Mahindra: ಕೇವಲ 9 ಲಕ್ಷಕ್ಕೆ ಖರೀದಿಸಿ ಮಹಿಂದ್ರಾ ಕಂಪನಿಯ ಈ ಹೊಸ ಕಾರ್, 17 Km ಮೈಲೇಜ್ ಕೊಡಲಿದೆ.
ಹೆಚ್ಚಿನ ಮೈಲೇಜ್ ಜೊತೆಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಮಹಿಂದ್ರಾ ಕಂಪನಿಯ ಕಾರ್.
Mahindra Scorpio SUV Offer: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಎಸ್ ಯೂವಿಗಳು ಲಗ್ಗೆ ಇಡುತ್ತಿವೆ. ಎಸ್ ಯುವಿ ವಿಭಾಗದ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ. ಇನ್ನು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಈಗಾಗಲೇ ವಿಭಿನ್ನ ಮಾದರಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇನ್ನು ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ ಮಹಿಂದ್ರಾ (Mahindra) ತನ್ನ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ವಿಭಿನ್ನ ರೂಪಾಂತರದಲ್ಲಿ ಬಿಡುಗಡೆ ಮಾಡುತ್ತಿದೆ. ಮಹಿಂದ್ರಾ ಕಂಪನಿಯ ಕಾರ್ ಗಳು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ಜೊತೆಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗುತ್ತದೆ.
ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ (Mahindra Scorpio SUV)
ಇನ್ನು ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ ಈಗಾಗಲೇ ಮಾರುಕಟ್ಟೆಯಲ್ಲಿ ಪರಿಚಯವಾಗಿದೆ. ಶಕ್ತಿಶಾಲಿ ಎಂಜಿನ್ ನ ಜೊತೆಗೆ ನೂತನ ಸುಧಾರಿತ ವೈಶಿಷ್ಟ್ಯಗಳನ್ನು ಈ ಹೊಚ್ಚ ಹೊಸ ಸ್ಕಾರ್ಪಿಯೋ ಎಸ್ ಯುವಿಯಲ್ಲಿ ಅಳವಡಿಸಲಾಗಿದೆ. ಇನ್ನು ಮಹಿಂದ್ರಾ ಕಂಪನಿಯು ವಿವಿಧ ಮಾದರಿಯ ಕಾರ್ ಗಳ ಖರೀದಿಯ ಮೇಲೆ ಹಣಕಾಸು ಯೋಜನೆಯನ್ನು ಬಿಡುಗಡೆ ಮಾಡಿದೆ. ಆನ್ಲೈನ್ ನ ಮೂಲಕ ಎಸ್ ಯೂವಿಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ ಆಫರ್
ಇನ್ನು ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ ನ ಆರಂಭಿಕ ಬೆಲೆ 13 ಲಕ್ಷದಿಂದ 16 ಲಕ್ಷ ಆಗಿದೆ. ನಿಮಗೆ ಈ ಎಸ್ ಯುವಿ ಬೆಲೆ ಅಧಿಕ ಎನಿಸಿದರೆ ಆನ್ಲೈನ್ ಆಫರ್ ನ ಮೂಲಕ ಕಡಿಮೆ ಬೆಲೆಗೆ ಖರೀದಿಸಬಹುದು. ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ ಸೆಕೆಂಡ್ ಹ್ಯಾಂಡ್ ಮಾದರಿಯ ಮೇಲೆ ಕೂಡ ಹೆಚ್ಚಿನ ಬೇಡಿಕೆ ಇವೆ.
ಇನ್ನು CARWALE ಆನ್ಲೈನ್ ವೆಬ್ ಸೈಟ್ ನ ಮೂಲಕ ಈ ಕಾರ್ ಅನ್ನು ಕೇವಲ 9 ಲಕ್ಷಕ್ಕೆ ಖರೀದಿಸಬಹುದಾಗಿದೆ. ಈ ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ ಬರೋಬ್ಬರಿ 17 ಕಿಲೋಮೀಟರ್ ಮೈಲೇಜ್ ನೀಡಲಿದೆ.
*ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ 2017 S10 ಮಾದರಿಯ ಕಾರ್ ಅನ್ನು ನೀವು ಕಾರ್ ವೆಲ್ ವೆಬ್ ಸೈಟ ನ ಮೂಲಕ ಕೇವಲ 10 .9 ಲಕ್ಷಕ್ಕೆ ಖರೀದಿಸಬಹುದು. ಈ ಕಾರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, 54734 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಚಾಲಿತವಾಗಿದೆ.
*ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ 2016 S6 ಮಾದರಿಯ ಕಾರ್ ಅನ್ನು ನೀವು ಕಾರ್ ವೆಲ್ ವೆಬ್ ಸೈಟ ನ ಮೂಲಕ ಕೇವಲ 9 .5 ಲಕ್ಷಕ್ಕೆ ಖರೀದಿಸಬಹುದು. ಈ ಕಾರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, 54734 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಚಾಲಿತವಾಗಿದೆ.
*ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ 2017 S10 ಮಾದರಿಯ ಕಾರ್ ಅನ್ನು ನೀವು ಕಾರ್ ವೆಲ್ ವೆಬ್ ಸೈಟ ನ ಮೂಲಕ ಕೇವಲ 10 .8 ಲಕ್ಷಕ್ಕೆ ಖರೀದಿಸಬಹುದು. ಈ ಕಾರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, 53911 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಚಾಲಿತವಾಗಿದೆ.
*ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ 2019 S9 2WD ಮಾದರಿಯ ಕಾರ್ ಅನ್ನು ನೀವು ಕಾರ್ ವೆಲ್ ವೆಬ್ ಸೈಟ ನ ಮೂಲಕ ಕೇವಲ 13 .9 ಲಕ್ಷಕ್ಕೆ ಖರೀದಿಸಬಹುದು. ಈ ಕಾರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, 30120 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಚಾಲಿತವಾಗಿದೆ.
*ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ 2017 S4 ಪ್ಲಸ್ ಮಾದರಿಯ ಕಾರ್ ಅನ್ನು ನೀವು ಕಾರ್ ವೆಲ್ ವೆಬ್ ಸೈಟ ನ ಮೂಲಕ ಕೇವಲ 9 .9 ಲಕ್ಷಕ್ಕೆ ಖರೀದಿಸಬಹುದು. ಈ ಕಾರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, 20120 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಚಾಲಿತವಾಗಿದೆ.