂದ್ರಾ 1963 ರಲ್ಲಿ ಟ್ರಾಕ್ಟರ್‌ ಗಳನ್ನು ತಯಾರಿಸಲು ಪ್ರಾರಂಭಿಸಿದ್ದು, ಇಂದು ಅದು ವಿಶ್ವದ ಅತಿದೊಡ್ಡ ಕಂಪನಿಯಾಗಿದೆ. ಮಹಿಂದ್ರಾ ಕಂಪನಿಯ ಅನೇಕ ಟ್ರ್ಯಾಕ್ಟರ್‌ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದೀಗ ಅತ್ಯಂತ ಶಕ್ತಿಶಾಲಿ ಟ್ರಾಕ್ಟರ್ ಮಹೀಂದ್ರ ಡಿ 575 ಬಗ್ಗೆ ಮಾಹಿತಿ ತಿಳಿಯೋಣ. ಇದು ಕಂಪನಿಯ ಟಾಪ್ ಸೆಲ್ಲರ್ ಟ್ರಾಕ್ಟರ್ ಆಗಿದೆ. ಇದನ್ನು 22 ನವೆಂಬರ್ 2019 ರಂದು ಪ್ರಾರಂಭಿಸಲಾಗಿದ್ದು, ದಿನದಿಂದ ದಿನಕ್ಕೆ ಇದರ ಜನಪ್ರಿಯತೆ ಹೆಚ್ಚಿದೆ ಎನ್ನಬಹುದು.

Mahindra Di 575 Tractor
Mahindra Di 575 Tractor ಖರೀದಿಯಲ್ಲಿ ನೀವು 2000 ಗಂಟೆಗಳ ಅಥವಾ 2 ವರ್ಷಗಳ ವಾರಂಟಿ ಪಡೆಯಬಹುದು. ಈ ಟ್ರಾಕ್ಟರ್‌ ನಲ್ಲಿ ಡ್ರೈ ಡಿಸ್ಕ್ ಅಥವಾ ಆಯಿಲ್ ಇಮ್ಮರ್ಡ್ ಬ್ರೇಕ್‌ ಗಳು, ಡ್ರೈ ಟೈಪ್ ಸಿಂಗಲ್ ಡ್ಯುಯಲ್ ಕ್ಲಚ್ ಮತ್ತು ಇತರ ವೈಶಿಷ್ಟ್ಯಗಳನ್ನು ನೋಡಬಹುದು.ಈ ಆಯ್ಕೆಯು ರೈತರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಮಹೀಂದ್ರ ಡಿ 575 ಬಜೆಟ್ ಟ್ರಾಕ್ಟರ್ ಆಗಿದ್ದು ಇದರ ಬೆಲೆ 6.80 ಲಕ್ಷದಿಂದ ಪ್ರಾರಂಭವಾಗುತ್ತದೆ. ಸ್ಲೈಡಿಂಗ್ ವಾಟರ್ ಟ್ರಾನ್ಸ್‌ಮಿಷನ್ ಮತ್ತು ಡ್ರೈ ಟೈಪ್ ಸಿಂಗಲ್ ಡ್ಯುಯಲ್ ಕ್ಲಚ್‌ ನೊಂದಿಗೆ ಈ ಟ್ರಾಕ್ಟಾರ್ ಹೆಚ್ಚು ಆಕರ್ಷಣೀಯವಾಗಿದೆ.

Join Nadunudi News WhatsApp Group

mahindra tractors for farmers
Image Credit: mahindra

ಈ ಟ್ರಾಕ್ಟರ್ ಖರೀದಿಗೆ ದೀಪಾವಳಿಯ ಭರ್ಜರಿ ಆಫರ್
ಮಹೀಂದ್ರಾದ ಈ ಟ್ರಾಕ್ಟರ್‌ ನಲ್ಲಿ ಐಚ್ಛಿಕ ಡಿಸ್ಕ್ ಬ್ರೇಕ್‌ ಗಳನ್ನು ಒದಗಿಸಲಾಗಿದೆ. ಮೆಕ್ಯಾನಿಕ್ ಮತ್ತು ಪವರ್ ಸ್ಟೀರಿಂಗ್ ಆಯ್ಕೆಯನ್ನು ನೀಡಿರುವುದರಿಂದ ಈ ಟ್ರಾಕ್ಟಾರ್ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಇನ್ನು 47 ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಈ ಟ್ರಾಕ್ಟರ್ ದೀರ್ಘಕಾಲ ಬಾಳಿಕೆ ಬರುತ್ತದೆ. ನೀವು ಈ ಟ್ರ್ಯಾಕ್ಟರ್ ಖರೀದಿಸಲು ಯೋಚಿಸುತ್ತಿದ್ದರೆ ದೀಪಾವಳಿಯಲ್ಲಿ ಮಹೀಂದ್ರಾ ಈ ಟ್ರಾಕ್ಟಾರ್ ಖರೀದಿಗೆ ಕೊಡುಗೆಯನ್ನು ಘೋಷಿಸಲಿದೆ. ಈ ಆಫರ್ ಅಡಿಯಲ್ಲಿ ನೀವು ರೂ. 50,000 ವರೆಗೆ ರಿಯಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group