Scorpio SUV: ಈಗ ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಮಹಿಂದ್ರಾ ಸ್ಕಾರ್ಪಿಯೊ, ದೊಡ್ಡ ಕುಟುಂಬಕ್ಕೆ ಬೆಸ್ಟ್ ಕಾರ್.
ಈಗ ಅತಿ ಕಡಿಮೆ ಬೆಲೆಯಲ್ಲಿ ಮಹಿಂದ್ರಾ ಸ್ಕಾರ್ಪಿಯೊ ಕಾರನ್ನ ಖರೀದಿ ಮಾಡಬಹುದು.
Mahindra Scorpio SUV Second Hand Model: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ SUV ಗಳು ಲಗ್ಗೆ ಇಡುತ್ತಿವೆ. SUV ವಿಭಾಗದ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ. ಇನ್ನು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಈಗಾಗಲೇ ವಿಭಿನ್ನ ಮಾದರಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇನ್ನು ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ Mahindra ತನ್ನ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ವಿಭಿನ್ನ ರೂಪಾಂತರದಲ್ಲಿ ಬಿಡುಗಡೆ ಮಾಡುತ್ತಿದೆ. ಮಹಿಂದ್ರಾ ಕಂಪನಿಯ ಕಾರ್ ಗಳು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ಜೊತೆಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗುತ್ತದೆ.
Mahindra Scorpio SUV
ಇನ್ನು ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ ಈಗಾಗಲೇ ಮಾರುಕಟ್ಟೆಯಲ್ಲಿ ಪರಿಚಯವಾಗಿದೆ. ಶಕ್ತಿಶಾಲಿ ಎಂಜಿನ್ ನ ಜೊತೆಗೆ ನೂತನ ಸುಧಾರಿತ ವೈಶಿಷ್ಟ್ಯಗಳನ್ನು ಈ ಹೊಚ್ಚ ಹೊಸ ಸ್ಕಾರ್ಪಿಯೋ ಎಸ್ ಯುವಿಯಲ್ಲಿ ಅಳವಡಿಸಲಾಗಿದೆ. Mahindra Scorpio ಮಾರುಕಟ್ಟೆಯಲ್ಲಿ 15 ರಿಂದ 20 ಲಕ್ಷ ರೂಪಾಯಿಗಳಲ್ಲಿ ಲಭ್ಯವಿದೆ. ಇದೀಗ Carwale ಮೂಲಕ Mahindra Scorpio SUV ಯನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ಮಹಿಂದ್ರಾ ಸ್ಕಾರ್ಫಿಯೊ ಎಸ್ ಯುವಿ ಆಫರ್
*2015 ರ ಮಹಿಂದ್ರಾ ಸ್ಕಾರ್ಫಿಯೊ SUV S10 ಮಾದರಿಯ ಕಾರ್ ಅನ್ನು ನೀವು ಕಾರ್ ವೆಲ್ ವೆಬ್ ಸೈಟ ನ ಮೂಲಕ ಕೇವಲ 4 .5 ಲಕ್ಷಕ್ಕೆ ಖರೀದಿಸಬಹುದು. Mahindra Scorpio ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, 50,000 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಚಾಲಿತವಾಗಿದೆ.
*2014 ರ Mahindra Scorpio SLE BS -IV ಮಾದರಿಯನ್ನು Carwale Website ಮೂಲಕ 4.9 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ. Mahindra Scorpio ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, 1,00,000 ಕಿಲೋಮೀಟರ್ ಚಲಿಸಲಾಗಿದೆ.
*Mahindra Scorpio VLX 2WD ಏರ್ ಬ್ಯಾಗ್ AT BS -IV 2015 ಮಾದರಿಯನ್ನು Carwale Website ಮೂಲಕ 5 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. Mahindra Scorpio ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು 1,00,000 ಕಿಲೋಮೀಟರ್ ಚಲಿಸಲಾಗಿದೆ.
*Mahindra Scorpio VLX 2WD ಏರ್ ಬ್ಯಾಗ್ AT BS -IV 2015 ಮಾದರಿಯನ್ನು Carwale Website ಮೂಲಕ 5 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. Mahindra Scorpio ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, 1,35,000 ಕಿಲೋಮೀಟರ್ ಚಲಿಸಲಾಗಿದೆ.
*2015 ರ Mahindra Scorpio VLX ವಿಶೇಷ ಆವೃತ್ತಿ BS -IV ಕಾರ್ ಅನ್ನು ನೀವು ಕಾರ್ ವೆಲ್ ವೆಬ್ ಸೈಟ ನ ಮೂಲಕ ಕೇವಲ 5 ಲಕ್ಷಕ್ಕೆ ಖರೀದಿಸಬಹುದು. Mahindra Scorpio ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, 1,90,000 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಚಾಲಿತವಾಗಿದೆ.