Mahindra New: ಮಹಿಂದ್ರಾ ಈ 7 ಸೆಟರ್ ಅಗ್ಗದ ಕಾರಿನ ಮುಂದೆ ಇನ್ನೊವಾ ಮತ್ತು ಟಾಟಾ ಬೇಡಿಕೆ ಕಳೆದುಕೊಂಡಿದೆ.
7 ಆಸನಗಳ ಇನ್ನೊಂದು ಅಗ್ಗದ ಕಾರ್ ಲಾಂಚ್ ಮಾಡಿದ ಮಹಿಂದ್ರಾ.
Mahindra New Bolero: ದೇಶದಲ್ಲಿ ಮಹಿಂದ್ರಾ ಕಾರುಗಳು ಸಾಕಷ್ಟು ಜನರ ಮೆಚ್ಚುಗೆಯನ್ನ ಪಡೆದುಕೊಂಡ ಕಾರುಗಳು ಅನಿಸಿಕೊಂಡಿದೆ ಎಂದು ಹೇಳಬಹುದು. ಹೌದು ಮಹಿಂದ್ರಾ ಈಗಾಗಲೇ ಹಲವು ಮಾದರಿಯ ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿದ್ದು ಜನರ ವಿಶ್ವಾಸವನ್ನ ಗಳಿಸಿಕೊಂಡಿದೆ. ಸದ್ಯ ಇದರ ನಡುವೆ ದೇಶದಲ್ಲಿ ಹಲವು ಹೊಸ ಮಾದರಿಯ ಕಾರುಗಳನ್ನ ಪರಿಚಯ ಮಾಡಿರುವ ಮಹಿಂದ್ರಾ (Mahindra Motors) ಕಂಪನಿ ಈಗ ಹೊಸ ಮಾದರಿಯ ಇನ್ನೊಂದು ಕಾರನ್ನ ಮಾರುಕಟ್ಟೆಗೆ ಪರಿಚಯ ಮಾಡಿದೆ ಎಂದು ಹೇಳಬಹುದು.
ಹೌದು ಥಾರ್ ಮತ್ತು ಇನ್ನೋವಾ ಕಾರುಗಳಿಗೆ ಪೈಪೋಟಿ ಕೊಡುವ ಕಾರನ್ನ ಪರಿಚಯ ಮಾಡಿದ್ದು ಈ ಕಾರಿನ ಮುಂದೆ ಇನ್ನೋವಾ ಮತ್ತು ಥಾರ್ ಕಾರುಗಳು ಬೇಡಿಕೆಯನ್ನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಬಹುದು.
ಮಾರುಕಟ್ಟೆಗೆ ಹಲವು ಕಾರ್ ಪರಿಚಯಿಸಿದ ಮಹಿಂದ್ರಾ
ಮಹಿಂದ್ರಾ ಕಂಪನಿ ಈಗಾಗಲೇ ಹಲವು ಕಾರುಗಳು, ಮತ್ತು ಲಾರಿಗಳನ್ನ ಪರಿಚಯ ಮಾಡಿದ್ದು ಈ ವಾಹನಗಳು ಸಾಕಷ್ಟು ಜನರ ಮೆಚ್ಚುಗೆಗೆ ಕಾರಣವಾದ ವಾಹನಗಳು ಅನಿಸಿಕೊಂಡಿದೆ. ಸದ್ಯ ಇದರ ನಡುವೆ ಈಗ ಮಹಿಂದ್ರಾ ಇನ್ನೊಂದು 7 ಆಸನಗಳ ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿದ್ದು ಈ ಕಾರು ಬಿಡುಗಡೆಗೂ ಮುನ್ನವೇ ಸಾಕಷ್ಟು ಜನರ ಮೆಚ್ಚುಗೆಗೆ ಕಾರಣವಾಗಿದೆ.
ಹೊಸ ಮಾದರಿಯ ಬೊಲೆರೋ ಕಾರ್ ಮಾರುಕಟ್ಟೆಗೆ ಲಾಂಚ್
ಈ ಹಿಂದೆ ಮಹಿಂದ್ರಾ ಕಂಪನಿ ತನ್ನ ಬೊಲೆರೋ ಕಾರನ್ನ ಬಹಳ ವಿಭಿನ್ನವಾಗಿ ಪರಿಚಯ ಮಾಡಿದ್ದು ಈಗ ಹೊಸ ಮಾದರಿಯ ಬೊಲೆರೋ ಕಾರನ್ನ ಮಾರುಕಟ್ಟೆ ಬಿಡುಗಡೆ ಮಾಡಿದೆ ಎಂದು ಹೇಳಬಹುದು. ಹೊಸ ಲುಕ್ ನಲ್ಲಿ ಮಹಿಂದ್ರಾ ಬೊಲೆರೋ ಮಾರುಕಟ್ಟೆಗೆ ಲಾಂಚ್ ಆಗಿದ್ದು ಈ ಕಾರಿಗೆ ಜನರು ಫಿದಾ ಆಗಿದ್ದಾರೆ ಎಂದು ಹೇಳಬಹುದು.
ಹೊಸ ಮಹಿಂದ್ರಾ ಬೊಲೆರೋ ಕಾರಿನ ಬೆಲೆ, ಮೈಲೇಜ್ ಮತ್ತು ವಿಶೇಷತೆ
ಹೌದು ಇನ್ನೋವಾ, ಟಾಟಾ ಮತ್ತು ಥಾರ್ ಕಾರುಗಳಿಗೆ ಪೈಪೋಟಿ ನೀಡಲು ಹೊಸ ಮಹಿಂದ್ರಾ ಬೊಲೆರೋ ಕಾರ್ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಲಾಂಚ್ ಆಗಿದೆ. ಹೊಸ ಮಾದರಿಯ ಎಂಜಿನ್, ದೊಡ್ಡ ಚಕ್ರಗಳು ಜನರಗೆ ಮೆಚ್ಚುಗೆಗೆ ಕಾರಣವಾಗಿದೆ. ಇದರ ಹೆಡ್ ಲೈಟ್ ಮತ್ತು ಡ್ಯಾಶ್ಬೋರ್ಡ್ ಬಹಳ ವಿಶೇಷವಾಗಿ ರಚನೆ ಮಾಡಲಿದೆ. ಇನ್ನು ಮೈಲೇಜ್ ವಿಷಯಕ್ಕೆ ಬರುವುದಾದರೆ, ಹೊಸ ಮಹಿಂದ್ರಾ ಬೊಲೆರೋ ಸುಮಾರು 16 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ.
ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಹಿಂದಿನ ಮಾದರಿಯ ಮಹಿಂದ್ರಾ ಬೊಲೆರೋ ಕಾರಿನ ಬೆಲೆ 10 ಲಕ್ಷದಿಂದ ಆರಂಭ ಆಗುತ್ತಿತ್ತು, ಆದರೆ ಹೊಸ ಮಾದರಿಯ ಬೊಲೆರೋ ಕಾರಿನ ಬೆಲೆ ಸುಮಾರು 13 ಲಕ್ಷದಿಂದ ಆರಂಭ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ.